ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೨೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

••• '೨೦8 ಶ್ರೀಗೀತಾ ರ್ಥ ಸಾ ರೇ, ಮೂಹವನ್ನು ಪರಿಹರಿಸಲಿಕ್ಕೋಸ್ಕರ ನೀನುಷ ವರ್ತಿಸಿದವನಾದರೂ ಮಂದಬುದ್ದಿಯುಳ್ಳವನಾದ ನನಿಗೆನೀನು ಮಹರಡಿಸುವವನಂತೆ ಕಾ ಣುತ್ತಿಯೆ, ವಾಸ್ತವವಾಗಿ ನನ್ನನ್ನು ಮೋಹಗೊಳಿಸಲು ನೀನು ಹ) ವರ್ತಿಸಿದವನಲ್ಲವು. ಆದುದರಿಂದ ಜ್ಞಾನಕರಗಳು ಏಕಾಧಿಕಾರಿಗಳಿಗೆ ವಿಹಿತಗಳಲ್ಲವಾದುದರಿಂದ ಅವುಗಳಲ್ಲಿ ಯಾವದು ಪುರುಷಾರ್ಥಸಾಧ ನವೋ ಅದಂ ನಿಕ್ಸ್ಮಿನಿ ನನಿಗೆ ಹೇಳಬೇಕು, ಎಂದರ್ಜನನು ಪ್ರಶ್ನೆ ಮಾಡಿದನು. • || ಮ|| ಶ್ರೀ ಭಗವಾನುವಾಚ| ಲೋರ್ಕೇವಿಧಾ ನಿನ್ನಾ ಸರಾಸ್ತೆ ಕಾಮಗಾ೭-ನನ | ಜ್ಞಾನಯೋ ಗೇನಸಾಂಖ್ಯಾನಾಂ ಕರಯೋಗೇನಯೋಗಿನಾಂ |೩| ಪ | ಶ್ರೀಭಗರ್ವಾ- ಉವಾಚ~ ಲೋಕೆ- ಅರ್ಗ್ನಿ- ದ್ವಿವಿಧಾ- ನಿಷ್ಟಾ- ಪುರಾ- ವೋ ಕ್ಯಾ- ಮಯ-ಅನಘಜ್ಞಾನಯೋಗೇನ- ಸಾಖ್ಯಾನಾಂ- ಕರಯೋಗೇನ ಯೋಗಿನಾಂ|| ಅ| ಹೇ ಅನ- ಎಲೈ ಪಾಪರಹಿತನಾದ ಅರ್ಜನನೇ ! ಪುರಾ - ಪೂರದಲ್ಲಿ (ಸ ವ್ಯಾದಿಯಲ್ಲಿ ಬುಹ್ಮವಿದ್ಯಾ ಸಂಪುದಾಯವನ್ನು ವ್ಯಕ್ತಪಡಿಸುವ ಸಮಯದಲ್ಲಿ, ಅಥವಾ ದ್ವಿತಿಯಾಧ್ಯಾಯದಲ್ಲಿ) ರ್ಅಿ ಕೆ- ಈ ಲೋಕದಲ್ಲಿ, ಸಂಖ್ಯಾನಾ- ತಮ್ಮ ವಿಚಾ ರಪೂರಕವಾಗಿ ಬ್ರಹ್ಮನಿಗೆಯಂ ಮಾಡಲು ಬರುತ್ನಿಸುವ ಸಾಂಖ್ಯರಿಗೆ,(ರಾ || ಜ್ಞಾನ ಯೋಗಾಧಿಕಾರಿಗಳಿಗೆ,) ಬ್ಯಾನಯೋಗೇನ- ಜ್ಞಾನಯೋಗದಿಂದಲೂ, ಯೋಗಿನಾ- ಕರ ನಮ್ಮ ಮಾಡಿ ಚಿತ್ರಸುದ್ದಿಯುಂಟಾದಮೇಲೆ ತತ್ವಿಚಾರವಂ ಮಾಡಲಿಚೆ ಸುವ ಕರ ಯೋಗಿಗಳಿಗೆ, (ರಾ|| ಕರಯೋಗಾಧಿಕಾರಿಗಳಿಗೆ, ಕರಯೋಗೇನ- ನಿಖ್ಯಾನ ಕರಯೋ ಗದಿಂದಲೂ, ದಿವಿನಾ- ಯರಡು ವಿಧವಾದ, ನಿಷ್ಕಾ- ಸ್ಥಿತಿಯು, ಅಥವಾ ಅನುಷ್ಠಾನಸ) ಕಾರವು, ಮಯ- ನನ್ನಿಂದ, ವೊಕ್ತಾ- ಹೇಳಲ್ಪಟ್ಟಿತು, ||೩|| (ಕಂ|| ಭಾ!) ಎಲೈ ವಾಪರಹಿತನಾದ ಅರ್ಜುನನೇ ! ಸೃಷ್ಣಾ ದಿಯಲ್ಲಿ ಈ ಲೋಕದ ಜನರನ್ನು ಅನುಗ್ರಹಿಸಬೇಕೆಂಬ ಅಪೇಕೆ ಯಿಂದ ದ್ವಿವಿಧವಾದ ಮಾರಗಳನ್ನು ತೋರಿಸಿರುವೆನು, ಅದು ಹೇ ಗೆಂದರೆ-ಆತ್ಮ ವಿಷಯವಾದ ವಿವೇಕ ಸ್ಥನವುಳ್ಳವರಾಗಿಯಬ್ರಹ್ಮ ಚರದಿಂದಲೇ ತತ್ತ್ವವಿಚಾರವಂಮಾಡಿ ಸನ್ಮಾಸನಂ ಸ್ವೀಕರಿಸಿದವ ರಾಗಿಯೂ, ವೇದಾಂತ ವಿಜ್ಞಾನದಿಂದ ನಿ೯ಯಿಸಲ್ಪಟ್ಟ ಪರತತ್ಸಮು ಇವರಾಗಿಯೂ, ಪರಮಹಂಸ ಹವಾ ಜಕರಾಗಿಯೂ, ಸರ್ವದಾ