ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೨೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತೃತೀಯಾಧ್ಯಾಯಃ, ೧೯೪ ದುದರಿಂದ ವೇದಕನಿತ್ಯಕರ್ಮಗಳನ್ನು ಮಾಡದೇ ಇರುವುದರಿಂ ದುಂಟಾಗುವ ಹತ್ಯವಾಯವು ಅವುಗಳಂ ಮಾಡುವುದರಿಂದ ಹೋಗು ವುದೆಂಬುದಾಗಿ ಹೇಳುವುದೂ ಸರಿಯಲ್ಲವು. ವೇದವು ಜ್ಞಾಪಕಶಾಸ್ತ್ರ ) ವಲ್ಲದೇ ಕಾರಕ ಶಾಸ್ತ್ರ ವಾಗಿ ಅಸಂಗತವಾದ ಅರ್ಥವನ್ನು ಬೋಧಿ ಸತಕ್ಕದ್ದಲ್ಲವಾದುದರಿಂದ ಈ ಹಕಾರವಾಗಿ ಹೇಳುವದೂ ಸಮ್ಮತ ಮಾಗಲಾರದು. ಆದುದರಿಂದ ಸನ್ಮಾನಿಗಳಿಗೆ ಕರವಿಲ್ಲವು; ಆದು ದರಿಂದಲೇಜಾನಕರ ಸಮುಚ್ಛಯವಂ ಹೇಳುವುದು ಸಂಗತವಲ್ಲವು. - ಮತ್ತು ಕರಜ್ಞಾನ ಸಮುಚ್ಛಯವಂ ಹೇಳುವ ಪಕ್ಷದಲ್ಲಿ II ಜ್ಞಾ ಯನೀಚೇತರಣಸ್ತೆ ಮತಾಬುದ್ದಿ ” ಎಂಬ ಪ್ರಶ್ನೆಗೆ ಅನುಸಹ ತ್ರಿಯೂ ಉಂಟಾಗುವುದು. (ಈ ಪಕ್ಕದಲ್ಲಿ ಕರಕ್ಕಿಂತಲೂ ಜೆನವು ಕೈವವೆಂಬದಾಗಿ ನಿನ್ನ ಅಭಿವ ಯವಾದರೆ ಎಂಬವುದಾಗಿರುವುದ ರಿಂದ ಸಮುಚ್ಛಯವಂ ಹೇಳುವ ಪಕ್ಷದಲ್ಲಿ ಈ ಎರಡೂ ಸಮವಾಗಿ ರುವದೆಂಬ ಅಭಿಪ್ರಾಯವಲ್ಲವೇ ಇರಬೇಕೆಂದರ್ಥವು) ಒಂದುವೇಳೆ ಭಗವಂತನಿಂದ ದ್ವಿತೀಯಾಧ್ಯಾಯದಲ್ಲಿ ಸ್ಥಾನಕರಗಳನ್ನು ನೀನೆ ಬೃನ ಅನುಮ್ಮಿಸಬೇಕೆಂಬದಾಗಿ ಹೇಳಲ್ಪಟ್ಟಿದ್ದರೆ ಈ ಅಧ್ಯಾಯದ ಮೊದಲಿನಲ್ಲಿ ಅರ್ಜುನನು ಮಾಡಿದ ಕಮ್ಮಕ್ಕಿಂತಲ ಕೈನವು ವಾಗಿದ್ದರೆ ? ಎಂಬ ಪ್ರಶ್ನವು ಅಸಂಗತವಾಗಬಹುದಾಗಿತ್ತು. ಈ ರೀತಿ ಯಾಗಿ ಕರಜ್ಞಾನಗಳನ್ನೊ ಬ್ಬನೇ ಅನುಮ್ಮಿಸಬೇಕೆಂಬದಾಗಿ ಅರ್ಜನ ನಿಗೆ ತಿಕ್ಕಪ್ಪನು ಹೇಳಲಿಲ್ಲವು.ಆ ರೀತಿಯಾಗಿಕರಜ್ಞಾನಗಳೆರಡನ್ನೂ ನೀನಪ್ಪಿಸಬೇಕೆಂದು ಪರಮಾತ್ಮನು ಅರ್ಜನನಿಗೆ ಹೇಳಿದ್ದ ಪಕ್ಷದಲ್ಲಿ ಕಲ್ಮಕ್ಕಿಂತಲೂ ಕಮೆಮಾದ ಸಾಂಖ್ಯಬುದ್ದಿಯು ಹೇಳಲ್ಪಟ್ಟಿ ಇರುವುದರಿಂದ ೮ ತಂ ಕರಣಿ ಘೋರೆಮಾಂ ನಿಯೋಜಯಸಿ ಕೇ ಶವ ?” ಎಂಬುವ ಅರ್ಜುನನ ಹಕ್ಕವಾಗಲೀ ಉವಾಲಂಭವಾಗಲೀ, (ಉವಾಲಂಭವೆಂದರೆ ನಿಂದಿಸುವುದು) ಯಾವ ಪ್ರಕಾರದಲ್ಲಿಯೂ ಯು ಕ್ಯವಾಗುವುದಿಲ್ಲವು, ಮತ್ತು ವಿಪತೇಭಿಹಿತಾಸಾಂಖ್ಯೆ ” (ಅ॥ ೨|| || ೩೯) ಎಂಬುವ ಚೌಕದಲ್ಲಿ ಅರ್ಚನನಿಗೆ ಸಾಂಖ್ಯಬು ದ್ವಿಯು ಹೇಳಲ್ಪಟ್ಟಿರುವುದರಿಂದ ಈಗ ಅರ್ಜುನನು ಮಾಡಿದ ಹಕ್ಕ ವು ಯುಕ್ತವಾಗಿರುವುದೆಂದು ಹೇಳುವದಕ್ಕೆ ( ಕರ್ರತ್ಯೇವಾಧಿಕಾರ