ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೨೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬.೨ ಶ್ರೀ ಗೀ ತಾ ರ್ಥಸಾ ರೇ. ಪಾತ್ರವು (ಸುಖದ ಸ್ಪಲ್ಪಾಂಶವು) ಕೂಡ ಉಂಟಾಗುವುದಿಲ್ಲವೆಂದು ತಾತ್ಸರವು. • ... |೬೬॥ - (ರಾ| ಭಾ೪) ನನ್ನಲ್ಲಿ ಮನಸ್ಸನ್ನಿಡದೆ ತಾನಾಗಿಯೇ ಇಂದ್ರಿಯಗ ಳನ್ನು ಜಯಿಸುವೆನೆಂದು ಪ್ರಯತ್ನವಂ ಮಾಡುವಂತವನಿಗೆ ವಿಲಕ್ಷಣ ಮಾದ ಆತ್ಮಸಾಕ್ಷಾತ್ಕಾರವುಸಿದ್ದಿಸುವುದಿಲ್ಲವು.ಆದುದರಿಂದಲೆ ಸರಕಾ ಲದಲ್ಲಿಯೂ ಆತ್ಮಸ್ವರೂವಣನುಚಿಂತನವೆಂಬ ಆತ್ಮಭಾವನೆಯು ಸಂಭ ವಿಸುವದಿಲ್ಲವು. ಆತ್ಮ ಭಾವನವಿಲ್ಲದಿದ್ದರೆ ವಿಷಯಾಸೆಕೆಯು ನಿವೃತ ಮಾಗುವುದಿಲ್ಲವು. ಅದಿಲ್ಲದವನಿಗೆ ನಿತ್ಯವಾದಸುಖವು ಹ್ಯಾಗೆತಾನೇ ಉಂಟಾಗುವುದು, ... |೬೬! (h!| ವಿ) ತವಣ ಮನನಾದಿಗಳಿಂದುಂಟಾದ ಧ್ಯಾನದಿಂದಲೆ ಅಪ ರೋಕಜ್ಞಾನ ಸಿದ್ಧಿಯಾಗುವಲ್ಲಿ ಮನಃ ಪುನಾದದಿಂದೇನು ? ಎಂಬುವ ಶಂಕೆಯನ್ನು ಮುರಡು ಕೈಕಗಳಿಂದ ಪರಿಚಾರಮಾಡುತ್ತಾನೆ, << ನಹಿಪಸಾದಾ ಭಾವೆಯು ” ಎಂಬುವುದನ್ನು ಸೇರಿಸಿಕೊಳ ಬೇಕು, ಪನಾದಾಭಾವ - ಮನಃಪನಾದವಿಲ್ಲದಿದ್ದರೆ, ದುಃಅಂತಃಕರಣ ನಿರೋಧವು, ನಹಿ - ಉಂಟಾಗುವುದಿಲ್ಲವು, ಅಯುಕ್ತ ಸ್ಯ - ಅಂತಕರಣ ನಿರೋಧವಿಲ್ಲದವನಿಗೆ, ಬುದಿ 6 - ಅಪರೋಕ್ಷ ಜ್ಞಾನವು, ನಾಸ್ತಿ-ಇಲ್ಲವು (ಧ್ಯಾನದಿಂದಲೇಅಪರೋಕಜ್ಞಾನಸಿದಿ ಯಾ ಗುವುದರಿಂದ ಅಂತಃಕರಣ ನಿರೋಧಾವೆಯಿಲ್ಲವೆಂದು ಹೇಳಿದರೆ ಕಾಗಿ ಈ ಪ್ರಕದ ೨ನೇ ಪಾದವ ಪ್ರವೃತವಾಯಿತು) ಆಯು ಕಸ- ಅಂತಃಕರಣ ನಿರೋಧವೆಂಬ ಚಿಕಾಗ). ವಿಲ್ಲದವನಿಗೆ, ಭಾವನಾ- ಧ್ಯಾನವು, ನಚ - ಇವು. ( ಇಲ್ಲಿ ವ್ಯಾನವುಂಟಾಗಬೇಕಾ ದರೂ ಅದಕ್ಕೆ ಚಿತ್ತೈಕಾಗ್ರತೆಯೇ ಅವತಾರವೆತವಾಗಿರುವುದೆಂದು ಹೇಳಿತು, ಇನ್ನು ಕೆಲವು ಪ್ರಸಂಗಸುಗತಿಯಿಂದ ಹೇಳಲ್ಪಡುವುದು.) ಅಭಾವತಃ - ಧ್ಯಾನರಹಿತನಾದವನಿಗೆ, ಸ್ಥನ - ಅಪರೋಕಜ್ಞಾ ನವು, ನ-ಅಲ್ಲವು, ಅಜ್ಞಾನಿನ- ಪರೋಕ್ಷಜ್ಞಾನವಿಲ್ಲದವನಿಗೆ, ಶಾಸ್ತ್ರಿ - ಮೋಕ್ಷವು, (ಅಥವಾ) ಪರಮಾತ್ಮ ನಿಮ್ಮ ಬುದ್ದಿಯು, ನಚ-ಇಲ್ಲವು, ಅಶಾಂತಸ್ಯ- ಶಾಂತಿಯಿಲ್ಲದವನಿಗೆ, ಸುಖ- ಸುಖವು, ಕುತಃ-ಎಲ್ಲಿಂದ ಪ್ರಾಪ್ತವಾಗುವುದು. ಅಂದರೆ ಇಲ್ಲವೆಂದರ್ಥವು, ೬೬.?