ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೨೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೦ ಶ್ರೀಗೀ ತಾ ರ್ಥ ನಿತ 'ರೀ. ವಿಸಲು ಅನೇಕ ಯಿಲ್ಲದಿದ್ದರೂ ಅದು ಸ್ಥಿರವಾಗಿರಲಾರದು, ಅಂತಹ ವಿಷಯಾನೇಕೆಯನ್ನು ಅತ್ಯಂತವಾಗಿ ನಿವೃತ್ತಿ ಮಾಡಿಕೊಳ್ಳುವದಕ್ಕೆ ಸದ್ದು ರೂಪರೇಶಾದಿಗಳಿಂದ ಅಹಂಬ್ರಹ್ಮಾಸ್ಮಿ " ಎಂಬುವ ದೃಢ ಜ್ಞಾನವು ಸಾಧನವಾಗಿರುವುದೆಂದರಿಯಬೇಕು. ಆದರೂ ಸ್ಥಿರವಾದ ಅತ್ಮಜ್ಞಾನ ವುಂಟಾಗದಿದ್ದರೆ ವಿಪಯಾಪೇಕ್ಷೆಯು ವಿವರಿಸುವುದಿಲ್ಲ ವಾದುದರಿಂದಲೂ, ವಿಷಯಾಸಕರು ಹೋದದ್ದಲ್ಲದೆ ಸ್ಥಿರವಾದೆ ಆತ್ಮಜ್ಞಾನ ವುಂಟಾಗುವುದಿಲ್ಲವಾದುದರಿಂದ, ಅನ್ನೊನ್ಯಾಶಯ ಎಂಬ ರೋಷವು ಪ್ರಾಪ್ತವಾಗುವದೆಂದೆಣಿಸದೆ ವಿವೇಕದಿಂದ ದಿ)ಯಗಳನ್ನು ವಿಷಯಗಳ ಮೇಲೆ ಅಧಿಕವಾದ ಅಪೇಕೈಯಿಂದ ಹೋಗದಂತೆ ಮಾಡಿದರೆ ಸ್ಕೂಲವಾದ ವಿಷಯಾನೇಕೆಯು ಹೊ ಗುವುದೆಂತಲೂ ಅದರಿಂದಸ್ಥಿರವಾದ ಆತ್ಮಜ್ಞಾನ ವುಂಟಾಗುವದೆಂತಲೂ ಅಂತಹ ಆತ್ಮಜ್ಞಾನದಿಂದ ಸೂಕ್ಷ್ಮವಾಗಿ ಅನುವರಿಸಿ ಬರುವ ವಿದ ಯಾಭಿಲಾಷೆಡು ಕುಮಕ್ರಮವಾಗಿ ಹೋಗುವುದರಿಂದ ಅನೋನ್ಯಾ ಶಯ ಕೋಪವುಂಟಾಗುವುದಕ್ಕೆ ಅವಕಾಶವಿಲ್ಲವೆಂತಲೇ ತಿಳಿಯಬೇ ಕು, ಆದುದರಿಂದ ಆತ್ಮಸ್ವರೂಪ ಸಾಕ್ಷಾತ್ಕಾರಯೋಗ್ಯವಾದ ಸ್ಥಿರ ಜ್ಞಾನವಂ ಸಂವಾದಿಸಬೇಕೆಂದು ಹೇಳಿತೆಂದಭಿಪ್ರಾಯವು. || ೯ || (ರಾ|| ಭಾ||) ಈಗ ಸ್ಥಾನನಿದ್ದೆಯನ್ನು ಹೊಂದುವುದು ದುರಭ ಮೆಬದಾಗಿಯೂ ಅದು ಹೊಂದುವುದಕ್ಕೆ ತಕ್ಕ ಉಪಾಯವನ್ನು ಹೇ ಳುತ್ತಾನ- ಇಂದಿ)ಯಗಳಿಗೆ ಆಹಾರಗಳು ಕಬ್ದ ಸ್ಪರ್ಶ ರೂಪ ರಸ ಗಂಧಗಳೆಂಬ ವಿಷಯಗಳು, ಅಂತಹ ಆಹಾರಗಳನ್ನಗಳಿಗೆ ಹಾಕದೇ ಯಾವನು ಅಂದಿ )ಯಗಳನ್ನು ನಿರಾಹಾರಗಳನ್ನಾಗಿ ಮಾಡುವು ಅವನನ್ನು ತಬಾ ದಿವಿಷಯಗಳು ಹೊಂದಲಾರವು, ಆದರೆ ವಿಷಯಗಳ ಕ್ಲಾಸಕ್ತಿ ಮಾತ್ರ ಇವನಿಗಿರುವುದು, ಆ ಆಸಕ್ತಿ ವಿಶೇಷವು ಕೂಡ ವಿಷ ಯಗಳಿಗಿಂತಲೂ ಕಪ್ಪನಾಗಿರುವ ನಿರತಿಶಯ ಸುಖ ರೂಪನಾದ ನನ್ನನ್ನು ಸಾಕ್ಷಾತ್ಕರಿಸಿದರೆ ನಿವೃತ್ತವಾಗುವುದು, 11AF|| (ಗೀ|| ೨||) ಆದರೂ ಇಂತಹ ಜ್ಞಾನವನ್ನೆಲ್ಲರು ಸಂವಾದಿಸದೆ ಯಾತ ಕೊಸ್ಕರವಾಗಿ ಉದಾಸೀನರಾಗಿರುತ್ತಾರೆಂದರೆ ಜ್ಞಾನ ಸಂವಾದನ ವು ಅತಿಕZಸಾಧ್ಯವೆಂಬದಾಗಿ ಹೇಳಲು ಅಂತಹಜ್ಞಾನವು ಇಂದ್ರಿಯ