ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೨೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

38 ಶ್ರೀ ಗೀ ತಾ ರ್ಥ ಸಾರೆ. ಪರಮಪುರುಷನಾದ ನನ್ನ ಆರಾಧನಹವಾಗಿರುವುದರಿಂದ, ಅವುಗಳ ಫಲದಲ್ಲಪಕ್ಷಿಯನ್ನು ಮತ್ತು ನನ್ನ ದೆಂಬುವ ಅಭಿಮಾನವನ್ನು ತ್ಯಜಿಸಿ ಮನಸ್ಸಂತಾಪವಿಲ್ಲದೇ ಧಾರಾಳವಾಗಿ ಯುದ್ಧವೇ ಮೊದಲಾದ ಕರಗೆ ಳನ್ನು ಮಾವು, ಸ್ವಕೀಯೇನಾತ್ಮನಾಕರಾ (ಕೀಯ್ಕೆಪಕ ರ .ರಾಧನೆ ಕಸ ಯೋಜನಾಯ ಪರಮಪುರುಷರೇಶ್ವರ ಸ್ಪರ ಕೇಸಯಮೇವ ಕರಾಣಿಕಾರಯುತಿ ” -ಸರೇಶರನು ತ • ಆರಾಧನಾರವಾಗಿ ತನಗೆ ಕೇವಭೂತಗಳಾದ ಆತ್ಮಗಳಂ ಹರಿಗ) ಹಿಸಿ ತನ್ನ ಉಪಕರಣಗಳಿಂದ ತನ್ನ ಕುಗಳನ್ನು ಮಾಡಿಸಿಕೊಳ್ಳು ತಾನೆ, ಎಂಬದಾಗಿ ಫಲಸಂಗತ್ಯಾಗ ಕರತತ್ಯಾಗ ಮಮತಾತ್ಯಾಗಿ ಗಾದಿಗಳೆಂಬ ಸಾತ್ವಿಕ ತ್ಯಾಗಪ್ರಕಾರವನ್ನನುಸಂಧಾನಮಾಡಿ ಕರಗ ಳಲ್ಲಿ ನನ್ನದೆಂಬ ಬುದ್ದಿಯನ್ನು ಬಿಟ್ಟು ಅನಾದಿಕಾಲದಿಂದ ನನ್ನನ್ನ ನುಸರಿಸಿ ಬರುವ ಪ್ರಾಚೀನ ವಾದಗಳಿಗೆ ನಾವೇನುಮಾಡುವೆವು? ಎಂ ಬ ಭಯವನ್ನೂ ಬಿಟ್ಟು ಸರಳರಗಳಿಂದಲೂ ಆರಾಧಿಸಲ್ಪಡುವಂತಾಪ ರಮಾತ್ಮನೇನನ್ನನ್ನು ಸಂನಾರದಿಂದ ಬಿಡಿಸುವನೆಂಬ ದೃಢಕ್ಷನರಿ ಡನ ಸುಖವಾಗಿ ಕರಯೋಗವನ್ನೆ ಮಾಡೆಂದು ತಾತ್ಸರವು. ಪರ ಮಪುರುಷನಿಗೆ ಸರೇಶ್‌ರವು ಮತ್ತು ಸದ್ಬವಿತ್ರವು ಅನೇಕ ತುತಿಸಿದ್ದಗಳಾಗಿರುವುವು. ||೩೦|| ಮೂ! ಯೆಮೇಮತ ಮಿದಂ ನಿತ್ಯ ಮನುಶ್ಯಂತಿ ಮಾನವಾಃ | ತದ್ಭಾವಂತ_ನಸೂಯಂತೆ ಮುಚ್ಚಿ ತೇರೇಪಿಕರ್ಮಭಿಃ | ||೩೧ ಪ|| ಯೇ - ಮೇ - ಮತ - ಇದಂ ನಿತ್ಯಂ - ಅನುತಿಟ್ಟಂತಿ - ಮನವಾತ ದ್ಯಾ ವಂತಃ - ಅನಸೂಯಂತಃ - ಮುಚ್ಯಂತೇ ---- ಅಪಿ - ಕದ್ಮಭಿಃ | |೩|| ಅ|| ಯೇಮನಾ - ಯಾವ ಮನುಷ್ಯರು, ಶ್ರದ್ಧಾವಂತಃ - ನನ್ನ ವಾಕ್ಯದಲ್ಲಿ ವಿ ಸ್ವಾಸವುಳ್ಳವರಾಗಿಯೂ, ಅನಸೂಯಂತಃ - ನನ್ನಲ್ಲಿ ದೋಷವಿಹೀನರಾಗಿಯೂ,ಮೆ-ನನ್ನ, ಇದಂ ತಂ - ಈ ಅಭಿಪ್ರಾಯವನ್ನು, (ಅಥವಾ) ನನ್ನ ಸಿದ್ಧಾಂತವನ್ನು, ನಿತ್ಯ ಯಾವಾಗಲೂ, ಅನುತಿಂತಿ- ಅನುಸರಿಸಿ ನಡಿಯುತ್ತಾರೊ, ತೀಪಿ - ಅವರುಗಳು ಡ, ಕಭೀ - ಪುಣ್ಯಪಾನಾತ್ಮಕಗಳಾದ ಕರಗಳಿಂದ, ಮುಜ್ಯಂತೆ - ಬಿಡಲ್ಪಡುತ್ತಾರೆ !