ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೨೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(೩೧) ತೃತೀಯಾಧ್ಯಾಯಃ, ೨೪ ಬು ವ್ಯಾಕುಲವನ್ನು, ನಜನಯೇತ್ - ಉಂಟುಮಾಡಬಾರದು, ಯುಕ್ತ - ಅವಶ್ಯ ವಾಗಿ ಕರವು ಮಾಡತಕ್ಕದ್ದೆಂಬ ಬುದ್ದಿಯುಳ್ಳವನಾಗಿ, ಸರಕಾ- ಸಕಲ ಕಣ್ಮಗಳ ನ್ನು, ಸದಾರ್ಚ- ಚನ್ನಾಗಿ ವಡುತಿ, ಜೋಪಯತ್- ಪಿ) ಮಾಡಿಸಬೇಕು. || (ಕಂ|| ಭಾ!) ಈ ರೀತಿಯಾಗಿ ಲೋಕಸಂರ್ಗಹವನ್ನು ಮಾದಬೇ ಕೆಂಬ ಅಪೇಕ್ಷೆಯುಳ್ಳವನಾಗಿಯೂ,ಆತ್ಮ ವೇದಿಯಾಗಿ ಇರುವನಾ ನು ಮಾಡತಕ್ಕ ಕರವು ಯಾವದೂ ಇಲ್ಲವೆಂತಲೂ, ಮತ್ತು ಆತ್ಮವೇ ದಿಯಾದ ಇತರನಿಗೂಕೂಡ ಲೋಕಸಂಗ್ರಹವಾದಕಕ್ಕಿಂತಲೂ ಅತರವಾದ ಕಾವು ಯಾವದೂ ಇಲ್ಲವೆಂತಲೂ ಹೇಳಿರುವ ಶ್ರೀ ಕೃ ಪ್ರಣನೀಕದಿಂದ ಆತ್ಮಕ್ಕೆ ನಿಗೆ ಉಸದೆ ಕಮಾಡಬೇಕಾದ ವಿಷಯ ವನ್ನು ಪ್ರವೇಶಿಸುತ್ತಾನೆ. ಈ ಕರವು ನನ್ನಿಂದ ಮಾಡತಕ್ಕದ್ದು, ಈ ಕಮ್ಮ ಫಲವನ್ನು ನಾನನುಭವಿಸುವೆನು, ಎಂಬದಾಗಿ ತಿಳದು ಕುವ ನ್ನು ಮಾರುತಿರುವವನಿಗೆ ಆತ್ಮ ವೆದಿಯಾದವನು ಕತ್ಮಹಲವು ನ ರವು, ( ಅಸ್ಥಿರವು,) ಇದರಿಂದ ಕಾಕೃತಕಲವು ಲಭಿಸಲಾರದು, ಇತ್ಯಾದಿಯಾದ ಉಪದೇಶಗಳಂ ಮಾಡಿ ಬುದ್ದಿ ಚಾಂಚಲ್ಯವನ್ನುಂಟು ಮಾಡಬಾರದು, ಮನೆಂದರೆ ! ಅಂಧಾ ಕರನ್ಯಾಸಕನು ಪಿತಿ ಯೊಡನ ಕವಂಮಾಡುವುದಕ್ಕಾಗಿ ತಾನೂಅವಿವೇಕಿಯಾದ ಕರಾ ಸಕ್ಕನು ಮಾಡುತಲಿರುವ ಕೆರೆಗಳನ್ನೇ ಭಕ್ತಿಕ ದ್ರೆಗಳಿಂದ ಮದು ತಲಿರಬೇಕು. ಅಂದರೆ ತಾನು ಭಕ್ತಿಕ)ಗಳಿಂದ ಕರ್ಮಗಳಂ ಮಾಡುತ ಅನ್ಯರಿಂದಲೂ ಅದೇರೀತಿಯಾಗಿ ಕರವನ್ನು ಮಾಡಿಸಲೇ ಕೆ೦ದರವು. ||೬| (ರಾ| ಭಾ|| ) ಆತ್ಮ ವಿಷಯದಲ್ಲಿ ಸಕಲವು ತಿಳಿಯದವರುಗಳಾಗಿ ಕರದಲ್ಲಿ ಬಿಡಲಶಕ್ಯವಾದ ಸುಬಂಧವಳವರಾದ ಕರಾಧಿಕಾರಿಗಳು ಅಂಧಾ *ಆತ್ಮಾಭ್ಯಾಸರೂರವಾದ ಜ್ಞಾನಯೋಗದಲ್ಲಿ ಪ್ರವೇಶಿಸುವದು ತಮ್ಮಗಳಿಂದಾಗುವುದಿಲ್ಲವೆಂದು ತಮ್ಮಗಳಿಗೆ ಸುಲಭಸಾಧ್ಯವಾದ ಕರಯೋಗದಲ್ಲಿ ಹೇಗಾದರೆ ಇಳಿಯುವರೊಆರೀತಿಯಾಗಿಯೇ ಆತ್ಮ ವಿಷಯದಲ್ಲಿ ಸಂಪೂರ್ ಜ್ಞಾನವುಳ್ಳವನಾಗಿ ಕರದಲ್ಲಿ ಸಂಬಂಧವನ್ನು ತ್ಯಜಿಸಿ ಜ್ಞಾನಯೋಗಕ್ಕೆ ಯೋಗ್ಯನೆಂಬ ಹೆಸರನ್ನು ಹೊಂದಿರುವ ತಿ ವ್ಯನುಕೂಡ ತನ್ನ ಆಚಾರದಿಂದ ನಿಮ್ಮ ಜನಗಳಿಗೆ ಧನಿಶ್ಚಯವಂ