ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೨೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧y ೧೯v ಶ್ರೀ ಗಿ ತಾ ರ್ಥ ಸಾ ರೇ. ಸೈ” (ಅ||೨|| 8೭) ಎಂಬುವ ಶೋಕದಿಂದ ಅರ್ಜುನನಿಗೆ ಸಾಂಖ ಬುದ್ಧಿಯನ್ನು ಪರಿತ್ಯಜಿಸಿ ಯೋಗಬುದ್ದಿಯನ್ನೇ ಹೇಳುವದ ರಿಂದ ಸಾಂಖ್ಯಬುದ್ದಿ ಅರ್ಚಿನನಿಗೇನೆ ಅನುವಿಸತಕ್ಕದ್ದೆಂದು ಪರ ಮಾತ್ಮನಿಂದ ಹೇಳಲ್ಪಡಲಿಲ್ಲವೆಂಬುವುದೂ ಉಚಿತವಲ್ಲವು. ಮತ್ತೂ ಒಬ್ಬ ಮನುಷ್ಯನು ಏಕಕಾಲದಲ್ಲಿ ಜ್ಞಾನಕಗಳೆಂ ಬೀ ಯೆರಡನ್ನೂ ಅನುವಿಸಲು ಅವಕಾಶವಿಲ್ಲವಾದುದರಿಂದ ಜ್ಞಾನ ಕರಗಳು ಭಿನ್ನ ಪುರುಷರಿಗೆ ಅನುವೆಯವೆಂಬುದಾಗಿ ಪರಮಾತ್ಮನು ಹೇಳಿರುವ ಪಕ್ಷದಲ್ಲಿಯೇ ಈಗ ಅರ್ಜನನು ಮಾಡಿರುವ ಹಕ್ಕು ಯು ಕ್ಯವಾಗುವುದೆಂದರಿಯಬೇಕು, ಭಗವದ್ರಾಕ್ಯಗಳಿಗೆ ಅರ್ಥಗಳಂ ತಿಳಿದುಕೊಳ್ಳಲು ಶಕ್ತಿಯಿಲ್ಲದೆ ಅರ್ಜುನನು ಈ ರೀತಿಯಾಗಿ ಪ್ರಶ್ನೆ ಮಾಡಿರುವುನೆಂಬದಾಗಿ ಹೇಳಿದರೆ ಆ ಹ) ಕ್ಕನುಗುಣವಾಗಿ ಜೈನ ಕರಗಳೆರಡು ಭಿನ್ನ ಪುರುಷಾನುಪೈಯಗಳೆಂಬ ಭಗವತ್ ತಿವಚ ನವೂ ಇರುವುದರಿಂದ ಅರ್ಜನನ ಪವು ಅವಿವೇಕಮಲವೆಂಬ ದಾಗಿ ಹೇಳಕೂಡದು, ಭಗವಂತನು ಸರ್ವಜ್ಞನಾದುದರಿಂದ ಅರ್ಜಿ ನನ ಪಕ್ಕಾ ರ್ಥವಂ ತಿಳಿದುಕೊಳ್ಳಲು ಜ್ಞಾನವಿಲ್ಲದೆ ಪ್ರಶ್ನಕ್ಕೆ ಅನು ಚಿತವಾದ ಪ್ರತ್ಯುತ್ತರವಂ ಹೇಳಿದನೆಂಬುವುದೂ ಸರಿಯಾದದ್ದವು. ಮತ್ತು ಜ್ಞಾನಕರಗಳೆರಡೂ ಭಿನ್ನ ಪುರುಷರಿಂದ ಅನುಮ್ಮಿಸತಕ್ಕದ್ದೆಂ ಬದಾಗಿ ಈ ಪಕ್ಷಕ್ಕೆ ಸತ್ಯುತ್ತರವಂ ಪರಮಾತ್ಮನು ಹೇಳುವುದ ರಿಂದ ಜ್ಞಾನಕರಗಳು ಏಕಪುರುಷನಿಂದ ಮಾಡತಕ್ಕವುಗಳೆಂದು ಸಮು ಚ್ಯ ವನ್ನ೦ಗೀಕರಿಸಕೂಡದು. ಆದುದರಿಂದ ಕಣ್ಮರಹಿತವಾದ ಈ ವಲ ಜ್ಞಾನದಿಂದಲೇ ಮೋಕ್ಷಸಿದ್ದಿಯಾಗುವುದೆಂಬದಾಗಿ ಗೀತಾಶಾಸ್ತ್ರ ದಲ್ಲಿಯೂ ಸಮಸ್ಯೆಗಳಾದ ಉಪನಿಷತ್ತುಗಳಲ್ಲಿಯೂ ಸಿರಮಿಸಿಟ್ಟ ರುವದೆಂದರಿಯಬೇಕು. ಜ್ಞಾನಕ್ಕಗಳ ಸಮುಚ್ಛಯಾಂಗೀಕಾರ ಪಕ್ಷ ದಲ್ಲಿ ಜನಕರಗಳೆರಡೂ ಸೇರಿ ಮೋಕ್ಷಸಾಧನ ವಾಗಬೇಕಾಗಿರುವದ ರಿಂದ ಜ್ಞಾನಕಗಳೆರಡರಲ್ಲಿ ಯಾವದು ಕೌಸಾಧನವೆ ಆದಂ ನಿ ನಿಹೇಳೆಂದು ಏಕವಿಷಯವಾದ ಪಾರ್ಥನವು ಅನುಸರನ್ನ ವಾಗ ಬೇಕಾಗಿರುವುದು, ಮತ್ತು ಕುರುಕರೆ ವತನ್ಮಾತ್ರ. ” (ಅ8! || ೫) ಎಂಬುವ ಶ್ಲೋಕದಿಂದ ಕರ್ಮವನ್ನು ನೀನು ಮಾಡು