ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೨೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೪ ಶ್ರೀ ಗೀ ತಾ ರ್ಥ ಸಾ ರೇ, ಅ ಮಹಾಬಾಹೋ ವಿಕ್ಕಿ ವಿಸ್ಕಾರವಾದ ಭುಜವುಳ್ಳ ಅರ್ಜನನೆ! ತನ್ನಾತ್ಆರುದರಿಂದ, ಯಸ್ಯ- ಯಾವ ಪುರುಷನ, ಇಂದಿಯಾಕಿ- ಇಂದ್ರಿಯಗಳು, ಸರ್ವಕಸನುಮದ, ಇಂವಿಧೆ-ಭ್ಯ ವಿಷಯಗಳ ದೆಸೆಯಿಂದ, ನಿಗೃಹೀತಾನಿ- ಬಿಡಿಸ ಲ್ಪಡುವುವೊ, ತಶ್ಯ-ಅವನ, ಪ್ರ- ಜ್ಞಾನವು, ಪ್ರತಿಸ್ಮಿತಾ-ಸ್ಥಿರವಾಗಿರುವುದು, (ರಾ|| ಭಾಗ) ಆದುದರಿಂದ ನೂರೊಕ್ಕ ಹಕಾರವಾಗಿ ಶುಭಾಶ). ಯನಾದ ನನ್ನಲ್ಲಿ ಯಾವನು ಮನಸ್ಸನ್ನಿಟ್ಟು ಇಂದಿಯಗಳನ್ನು ವಿಷ ಚನ್ನಗಳಲ್ಲಿ ಪ್ರವರ್ತಿಸುವಂತೆ ಮಾಡದೆ ನಿರೋಧಿಸುತ್ತಾನೋ ಅವ ನಿಗೇನೆ ಆತ್ಮ ವಿಷಯವಾದ ಜ್ಞಾನವು ಸ್ಥಿರವಾಗಿರುವುದು, ॥೬v! ಮೂ | ಯಾನಿಶಾಸ್ತಭೂತಾನಾಂ ತಸ್ಯಾಂಜಾಗ ಸಂಯಖಾ | ಯಸ್ಯಾಂಜಾಗ್ರತಿಭೂತಾನಿ ಸಾನಿಶಾಹ ಇ ಮುನೇಃ || ... ... |೬೯ || - ನಿಕಾಸರ್ವಭೂತಾನಾಂ- ತಸ್ಯಾ- ಜಾಗತಿ- ಸಂಯಮಿಾ| ಯಸ್ಕಾಂಜಾಗತಿ- ಭೂತಾನಿ- ಸ ನಿ ಸಕ್ಯತಮನ... | ... || ಅ || ಸರ್ವಭೂತಾನಾಂ - ಸಮಸ್ತ ಗಾಣಿಗಳಿಗೂ, ದೂ- ಯುವ ವಿಷಯ ಮದ ಜ್ಞಾನವು, ನಿರಾ- ರಾತ್ರಿಯೊ, ಅಂದರೆ ರಾತ್ರಿಯಂ ತೇ ಪ್ರಕಾಶವಿಲ್ಲದೆ ಇರುವು ದೊ, ತಸ್ಯಾಂ- ರಾತ್ರಿಯಲ್ಲಿ, ಸಂಯ- ಇಂದ್ರಿಯಳಾಡಸಿರುವ ವಿವೇಕವು ಇವನಾದ ಬ್ರಹ್ಮಜ್ಞಾನಿಯು, ಜಾಗರ್ತಿ- ಪ್ರಬುದ್ಧವಾಗಿರುವುದು, ಅಂದರೆ ನಿದ್ರೆಯಿ ಲ್ಲದವನು ತನ್ನ ವ್ಯಾಪಾರಗಳಲ್ಲಿ ಬ್ಯಾಗಿರುವುದೊ, ಅತಿಯಾಗಿ ಬ್ರಹ್ಮವಿಷರರೂ ಇವ ನು ಜಾರಕೆಯನ್ನು ಕೊಂದವನಂತೆ ಜಾಗರೂಕನಾಗಿರುವುದು, ವಿಷಯ ಮಾದ ಜ್ಞಾನ ವಿಷಯವೊಗರಲ್ಲಾಸರರ ಸಂಸಾರಿಗಳಿಗೆ ರಾತ್ರಿಯಂತೆ ಅಪಕಾರ ಮಗಿರುವುದೆಂಗರ್ಭವು, ಯಾ- ಯಾವ ಅಜ್ಞಾನದ ಯುಕ್ತವಾದ ವಿಷಯವೊ ಗಾದಿ ಸಂಸಾರಿಗಳ ಅವಯಲ್ಲಿ, ಭೂತಾನಿ - ಪ್ರಾಣಿಗಳು, ಜಾಗತಿ - ಜಾಗದ್ದಕ ಯನ್ನು ಹೊಂದಿದವರಂತೆ ಜಾಗರೂಕರಾಗಿರುವರೊ, ಸಾ - ಆ ಅಜ್ಞಾನದ ಯುಕ್ತ ಮಾದ ವಿಷಯ ಭೋಗಾದಿ ಸಂಸಾರಿಗಳ ಅವಸ್ಥೆಯು, ಪಶ್ಯತೋಮುಗೆ- ಆತ್ಮಸಾಕ್ಷಾ ತ್ಯಾಗಮುಳ್ಳ ಮುನಿವ ತನಿಖ್ಯನಾದವನಿಗೆ, ನಿಸಾ- ರಾತಿಯು, ಅಂದರೆ ರಾತ್ರಿಯಂತೆ ಅದಕಾಶವಾಗಿರುವುದು, ಸಂಸಾರಿಗಳಿಗೆ ಅವಶ್ಯವಾಗಿ ಅನುಭವಿಸತಕ್ಕದ್ದೆಂದು ಹರನೂ ತುರದಿಂದ ತೊರುವ ವಿಷಯಭೋಗಾವಕ್ಕೆಗಳು ಬ್ರಹ್ಮಜ್ಞಾನಿಗೆ ರಾತ್ರಿ ಯಂತೆ ಅಸ) ಕಾಶವಾಗಿಯೇ ಇರುವುದು, ಅದನ್ನನುಭವಿಸಲಿಚ್ಛೆಯು ಮನಸ್ಸಿನಲ್ಲಿ ಕೂತಾ ವುಂಟಾಗು ವುದಿಲ್ಲವೆಂದರ್ಧವು. IAF1 I lF1