ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೨೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨8೨ ಶ್ರೀ ಗೀ ತಾ ರ್ಥ ಸಾ ರೆ.. ಮಾಡಿಕೊಡುವಣವೆಂಬ ಲೋಕರಕ್ಷಣಕ್ಕಾಗಿ ಕರಯೋಗವನ್ನೇ ಮಾಡುವನು, ಅದುಮಾತ್ರವಲ್ಲದೇ ಆತ್ಮ ವಿಷಯದಲ್ಲಿ ಸಕಲವೂ ತಿಳಿ ದವನಾಗಿರುವ ಕರಯೋಗಾಧಿಕಾರಿಗಾದರೂ, ಜ್ಞಾನಯೋಗಾಧಿಕಾರಿ ಗಾದರೂ ಕರಕ್ಕಿಂತಲೂ ಜ್ಞಾನವೆಂಬದಾಗಿ ಬೇರೇ ಒಂದು ಸಾಧನ ವುಂಟೆಂಬ ಬುದ್ದಿಯನ್ನು ಸ್ವಲ್ಪಮಾತ್ರವೂಂಟುಮಾಡಕೂಡದು. ಮತ್ತೇನುಮಾಡಬೇಕೆಂದರೆ! ಜ್ಞಾನಯೋಗನಿರಪೇಕ್ಷವಾಗಿ ಕರಯೋ ಗವೇ ಆತ್ಮಸಾಕ್ಷಾತ್ಕಾರಕ್ಕೆ ಸಾಧನವಾಗುವುದೆಂಬ ಬುದ್ದಿಯೊಡನೆಕ ರವನ್ನೇ ಮಾಡುತಾಬಂದು ಸಂಪೂರವಾಗಿ ತಿಳಿಯದವರಗಳಿಗೆ ಸಕ ಲ ಕುಗಳಲ್ಲಿಯೂ ಪ್ರೀತಿಯನ್ನುಂಟುಮಾಡುತ್ತಿರಬೇಕು, [೧೫||c೬! ಮೂ| ಪ್ರಕೃತೇಃ ಕ್ರಿಯಮಾಣಾನಿ ಗುಸೈಕಲ್ಯಾಣಿ ಸರಕಃ | ಅಹಂಕಾರ ನಿಮೂಢಾತ್ರಾ ಕರಾಹಮಿತಿಮ ನ್ಯತೇ |೨೭|| ತತ್ಯವಿತ್ತು ಮಹಾಬಾಹೋ ಗುಣಕರ ವಿಭಾಗ | ಗಣಾಗುಣೇಜು ವಂತ ಇತಿಮತ್ತಾ ನಸಬ್ಬತೇ || ೨V|| - ಪ || ಪ ಕತೆ - ಕ್ರಿಯಮಾತಾನಿ - ಗುರೈ- ಕಾಣ - ಸರಕಃ | ಅಹಂಕಾರವಿ ಮೂಢಾತ್ಕಾ- ಕರಾ- ಅಹಂ- ಇ- ಮನ್ಮತೇ || ತತ್ಸವಿತೆ- ಎ- ಮಹದಾಯಿ- ಗುಣ ಕರವಿಭಾಗ[ಗುವಾಕಿ- ಗುಸು- ವರಂತೆ- ಇತಿ ಮತ್ಪಾ-ನ-ಸುತೇ||೨೭|\>v\! 'ಅ; ಅಹಂಕಾರವಿಮೂಢಾತ್ತಾ- ಅಹಂಕಾರದಿಂದ ವಿಧವಾದ ಸ್ವರೂಪವುಳ್ಳವನು, ಪತೇ - ಪ್ರಕೃತಿಯ, (ಅಧವಾ ಮಾಯೆಯ) ಗು - ಗುಣಗಳಿಂದ, ಕಿಯಮ ಏತಾನಿ - ಮಾಡಲ್ಪಡುವ, ಕಾಣಿ- ಸಕಲ ಕರೆಗಳನ್ನು, ಅಹಂಕಾ - ನಾನುಮಾಡು ವಂತವನು, ಇತಿ- ಎಂಬದಾಗಿ, ಮನ್ಯತೆ- ಎಣಿಸುತ್ತಾನೆ, ಹೇಮಹಾದಾಯಿ- ದೀರ್ಘ ವಾದ ಭುಜವುಳ್ಳ ಎಲೈಅರ್ಚಿನನೆ ! ಗುಣಕ ವಿಭಾಗಯೊಕಿ- ಗುಣಗಳೇನು, ಕರಗಳೇನು ಇವುಗಳ ವಿಭಾಗದ, ತತ್ಸವಿತ್ತು- ಯಥಾರ್ಥವನ್ನರಿತವನೋ,ಗುಣಾಕಿ- ಗುಣಗಳು, ಗು ಗಸು ತನ್ನ ಕಾವ್ಯಗಳಲ್ಲಿ, ವರಂತೆ - ಪುವರಿಸುವುವು, ಇತಿ - ಈರೀತಿಯಾಗಿ, ಮ ತಾ- ನೆನೆಸಿ, ನಸಪ್ಪತೆ - ಅಭಿಮಾನಿಯಾಗುವುದಿಲ್ಲವು. ||೭|| ||cv (ರಾ| ಭಾ) ಕರಯೋಗವನ್ನು ಮಾಡುವುದರಲ್ಲಿ ತಿಳಿದವನಿಗೂ ತಿಳಿಯದವನಿಗೂ ಇರುವ ಭೇದವನ್ನು ತೋರಿಸುತಾ ಕರಗಾ