ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೨೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತಿಂ ಶ್ರೀ ಗೀ ತಾ ರ್ಥ ಸಾ ಅಗ್ಗವನ್ನನು೩ಸದಿರುವ ಕುದ್ದೆಯಿಲ್ಲದ ಅಸೂಯಾಳುಗಳಿಗೆ ಹೋದ ವನ್ನು ಹೇಳುತ್ತಾನೆ. ಯೇತತ್ - ಸಮಸ್ತವಾದ ಆತ್ಮವಸ್ತುವು ನನಗ ಕರೀರವಾಗಿಯೂ, ನನ್ನ ಸ್ನೇ ಆಧಾರವಾಗಿ ವುಳ್ಳದ್ದಾಗಿಯೂ, ನನಗೆ ಈವಭೂತವೆಂಬದಾಗಿಯೂ, ನನ್ನಿಂದ ಹ ವರ್ತಿಸತಕ್ಕದ್ದಾ ಗಿಯೂ ಇರುವುದೆಂಬ ನನ್ನ ಸಿದ್ದಾಂತವನ್ನು ತಿಳಿದು ಯಾರು ಕರ ಗಳಂ ಮಾಡುವುದಿಲ್ಲವೆ, ಯಾರಾದರೆ ಶ್ರದ್ದೆಯಿಲ್ಲದವರಾಗಿಯೂ ಆ ಸೂಯಳುಗಳಾಗಿಯೂ ಇರುವುರೆ ಅವರನ್ನು ಸಮಗ್ರವಾದ ಜ್ಞಾ ನಗಳಲ್ಲಿ ವಿಶೇಷವಾಗಿ ಮೂಢರೆಂಬದಾಗಿಯೂ, ಆದುದರಿಂದಲೇ ವಿನವರೆಂಬ ದಾಗಿಯೂ, ಅಚೇತಸ್ಯರಾಗಿರುವುದೆಂಬದಾಗಿಯೂ ತಿಳಿದುಕೊಳ್ಳು ವಸ್ತುವಿನ ಯಧಾರ್ಥ ನಿಶ್ಚಯವನ್ನ ರಿಯುವುದಲ್ಲವೆ ಚೇತಃಕಾರವು. ಅಂಧಾ ಚೇತಃಕಾರವಿಲ್ಲದವರಾದುದರಿಂದ ಇವರ ನ್ನು ಅಚೇತಸ್ಕರೆಂಬದಾಗಿಯೂ ವಿಪರೀತ ಜ್ಞಾನವುಳ್ಳವರೆಂಬದಾಗಿ ಯ, ಆದುದರಿಂದಲೇ ಸವಿಷಯದಲ್ಲಿಯೂ, ಅತ್ಯಂತ ವಿಧ ರಾಗಿ ಭುರಾಗುವುದೆಂಬದಾಗಿಯೂ, ಅರಿಯಬೇಕು, ||೩೨|| ಮೂl ಸದೃಶಂ ಚೇಸ್ಕೃತೇಸಸ್ಯಾ ಪ್ರಕೃತರ್ಜ್ಞಾ ನವಾನಪಿ | ಪ್ರಕೃತಿಂ ಯಾಂತಿ ಭೂತಾನಿ ನಿಗ್ರಹಃ ಕಿಂಕರಿಷ್ಯತಿ | • |೩೩| ೩೩೦ ಪ|| ಸದೃಶಂ - ಚೇಷ್ಮತೆ - ಸ್ವರ್ಸ್ಯ ಪ ಕೃತಿ - ಜ್ಞಾನರ್ವಾ - ಅಪಿ | ಹಕ ತಿಂ - ಯಾಂತಿ - ಭೂತಾನಿ - ನಿಗ್ರಹ - ಕಿಂ ಕರಿಷ್ಯತಿ | |೩೩|| ಅ || ಜ್ಞಾನವಾನಪಿ - ಜ್ಞಾನಿಯಾದವನೂ, ಸಸ್ಯ - ತನ್ನದಾದ, ಪ್ರಕೃತಿ(ಕಂ|| ne| ವಿ=ದೂರ ಕರ್ಮಸಂಸ್ಕಾರಕ್ಕೆ, (ರಾ) ಪೂರ್ವಕರ್ಮ ವಾಸನೆಗೆ, ( 3 ) ಪೂರ್ವಕರ್ಮಸಂಸ್ಕಾರಕ್ಕೆ ವಪಟ್ಟ ಸ್ವಭಾವ, ಸದೃಶಂ - ಅನುಗುಣವಾಗಿ, ಬೇ ಸ್ಮತೆ - ಪ್ರವರ್ತಿಸುತ್ತಾನೆ, ಭೂತಾನಿ - ಪ್ರಾಣಿಗಳು, ಪ್ರಕೃತಿಂ - ಪುರ್ವಕರ್ಮ ವಾಸನೆಯನ್ನು, ಯಾಂತಿ - ಹೊಂದುತ್ತಾರೆ, ನಿಗ್ರಹ- ಶಾಸ್ತ್ರಿಯವಾದ ನಿರಂಧವು, ಅಥವಾ - ಇಂಡಿಯಜಯವು, ಕಿಂಕರಿಷ್ಯತಿ - ಯೇನುಮಾಡುವುದು. ||೩೩|| ( ಶo| ಭಾ| ) ಎಲೈ ಶ್ರೀಕೃಷ್ಣನ ಲೋಕರು ಯಾವ ಕಾರಣ ದಿಂದ ನಿನ್ನ ಮತವನ್ನನು ಸದೆ ಅನ್ಯಧಗಳನ್ನಾಕಯಿಸುವು 'ದಕೂ ಸ್ಪಧರ್ಮವನ್ನು ತ್ಯಜಿಸುವದಕ್ಕೂ ಪ್ರಯತ್ನ ವುಳ್ಳವರಾಗಿ