ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೧೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೦ ಶ್ರೀಗೀ ತಾ ರ್ಥ ಸಾ ರೇ. ಮೈಕರಗಳಿಂದ ನಿನಗೆ ಯಾವ ಪ್ರಯೋಜನವು ಕಾಣುವದಿಲ್ಲವು. ಆ ದರೆ ನಿಮ್ಮೆಲಮಾ ಕರವನ್ನಾಚರಿಸುವುದಕ್ಕಿಂತಲೂ ಅದು ಬಿಡ ವುದ ಉಚಿತವೆಂದರಿಯದೆ ಭಗವದರಣ ಬುದ್ಧಿಯಿಂದ ಕಂಗಳಂ ಮಾಡುವುದೆ ಉಚಿತವಾಗಿರುವುದರಿಂದ ಆ ರೀತಿಯಾಗಿ ಕರಗಳಂ ಮಾಡಿದರೆ ನೀನು ಸಂಸಾರದಿಂದ ವಿಮುಕ್ತನಾಗುತ್ತೀಯ, u8೭|| (ರಾ|| ಭಾ!) ಆದರೂ ಮೋಕ್ಷಸಾಧನವಾಗಿರುವ ಧರಕ್ಕಿಂತಲೂ ಅನ್ಯವಾದ ಧಾಚರಣೆಯಂ ಮಾಡದಿದ್ದರೆ ಸಕಲ ಧರ ಹರಿತ್ಯಾಗ ಪೂರಕವಾಗಿ ನಿತ್ಯ ನೈಮಿತ್ತಿಕ ಧಮ್ಮ ವ್ಯವಸಾಹಕವಾಗಿರುವ ಶಾ ನಾದಿಗಳಂ ಅತಿಕ್ರಮಿಸುವುದರಿಂದ ಮುಮುಕ್ಷುವಿಗೆ ಕಾಮಚಾರಾದಿ ದೋಷಗಳು ವಾಸ್ತವಾಗುವದಿಲ್ಲವೊ ? ಅಂದರೆ ಸತ್ವಗುಣ ನಿಮ್ಮ ನಾದ ಮುಮಕುವಿಗೆ ಮೋಕ್ಷಾರ್ಥವಾಗಿ ವಿಧಿಸಿರುವ ಧಮ್ಮಾನುಜ್ಞಾ ನಕ್ಕಿಂತಲೂ ಅನ್ಯವಾದ ಧನ್ಮಾನುಷ್ಠಾನದ ಆವಶ್ಯಕತೆಯೂ ಇಲ್ಲ ವಾದುದರಿಂದ ಕಾಮಚಾರಾದಿ ದೈವಗಳು ಸಂಭವಿಸುವದಿಲ್ಲವು. ಆದುದರಿಂದ ಮೋಕ್ಷಾರ್ಥಿಯಾದವನಿಗೆ ಅಚ್ಚುಮಾತ ವ ಅಪಕಿತ ಮಾಗಿರುವುದನ್ನು ತ್ತಾನೆ. ಯಾವದಾದರೊಂದು ಫಲವನ್ನು ಕೊಡು ವುದೆಂದು ಹೇಳಲ್ಪಡುವ ನಿತ್ಯನೈಮಿತ್ತಿಕ ಕಾವ್ಯಕರ ಗಳನ್ನ ಮಾ ಡುವುದರಲ್ಲಿ ವಾತ ವೆ ನಿನಗೆ ಅಧಿಕಾರವು, ಅಲ್ಲದೇ ಆ ಕರಫಲದಲ್ಲಿ ನಿನಗಧಿಕಾರವಿಲ್ಲವು. ಅದು ಹಾಗಂದರೆ ? ಫಲದಲ್ಲಿ ಅಪೇಕ್ಷೆಯಂ ಟಾದರೆ ಆ ಫಲಾನೆಕ್ಕಿದು ಸಂಸಾರವರ್ಧಕವಾಗಿರುವುದು, ಆ ಫಲಾ ಈಕೆಯ್ದಿಲ್ಲದೆ ಮಾಡುವ ಕರವು ನನ್ನ ಆರಾಧನ ರೂಪವಾಗುವುದಾ ದುದರಿಂದ ಮೋಕವಂ ಕೊಡುವುದು, ಕರದಲ್ಲಿಯೂ ಅದರ ಫಲದಲ್ಲಿ ದ ನಾನು ಮಾಡುತ್ತೇನೆಂಬ ಕರ್ತೃತ್ವಬುದ್ದಿಯ ಕೂಡದು, ಆದರೆ ಯುದ್ಧವಂ ಮಾಡಲಾರೆನೆಂಬದಾಗಿ ನೀನು ಈಗ ಹೇಳಿದಂತೆ ಕರವನ್ನು ಮಾತ್ರ ಯಾವ ಕಾಲದಲ್ಲಿಯೂ ತ್ಯಾಗಮಾಡಬಾರದು ||೭|| (ಗೀ ವಿ।) ಆದರೂ ಫಲೇಚ್ಛೆಯಿಂಧ ಕರ್ಮವಂ ಮಾಡುವಂತ ವರನ್ನು ಯಾಮಿಮಾಂ ಎಂಬಿವೇ ಮೊದಲಾದ ಪ್ರಕಗಳಿಂದ ನಿಂದಿಸಿರುವುದು C ಜ್ಯೋತಿವ್ಯಮೇನ ಸರಕಾಮೋಯಜೀತ , ಎಂಬುವ ಶ್ರುತಿವಾಕ್ಯದಲ್ಲಿ ಫಲಕಾಮನೆಯನ್ನು ಕೂಡ ವಿಧಿಸಿರುವು