ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೨೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

90 1.1 ||೯|| ತೃತೀಯಾಧ್ಯಾಯಃ, ವುದರಿಂದ ಅಂಧಾ ವಿಷ್ಣುವಿನ ಆರಾಧನಾರ್ಥವಾದ ಕರಕ್ಕಿಂತಲೂ ಇತರಗಳಾದ ಕರಗಳು ಬಂಧಕವಾದುದರಿಂದ ನೀನು ಸೂಚಿತವಾದ ಕರ್ಮಗಳನ್ನು ಆ ವಿಪ್ಯಾರಾಧನ ರೂಪವಾಗಿ ಫಲಸಂಗಾದಿಗಳಂ ಬಿಟ್ಟು ಮಾಡುತಲಿರು, ... (ರಾ||ಭಾ) ಈ ಪ್ರಕಾರವಾಗಿ ಹೇಳಿದರೆ ದೈವಾವೇಷಣವೇವ್ರದ ಲಾದ ಕಮ್ಮಗಳು ಅಹಂಕಾರ ಮಮಕಾರಗಳೇ ಮೊದಲಾದ ಅಂದಿಯ ವ್ಯಾಕುಲವನ್ನುಂಟುಮಾಡುವುದರಿಂದ ಪುರುಷನಿಗೆ ಕರ ವಾಸನೆಯುಂ ಟಾಗಿ ಅದರಿಂದ ಸಂಸಾರ ವುಂಟಾಗಲಾರದೆ ? ಎಂದರೇ ಉತ್ತರವ ನ್ನು ಹೇಳುತ್ತಾನೆ. ಶಾಸ್ತ್ರ ಚೋದಿತಗಳಾದ ಯಜ್ಞಾದಿಕರಗಳಿಗಾಗಿ ದ್ರವ್ಯಾಪಣವೇ ಮೊದಲಾದ ಕಮ್ಮಗಳು ತ್ಯಜಿ ಸೃಹ)ಯೋಜಿ ನಾಧ್ಯವಾಗಿ ಮಾಡುವ ಕರಗಳೆಲ್ಲವೂ ಬಂಧಕವಾದ ಸಂಸಾರಕ್ಕೆ ಕಾರ ಣವಾಗುವುದು. ಆದುದರಿಂದ ನೀನು ಯಜ್ಞಾಶ್ವವಾದ ದವ್ಯಾರ್ಜನಾದಿ ಕರವನ್ನು ಮಾಡು, ಆದರೇ ಇಂಧಾ ಕುಗಳಂ ಮಾಡುತಲಿರುವ ನನಗೆ ಈ ಕವುಪ್ರಯೋಜನಕಾರಿಯಾಗಿರುವುದೆಂಒಫಲ ಸಂಗವನ್ನು ಬಿಟ್ಟು ಮಾಡು, ಸಂಗರಹಿತನಾಗಿ ಮಾಡುತಲಿರುವ ಯಜ್ಞಾದಿಗಳಿಗಾಗಿ ಕರೆಗಳಂ ಮಾಡುತ್ತಾ ಬಂದರೇ ಆ ಯಜ್ಞಾದಿಗಳಿಂದ ಪರಮ ಪುರುಷ ನು ಆರಾಧಿಸಲ್ಪಟ್ಟು ಅನಾದಿಕಾಲದಿಂದ ಪ್ರವೃತ್ತವಾದ ಕರ ವಾಸನೆ ಯುಂ ಬಿಡಿಸಿ ವ್ಯಾಕುಲರಹಿತವಾದ ಆತ್ಮದರ್ಶನವನ್ನುಂಟುಮಾಡಿಸು ವನೆಂದು ತಾತ್ಸರವು. ವನೆಂದು ... ... || ಮ || ಸಹಯಾಸ ಸೃಷ್ಟS ಪ್ರರೋವಾ ಚ ಪ್ರಜಾಪತಿಃ | ಅನೇನ ಪ್ರಸವಿಸ್ಮಧ್ವ ಮೇಸವೋ ಕಾಮಧುಕ್ || |೧೦|| ಪ| ಸಹಯ:- (ಸಂ| ಸುಳ್ಳು-ಜು- ವೃಶ್ಯಾ- ಪುರಃ- ಉವಾಚ ಪುಜಾರತಿ | ಅನ್ನ- ವಸದಿಂ - ಏನು- ವಃ- ಇಕಾಮಧುಕ್ ||೧೦|| " ಅ| ಪ್ರಜಾಪತಿ - ಅಹ್ಮದೇವರು, (ತಾ|| )ಸ್ಮನೆ ಮೊದಲಾದ ಸಕಲ ದೇವತೆಗಳ ಗೂ ಅಧಿಪತಿಯಾದ ವಿಷ್ಣುವ.) ಸಹಯ - ಯಜ್ಞಗಳೊಡನೆ, (ಕ೦] ಯಜ್ಞಗ ನೊಡನೆ ಕೂಡಿವ) ಸುಜ-ದಜೆಗಳನ್ನು, ಪುರಾ- ಆದಿಕಾಲದಲ್ಲಿ, ಸೃಜ್ಞಾ- ಸೃಷ್ಟಿ ಮಾಡಿ, ಅನೇನ ಈ ಯಜ್ಞದಿಂದ, ಸುಸವಿದ ಧ್ವಂ-ವೃಪ್ಪಿಯಂ ಹೊಂದುವಿರಿ, ಏಷ •••