ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೨೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(98) ದ್ವಿತೀಯಾಧ್ಯಾಯ, ಷ್ಣ ೨ನೇ ಅಧ್ಯಾಯದ ಸಂಗ್ರಹಕವು. ಪ್ರೊ| ಶೋಕೊದೇಹಾತ್ಮಬುದ್ಘಾನನುಭವವಾ ಯೇನದೇಹಾತಿರಿಕೊದೇಹದ್ರ. ಕಆತ್ಮಾನಿಭುವನು ಪಹತೋಷಂತ್ಯಹನ್ಯನೂನ್ಸ್| ತಸೃಜ್ಞಾನಾನ್ನ ಶೋ ಕಸ್ತದಿಹನಿಜಮನಕ್ಕು ತತ್ಸಂಧಾ ದೋ ಕಸೃದ್ವೀತೀಯೇ ಬೃತ ಮಿಮಮನದ ತ್ಸಾಂಖ್ಯ ಯೋ ಗಾಧಿಕಾರಂ|| ೨|| ತಾ| ತನಿಗಾಗಲಿ ಇತರರಿಗಾಗಲಿ ಮರಣವು ಪ್ರಾಪ್ತವಾಗುವ ಕಾಲದಲ್ಲಿ ವಾನರನಿಗೆ ದೇಹವೇ ಆತ್ಮನೆಂಬ ಅಜ್ಞಾನದಿಂದ ವ್ಯರ್ಥ ವಾಗಿ ದುಃಖವುಂಟಾಗುವದು, ಜ್ಞಾನಿಯಾದವನಿಗೆ ಆ ರೀತಿ ಯುಂಟಾ ಗಕೂಡದು, ಏತಕ್ಕೆಂದರೆ ದೇಹವನ್ನು ತಿಳಿಯುವಂತವನಾಗಿಯೂ, ವ್ಯಾಪಿಯಾಗಿಯೂ, ನಿತ್ಯನಾಗಿಯೂ, ಕೊಲ್ಲಿಸಿಕೊಳ್ಳುವುದು ಕೊಲ್ಲುವುದು ಇಲ್ಲದವನಾಗಿಯೂ, ಆರುವ ಆತ್ಮನು ದೇಹಕ್ಕಿಂತಲೂ ಅನ್ಯನಾಗಿರುವನು. ಆ ರೀತಿಯಾದ ಆತ್ಮನಂ (ಸಪ್ರರೂಪವನ್ನು) ತಿ ಇದುಕೊಂಡವನಾದರೆ ಶೋಕಕ್ಕೆ ಅವಕಾಶವಿಲ್ಲವು. ಅಂತಹ ವಿವೇ ಕವು ಚಿತ್ರಸುದ್ದಿಯಿಂದಲ, ಆ ಚಿತ್ರಸುದ್ದಿಯು ನಿಷ್ಕಾಮ ಕರ್ಮಗ ಳನ್ನಾಚರಿಸುವದರಿಂದಲೂ ಉಂಟಾಗುವುದು, ಅವುಗಳೇ ತಮ್ಮ ತಮ್ಮ ಗಳ ವರ್ಣಾಕಮಾನುಗುಣವಾಗಿ ಅನುವಿನತಕ್ಕಿಂದು ವೇದಗ ಇಲ್ಲಿ ಹೇಳಲ್ಪಟ್ಟಿರುವುದು. ಈ ರೀತಿಯಾದ ಸಾಂಖ್ಯಯೋಗವಿವರ ನನ್ನ ಈ ಎರಡನೇ ಅಧ್ಯಾಯದಲ್ಲಿ ವಿಕೃಸ್ಯನು ಅರ್ಜುನನಿಗೆ ಉಪದೇಶಿಸಿದನು “ ಶ್ರೀಮದ್ದಿತಾರ್ಥ ಸಂಗ್ರಹವು. ವಿಶಿದ್ಯಾ ದೈತ ಸಿದ್ದಾಂತವು. ಶ್ಲೋf ನಿತ್ಯಾತ್ಮಾ ಸೆಂಗಕಹಾಗೋಚರಾಸಾಂಖ್ಯ ಯೋಗಧೀಃ | ದ್ವೀತೀಯ ನೃತಫೀಲಕ್ಷ ಪ್ರೊಕ್ಕ ತ ನೆಹರಾಂತ ! 15 |