ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೨೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ್ವಿತೀಯಾಧ್ಯಾಯ, ೧೩ ತೋರಿಸಲ್ಪಟ್ಟ ಜ್ಞಾನನಿದೆಯನ್ನು ಮುಮುಕ್ಷುವಾದ ಅಧಿಕಾರಿಗೆ ಆಗೆ ಇದರಲ್ಲಿ ಹಲವೃತಿಯುಂಟಾಗುವುದಕ್ಕಾಗಿ ಸ್ತುತಿಸುತ್ತಾನೆ, ಎಲೈ ಅರ್ಜನನೇ ! ನಿನಗಿದುವರೆಗೂ ಉಪದೇಶಿಸಿರುವುದೇ ಕರಸನ್ಯಾಸವಂ ಮಾಡಿ, ಬಹ್ಮ ರೂಹ ದಿಂದಲೇ ಇರುವ ಸ್ಥಿತಿಯು, ಈ ಸ್ಥಿತಿಗೆ ಬಂದಿರುವಂತವನು ಪುನಸ್ಕೃ ಮೋಹವನ್ನು ಹೊಂದಲಾರನು. (ಯವನವಯಸ್ಸಿನಲ್ಲಿಯೇ ಕರಸನ್ಮಾನನಂ ಮಾಡಿ ಬ್ರಹ್ಮನಿಷೆಯಲ್ಲಿದ್ದರೆ ಉತ್ತಮೋತ್ತಮವು,ಅದಿಲ್ಲದಿದ್ದರೂ) ಅಂತಕಾಲದಲ್ಲಿ ಅಂದರೆ ಮರಣಕಾಲದಲ್ಲಿ ಯಾದರೂ ಈ ಬಹ್ಮನಿ ಹಾರೂರವಾದ ಸ್ಥಿತಿಯಲ್ಲಿರುವಂತವನು ಕೂಡ ಮೋಕವಂ ಹೋಂ ದುವನು. ಆದುದರಿಂದ ಬ್ರಹ್ಮಚರದ ಮೊದಲು ಕರಸನ್ನಾನವಂ ಮಾಡಿ ಯಾವಜೀವವೂ ಬ್ರಹ್ಮ ಕ್ಯಾನು ಸಂಧಾನವಂ ಮಾಡು ವನು ಮುಕ್ತನಾಗುವುದೆಂಬ ವಿಷಯದಲ್ಲಿ ಹೇಳಬೇಕಾದದ್ದೇನಿರುವು ದು, ಅಂತವನು ಮುಕ್ತನಾಗುವುನೆಂಬುವುದರಲ್ಲಿ ಸಂದೇಹವಿಲ್ಲವೆಂದು ತಾತ್ಪರವು. ... ... |೭|| - (ರಾ| ಭಾ) ಎಲೈ ಅರ್ಜನನೇ ! ಆತ್ಮನ ಯಧಾರ್ಥ ಸ್ವರೂಪ ವನ್ನರಿತು ಅದರಿಂದ ಕೂಡಿ ಫಲಾಪೇಕ್ಷಾರಹಿತವಾಗಿ ಮಾಡತಕ್ಕದ್ದೆಂ ದು ನಾವು ಹೇಳಿದ ಕನಿಖೆಯು, ಜ್ಞಾನಯೋಗವೆಂಬುವ ಸ್ಥಿತಹ ತೆಗೆ ಸಾಧನವಾಗಿರುವುದು, ಇಜ್ಞಾನನಿಯು ಪರಬ್ರಹ್ಮ ವಾಹ ಕವಾಗಿರುವುದು, ಅಂತಹ ಕರ ನಿದ್ರೆಯನ್ನು ಹೊಂದಿದವನು ಪುನ " ಸಂಸಾರವನ್ನು ಹೊಂದುವುದಿಲ್ಲವು. ಪುರುಷನು ಅಂತ್ಯಕಾಲದಲ್ಲಿ ಯಾದರೂ ಈ ಜ್ಞಾನ ನಿದ್ರೆಯಲ್ಲಿ ರುವಂತವನಾದರೆ ಸುಖರೂಪವಾದ ಆತ್ಮನನ್ನು ಹೊಂದುವನ್ನು, ಈ ಪ್ರಕಾರವಾಗಿ ಆತ್ಮನ ಯಧಾರ್ಥ ಸ್ವರೂಪವನ, ಮತ್ತು ಯುದ್ಧರೂಪವಾದ ಕರವು ಅಂತಹ ಆತ್ಮ ಪ್ರಾಪ್ತಿಗೆ ಸಾಧನವಾಗುವದೆಂಬ ಆಕಾರವನ್ನೂ ತಿಳಿಯದೆ ದೇಹಾತ್ಮ ಭ್ರಾಂತಿಯಿಂದ ಮೋಹಿತನಾಗಿಆ ಮೋಹದಿಂದ ಯುದ್ದವಂ ಮಾಡುವು ದಿಲ್ಲವೆಂದು ಅದರಿಂದ ನಿವೃತ್ತನಾಗಿರುವ ಅರ್ಜುನನ ಅಜ್ಞಾನವನ್ನು ನಿ ವೃತ್ತಿ ಮಾಡುವುದಕ್ಕೋಸ್ಕರವಾಗಿ ಶ್ರೀಕೃಷ್ಣ ಪರಮಾತ್ಮನು ನಿತ್ಯ ಮಾದ ಆತ್ಮವಿದಯನಾಗಿರುವ (ತಾ| ಚಂ|| ಸಂಖ್ಯಾಅಂದರೆ ಬುದ್ದಿ ಟ