ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೨೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತೃತೀಯಾಧ್ಯಾಯ, 909 ಹರಿಸಿ ಚಿತ್ರರುತ್ನಿಯನ್ನುಂಟುಮಾಡಿ ಜ್ಞಾನನಿಗೆ ಕಾರಣವಾಗುವ ಕಂಗಳ, ಶ್ರೀ ನಿಸ್ವಾಮಕರಗಳ, ರಾ| ಭಗವದಾರಾಧನ ರೂವವಾಗಿಯೂ ಬೆರಕಾಲಾರ್ಜಿತವಾದ ಪಗಳನ್ನು ನಿವರ್ತಿಸುವದಾಗಿಯೂಇರುವ ನಿಷ್ಕಾಮಕರಗಳ,ಅನಾರಂಭಾತ್-ಆಚರಣೆ ಇಲ್ಲದೆ ಇರುವುದರಿಂದ, ನೈಸರ್-(ಕಂ|| ಜ್ಞಾನನಿಯಿಂದುಂಟಾಗುವ ಆತ್ಮಾನುಭ ವವನ್ನು, ರಾ|| ಜ್ಞಾನನಿಯನ್ನು, ಮೆ|| ಜ್ಞಾನದಿಂದುಂಟಾಗುವ ಮೋಕ್ಷವನ್ನು, ht! ಎl ಕಾಮ್ಯಕರಗಳಿಂದ ಹೊಂದಲಗಕ್ಯಮದ ಮೋಕ್ಷವನ್ನು,) ನಾಳತೆ - ಹೋಂ ದುವುದಿಲ್ಲವು, ಸನ್ಮ ಸನಾದೇವ- ಕರತಾಗದಿಂದಲೇನೆ, (ಶಂ|| ಜ್ಞಾನೋತ್ಪತ್ತಿಗೆ ಪೂ ರದಲ್ಲಿಯೇ ಕರತ್ಯಾಗವ ಮಾಡುವುರರಿಂದಲೇನೆ, ತಿll | ವಿ| ಜ್ಞಾನಹೀನನಾದ ಸ ನ್ಯಾಸದಿಂದಲೇನೆ, ರಾ|| ಅನುಸತಕ್ಕದ್ದಾಗಿಯೂ ಶಾಸ್ತ್ರ) ಚೋದಿತಗಳಾಗಿಯೂ ಇರುವ ಕರೆಗಳಂ ಬಿಡುವುದರಿಂದಲೇನೆ,) ಸದ್ದಿ- ಜ್ಞಾನನಿದನ್ನು, ಅಥವಾ ನೈ ಸ್ಮರೂಪವಾದ ಸಿಯನ್ನು, ನಚಸಮಧಿಗಚ್ಛತಿ ಹೊಂದುವುದೇ ಇಲ್ಲವು. || (ಕಂ|| ಭಾ|| ಜ್ಞಾನವು ಕಮ್ಮನಿಗಿಂತಲೂ ಕೋಪವೆಂಬದಾಗಿ ಅರ್ಜುನನು ಹೇಳಿದ್ದಕ್ಕೆ ಅದು ಸರಿಯಾದದ್ದಲ್ಲವೆಂದು ಪರಮಾತ್ಮನು ನಿರಾಕರಿಸದೇ ಇರುವುದರಿಂರ್ದನನಿಯನ್ನು ಸನ್ಮಾನಿಗಳಾಚಕ ಬೇಕಂತಲೂ ಕರಜ್ಞನನಿಗಳು ಭಿನ್ನಾ ಧಿಕಾರಿಗಳಿಗೆ ಹೇಳಲ್ಪಟ್ಟ ರುವುದೆಂಬವಾಗಿಯೂ, ಕಿಕ್ಕಮರಿಯ ಅಭಿಪ್ರಾಯವೆಂಬ ದಾಗಿ ತೋರುತ್ತದೆ. ಬಂಧಕಾರಣವಾದ ಕರಗಳನ್ನಾ ಚರಿಸಬೇಕೆಂದು ನನಿಗೆ ಪ್ರೇರಣೆಮಾಡಿದನಲ್ಲವೆ, ಎಂಬದಾಗಿ ವ್ಯಸನ ಪಡುತ ಕರಗಳಂ ಮಾಡಲಾರೆನೆಂದು ನನಸುತಲಿರುವ ಅರ್ಜನನಂ ಕುರಿತು, ತಿ ) ಹರ ಮಾತ್ಮನು ಇವನು ಕರಗಳ೦ಮಾಡದೆ ಹೋದರೆ ವೃಧಾ ಕೆಟ್ಟುಹೋ ಗುವನೆಂದು ಪರಮದಯಾ ವಿಶಿಷ್ಯನಾಗಿ ಈ ಕೈಕವನ್ನು ಹೇಳು ತಾನೆ. (ಅಥವಾ) ಸ್ಥಾನಕರನಿಗಳು ಪರಸ್ಪರ ವಿರುದ್ಧಗಳಾಗಿರು ವುದರಿಂದ ಒಬ್ಬನು ಏಕಕಾಲದಲ್ಲಿ ಈ ಯೆರಡನ್ನನುಮ್ಮಿಸುವುದು ಶಕ್ಯವಲ್ಲವು. ಆದುದರಿಂದ ಜ್ಞಾನಕರಗಳೆಂಬೀಯರಡೂ ಸಮಾನವಾಗಿ ಪುರುದ್ದಾರ್ಥ ಸಾಧನಗಳಾಗಬೇಕಾಗಿರುವುದರಿಂದ ಕರ ನಿದ್ದೆಗೆ ಜ್ಞಾನ ನಿಖ್ಯಾವಾಪ್ತಿಯೇ ಪುರುಷಾರ್ಥವೆಂಬದಾಗಿಯೂ, ಜೈನನಿಯು ಕರಯೋಗದಿಂದ ಸಿದ್ದಿಸಲ್ಪಟ್ಟು, ಇತರಾಪೇಕ್ಷೆಯಿಲ್ಲದೇ ಸತಂತ ) ವಾಗಿ ಪುರುಪ್ತಾರ್ಥ ಸಾಧನವಾಗುವದೆಂಬದಾಗಿಯೂ, ತಿಳಿಸಲು ಇನಿ ಈ ಶ್ಲೋಕವನ್ನು ಹೇಳುತ್ತಾನೆ.