ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೨೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೬ ಶಿಗೀ ತ ರ್ಥ ಸಾ ರೇ, ವಕರಾಗಿದ್ದರೂ ಸ್ಪಷ್ಟವಂ ಕಾಣುವ ಕಾಲದಲ್ಲಿ ತಾವು ಪುಬುದ್ಧರಂ ಬದಾಗಿ ತಿಳಿಯತಕ್ಕವರಂತೆ ಸರ್ವಜ ಪಂಚವು ಬಹ್ಮರೂಪವಾ ಗಿರಲಾಗಿ (ಅವನು, ಇವನು, ನನ್ನದು, ನಿನ್ನ ದು ಎಂಬುವ ಭೇದ ಜ್ಞಾನಿಗಳು ತಾವು ತಿಳಿದಿರುವ ಭೇದವೇಸತ್ಯವೆಂಬದಾಗಿ ನೆನಸುತ್ತಾ ರಾದುದರಿಂದ ಬ್ರಹ್ಮಜ್ಞಾನ ವಿಲ್ಲದವರು ಹ ಬುದ್ಧರಾಗಿರುವುದೆಂಬ ದಾಗಿ ನಿದಿತರನ್ನ ಹೇಳುವರೆಂದು ತಿಳಿಯಬೇಕು. ಪರಮಾರ್ಥ ತತ್ವವನ್ನು ಕಾಣುವಂತವನಾದ ಅವಿದ್ಯಾರಹಿತನಾಗಿರುವ ಯೋಗಿ ಯಾದವನಿಗೆ .ತಾವಸ್ಥೆಯು ಅವಿದ್ಯಾ ರೂಪವಾಗಿರುವುದರಿಂದ ರಾತಿ)ಯಂತೆ ಇರುವುದು, ಈರೀತಿಯಾಗಿ ಅಜ್ಞಾನಿಗಳಿಗೆ ಸಮಾರ್ಧಾವಸ್ಮಯು ಜ್ಞಾನಿಗ ಳಿಗೆ ರೈತಾವಸ್ಥೆಯು ರಾತ್ರಿಯಂತೆ ಹ) ಕಾರ ಹೀನವಾಗಿರುವುದ ರಿಂದ ಅವಿದ್ಯಾವಸ್ಥೆಯಲ್ಲಿಯೇ ಕರಗಳು ವಿಧಿಸಲ್ಪಡುವುದಲ್ಲದೆ ವಿದ್ಯಾ ವಸ್ಥೆಯಲ್ಲಿ ಕರಾಧಿಕಾರವಿಲ್ಲವೆಂತಲೆ ತಿಳಿಯಬೇಕು ಸೂರೋದಯ ವಾದಮೇಲೆ ರಾತಿ ಸಂಬಂಧವಾದ ಅಂಧಕಾರವು ಹಾಗೆ ಇಲ್ಲಿ ಆರೀತಿಯಾಗಿ ನಿಂತ್ಪತ್ತಿಯಾದ ಬಳಿಕ ಅವಿದ್ಯೆಯು ನಾಶ ಹೊ೦ ದುವುದು, ವಿದ್ಯುತ್ಪತ್ತಿಯಾಗುವದಕ್ಕೆ ಪೂರದಲ್ಲಿ ಅವಿದ್ಯೆಯು ಅಬಾಧಿತವಾಗಿರುವುದರಿಂದ ಇದು ಮಾಡತಕ್ಕದ್ದು, ಇವನು ಮಾಡತ ಕವನ್ನು ಇದರಿಂದ ಈ ಸಲವುಂಟಾಗುವುದೆಂದೀತಿಯಾಕಾರಕಸಲದೇ ದವನ್ನುಂಟುಮಾಡಿ ಪ್ರಮಾಣವೆಂಬ ಬುದ್ಧಿಯಿಂದಗ)ಹಿಸಲ್ಪಟ್ಟು ಸರ ಕಗಳಂ ಮಾಡುವುದಕ್ಕೆ ಅವಿದ್ಯೆಯು ಕಾರಣಭೂತ ವಾಗುವುದು, ವಿದ್ವತ್ಪತಿಯಾದಮೇಲೆ ಅವಿದ್ಯೆಯು ಬಾಧಿತವಾಗಿರುವುದರಿಂದ ಕಿಯಾಕಾರಕ ಫಲಭೇದವು ಸತ್ಯವಲ್ಲವೆಂಬೀ ಜ್ಞಾನ ಉಂಟಾಗುವುದ ರಿಂದ ಕರೆ ಮಾಡುವುದಕ್ಕೆ ಕಾರಣವೇ ಇಲ್ಲವು. ಪ ಮಾಣ ಭೂತ ವಾದ ವೇದದಿಂದ ಕಾಮನಾದಿ ಯುಕ್ತನಾದವನು ಅಂದರೆ ಫಲಾಪೇ ಕಾದಿಗಳುಳ್ಳವನು ನನಿಗೆ ಈ ಕರವು ಮಾಡತಕ್ಕದಾಗಿರುವುದೆಂಬ ಜ್ಞಾನದಿಂದಲ್ಲವೆ ಕುಗಳಲ್ಲಿ(ಅದಂ ಮಾಡತಕ್ಕವನು)ಹವರಿಸುವುದು, ವೇದಗಳು ಅಪೇಕ್ಷಿತಾಂಶವನ್ನು ಪೂನಾಡುವುದಕ್ಕೆ ತಕ್ಕ ಸಾಧನ ಗಳನ್ನು ಹೇಳುವುವಾದುದರಿಂದ ಕರವಿಧಿಯು ಅಪೇಕ್ಷಾದಿಗಳುಳ್ಳವನ