ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೨೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦೧ ಫಿ ) ೨೩೪ ಶ್ರೀ ಗೀ ತಾ ರ್ಥ ಸಾರೆ. ದರಿದ ಕರವು ಮಾಡತಕ್ಕದ್ದೆಂದರಿಯಬೇಕು. ... ||೧೯| ಮಃ | ಕರವಹಿ ಸಂಸ್ಕ ಮಾತಾಜನ ಕಾದ ಯಃ | ಲೋಕಸಂಗ್ರಹ ಮೇವಾಪಿ ಸಂರ್ಪಕರು ಮರ್ಹಸಿ | ಪ್ರ| ಕರ್ರತಾ- ಏವ- ಹಿ- ಸಂಖ್ಯಾಆತಾಕಿ-ಜನತಾದಂದಃ | ಲೋಕಸಂಗುಸಂಏನ- ಅಪಿ- ಸಂಪರ್ಶ್ಯ- ಕರು” ಅರ್ಹಸಿ 1* ||-oil ಅ|| ಜನಾದಯಃ – ಜನ ಕರೆ ನರಲಾದವರು, ತಿ ನು - ನಿಖ್ಯಾನುತಾನು ಸ್ಥಾನದಿಂದಿ, ಸಂಸ್ಕಾಂ - ಜ್ಞಾನವಮ್ಮ, (-1 cತ್ಮವು ಅನ್ಸಿತಾಃ - ಹೋಂ ದಿರುವರು, ಲೋಕಸಂಗ ಹಂಸಂಪನ್ಮ-ಜನರು ಅನುರ್ಗದ್ದು ವ್ಯವಸದೇ ಸಿನಾ ರಿಸತಕ್ಕವರೆಂಬ ಪ್ರಯೋಜನವನಸುಮದರು, ಕುವವ- ಮಡುವುದಕ್ಕೆ, ಅರ್ಚನಿ- ಊಗ್ಯವಾಗುತ್ತಿದೆ. |೨| (ಶಂ|| ಭಾf) ಎಲೈ ಶ್ರೀ ಕೃಷ್ಯನೇ ಇಂದ್ರಿಯಗಳನ್ನು ಜಯಿಸಿದ ವನೂ, ಉತ್ತಾನಾತ್ಮ ವಿವೇಕವುಳ್ಳವನೂ, ಶ್ರವಣಮನನಾದಿಗಳನ್ನು ಸರ್ವಕಾಲಗಳಲ್ಲಿ ಮಾಡುತಲಿರುವುದರಿಂದ ಬ್ರಹ್ಮನಲ್ಲಿ ನಿಮ್ಮೆಯನ್ನವ ಲುಂಬಿನ ಸಮನಾಗುತ್ತಾನಲ್ಲವೆ,7 ಪ್ರಕಾರವಾಗಿಯೇ ನಾನು ಡ ಸಮಾಸಗಳಾದ ಕಶ್ಯಗಳಂ ವಾವದೇ ನವೆನಂಬದಾಗಿಯೂ, ವಿತ ಕ್ಯಾಗಿ ಕುಗಳಂ ಮಾಡಬೇಕೆಂಬದಾಗಿಯೂ ಅರ್ಜನನ ಪಕ್ಷವನ್ನು ತಾನಾಗಿಯೇ ಚಿಂತಿನಿ 3 ಪರಮಾತ್ಮನು ಎಲ್ಲಿ ಅರ್ಜುನನೆ ! ಒಂ ದುವೇಳೆ ನೀನು ಆತ್ಮಾನಾತ್ಮ ವಿವೇಕ ವುಳ್ಳವನಾಗಿಯೇ ಇದ್ದರೂ ಕೃತಿ) ಯನಾದುದರಿಂದ ಸಂನ್ಯಾಸಕ್ಕೆ ಯೋಗ್ಯನಲ್ಲವೆಂಬದಾಗಿ, ಕಮ್ಮ ವನ್ನೇ ಮಾಡತಕ್ಕವನಾಗಿರುತ್ತದೆಂಬದಾಗಿಯೂ ಹೇಳಲೀ ಕವನ್ನು ಪದೆಶಿಸುತ್ತಾನೆ. ಜನಕಚಕ್ರವರ್ತಿಯು, ಅಶ್ವಪತಿ, ಭಗೀ ಗಥಾದಿಗಳಾದ ರಾಜರ್ಿಗಳೆಲ್ಲರ ಕತ್ಮದಿಂದ ಪರಿಶುದ್ಧಾಂತಃಕರಣವು ಇವರಾಗಿ ಮೋಕ್ಷವನ್ನು ಹೊಂದಲು ಪ್ರಯತ್ನಿಸಿದರು. ಆದರೆ ಸಕ ಲ ಕುಗಳನ್ನು ಬಿಟ್ಟಿರುವ ಬ್ರಹ್ಮಜ್ಞಾನಿಗಳಿಗೆ ಮೋಕವು ಲಭಿಸುವು ದಲ್ಲದೆ ಇತರರಗೆ ಲಭಿಸಲಾರದೆಂದು ಅನೇಕ ಪ್ರತಿಸ್ಕೃತಿಗಳು ಹೇಳು ತರುವಲ್ಲಿ ಜನಕಾದಿಗಳು ಕರದಿಂದಲೇ ಮೋಕ್ಷವನ್ನು ಹೊಂದಿದ ರೆಂದು ಹೇಳುವುದು ಉಚಿತವಾಗಿದೆಯೆ ? ಎಂದಾಗಿ ಚಿಂತಿಸದ