ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೨೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೨ ಶ್ರೀ ಗೀ ತಾ ರ್ಥ ಸಾ ರೇ, ಈ ಯಜ್ಞವು, ಪಕ - ನಿಮ್ಮಗಳಗೆ, ಇಕಾಮಧುರ್ - ಇಷ್ಟವಾದ ಭೋಗವನ್ನು ಕೊಡುವುದಾಗಿ, ಅಸ್ತು- ಆಗಲಿ, (ಇತಿ- ಎಂಬವಾಗಿ,) ಉವಾಚ ಹೇಳಿದನು [look (ರಾ| ಭಾ!) ಸಮಸ್ತವಾದ ಪುರುಷಾರ್ಥ ಸಾಧನನಿಬ್ಬರಿಗೂ ಯಜ್ಞಸೇಪದಿಂದಲೇ ಕbರಧಾರಣವುಕರ್ತವ್ಯವಾಗಿರುವುದರಿಂದಬೇಲೆ ಪ)ಕಾರವಾಗಿ ಶರೀರ ಧಾರಣವಂ ಮಾಡುವಂತವರಿಗೆ ದೋಷವುಂಟೆಂ ದು ಹೇಳುತ್ತಾನೆ. ಇಲ್ಲಿನ ಪ್ರಜಾಪತಿ ಹಬ್ಬವು ನಿರುಪಾಧಿಕವಾಗಿ ನರೇ ಕರನಾಗಿಯೂ ಸಹ ಪಂಚ ಸೃಷ್ಟಿಕತ್ರನಾಗಿ ವಿಶ್ವಾತ್ಮ ವಾಗಿಯೂಇರುವ ತಿ)ಮನ್ನಾರಾಯಣನನ್ನೆ ಹೇಳುವುದು,ಕು ತಿದ್ದಲ್ಲಿ ಯೂ ಈ ಪ್ರಕಾರವೇ ಹೇಳಿರುವುದು, ಸಕಲ ಪ್ರಜೆಗಳಿಗೂ ನಿರುವಾ ಧಿಕಪತಿಯಾದ )ಮನ್ನಾರಾಯಣನ್ನು ಸೃಷ್ಟಿ ಕಾಲದಲ್ಲಿ ಅನಾದಿಕಾ ಲವಿಂದನುಮ್ಮತವಾಗಿ ಬಂದಿರುವ ಪಕ್ಷತ ಸಂಬಂಧದಿಂದ ಸರವಕರಾ ಗಿಯೂ, ನಾಮರೂಪ ವಿಭಾಗರಾಹಿತ್ಯದಿಂದ ತನ್ನಲ್ಲಿ ಲಯವಂಹೊಂದಿ ಯಾವ ಪುರುಷಾರ್ಥವನ್ನೂ ಹೊಂದಲು ಯೋಗ್ಯರಲ್ಲದವರಾಗಿ ಅರುವ ಅಚೇತನವಾಲಯರಾದ ಪ್ರಜೆಗಳಂ ನೋಡಿ ಪರಮ ದಯಾಳು ವಾದುದರಿಂದ ಅವರುಗಳ ಉವನಾರ್ಥವಾಗಿ ತನ್ನ ಆರಾಧನರೂಪ ಪಾದ ಯಜ್ಞವನ್ನು ಮಾಡಬೇಕೆಂದು ಯಜ್ಞಗಳೊಡನೆಯೇ ಅವರು ಗಳನ್ನು ಸೃವಿನಿ, ಈ ಯಜ್ಞದಿಂದಲೇ ನೀವುಗಳು ವೃದ್ಧಿಯಾಗ ಬೇಕು, ಇದು ತಾನೇ ಮೋಕ್ಷವನ್ನು ಮತ್ತು ಮೋಕ್ಷನಗುಣಗಳಾದ ಇಾರ್ಥಗಳನ್ನೂ ಕೊಡುವುದೆಂದು ಹೇಳಿದನು. ೧೦# ಮ | ದೇವಾ ಭಾವಯತಾ೭ನೇನತೇದೇವಾ ಭಾವ ಯಂತವಃ | ಪರಸ್ಪರಂ ಭಾವಯಂತ ಹೈ ಸಿ ಪರ ಮನಾಥ | .. 1.. B೧೧| ಪ|| ದೇರ್ವಾ- ಭಾವಯತಾ ಅನ್ನ- ಕೈ- ದೇವಾ- ಭಾಪರಂತು ವಃ | ಹರಹ್ಮ ಈ ಭಾವಯಂತಃ- ಶ್ರೇಯಃ- ಪರಂ- ಅವಾಸ್ಕೃತ || ... | ಅ|| ಅನ- ಈ ಯುದ್ಧದಿಂದ, ದೇರ್ವಾ - ದೇವತೆಗಳು, (ರಾ|| ನನ್ನ ಶರೀರ ಭೂತರಾದ ದೇವತೆಗಳನ್ನು ಭಾಮಯತ- ಆರಾಧಿಸಿರಿ, ಈ ದೇವಾ- ಆ ದೇವತೆಗಳು, ಘ- ನಿನ್ನಗಳನ್ನು, ಭಾವಯಂತು - ರಕ್ಷಿಸು, ಪರಸ್ಪರಂತವರು - ಅನ್ನೋನ್ಯ ಡಿಂದ ಭಾವಿಸಲ್ಪಟ್ಟವರಾಗಿ, ಪರ- ಕೇಸ್ಮವಾದ, ಶ್ರೇಯಕ - ಶ್ರೇಯಸ್ಸನ್ನು (ರ್ಕ