ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೩೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತೃತೀಯಾಧ್ಯಾಯಃ. ೨೯ ಗೆ ವೀರಸ್ಯ ಯಶಸಸ್ಯ ಯಃ | ಜ್ಞಾನವೈರಾಗ್ಯಯೋವ ಪಾಂಭಗತೀರಣಾ ” ( ಪಾವೈರಾಗ್ಯಸ್ಥ ಥಮೋಕ" - ಸಂ ಪೂರ್ ವೈರಾಗ್ಯವು, ಸಂಪೂರ್ ಮೋಕ್ಷಸರೂಪವು,) ಸಮಗ್ರ ಶಬ್ದ ವನ್ನು ಪ್ರತಿಹದದಲ್ಲಿಯೂ ಸೇರಿಸಬೇಕು, ಸಂಪೂರ್ಣವಾದ ಐರ ವು ವೀರವು ಕಿರಿಯು ಸಂಪತ್ತು ಜ್ಞಾನ ವೈರಾಗ್ಯವೆಂಬೀ ಆರುಗು ಣಗಳು ಭಗ ವೆಂಬದಾಗಿ ಹೇಳಲ್ಪಡುವದು, ಈ ಆರು ಗುಣಗ ಳು ತಿವಾಸುದೇವನಲ್ಲಿ ನಿರಾತಂಕವಾಗಿರುವುದರಿಂದ ಅವನನ್ನು CL ಭಗರ್ವಾ ” ಎಂಬದಾಗಿ ಹೇಳುವುದು, ಮತ್ತು C ಉತ್ಪತ್ತಿ ಪಳಿಯಂಚೈವ ಭೂತಾನಾಮಾಗತಿಂಗತಂ ವೇತ್ರವಿದ್ಯಾಮವಿದ್ಯಾ೦ ಚಸವಾಚಂಭಗವಾನಿತಿ 7 ಭೂತಗಳ ಉತ್ಪತ್ತಿಯು, ನಾಶವು, ಹಗುವಿಕೆಯು ಬರುವಿಕೆಯು, ವಿದ್ಯಾ, ಅವಿದ್ಯಾ, ಅವುಗಳ ಸರೂ ಹಗಳನ್ನರಿತವನು ೯ ಭಗರ್ವಾ ಎಂಬದಾಗಿ ಹೇಳಲ್ಪಡುವುನು ||೩೭|| (ರಾ|| ಭಾ|) ಶ್ರೀ ಕೃಷ್ಯನ ಹತ್ತುತ್ತವು. ಎಲೈ ಅರ್ಜುನನ! ಉದ್ಭವಿಸುವುದಾಗಿಯೂ ಪರಿಣಮಿಸುವವಾಗಿಯೂ ಇರುವ ಪಕೃತಿ ಯೊಡನೆ ಸೇರಿರುವ ವರೆಗೂ ಪುರುಷನಾದವನು ಜ್ಞಾನಯೋಗವನ್ನಾ ರಂಭಿಸಿದ್ದೇ ಆದರೆ ರಜೋಗುಣದ ಕಾಠ್ಯವಾಗಿ ವಾ ಚೀನವಾಸನ ಯಿಂದುಂಟಾದ ಕಾಮವೆಂಬುವ ಕತು ವು ಇವನನ್ನು ಶಬ್ದಾದಿ ವಿಷ ಯಗಳಲ್ಲಿ ಪ್ರ ಣಮಾಡದೆಬಿಡಲಾರದು, ಆ ಕಾಲದಲ್ಲವನಿಗೆಆವಿಪಯಾ ಪೆಯು ಪೂರ್ಣವಾಗದೇಹೋದರೆ ಅದಕ್ಕೆ ವಿರೋಧಿಗಳೆಂಬದಾಗಿ ತೋರಿದ ಪ್ರಾಣಿಗಳಲ್ಲಿ ಆ ಕಾಮವೇ ಕೊyಧವಾಗಿ ಪರಿಣಮಿಸಿ ಹಿಂ ಸಾದಿ ಕೊರಕಾವ್ಯಗಳನ್ನು ಮಾಡಿಸುವುದು, ಆದುದರಿಂದ ಜ್ಞಾನ ಯೋಗಕ್ಕೆ ಈ ಕಾವವೇ ವಿಧಿಯಂದರಿಯಬೇಕು, |೩೭|| (ಸಂ| ಆ| ತಾ|| ಚಂ| ಸಾರವು) (C ಅಕಾಮಸ್ಯಕ್ರಿಯಾಕಾಚಿದ್ದ ಕೈತೇನೇಹಕರ್ಹಿಚಿತ್ | ಯದ್ಯದ್ಧಿ ಕುರುತೇಜಂತು ಸ್ವತ್ತಾಮಸ್ಯ ಚೇತಂ || ಅಪಕ್ಷೆಯಿಲ್ಲದವನಿಗೆಲ್ಲಿಯೂ ಮಾಡತಕ್ಕ ಕಾರ್ ವು ಯಾವದೂ ಇಲ್ಲವು, ಮನುಷ್ಯನು ಯಾವ ಯಾವಕಾರಗಳವನ್ನು ಮಾಡುತ್ತಾನೆ, ಅವೆಲ್ಲವು ಕಾಮದಿಂದಲೇ ಮಾಡಿಸಲ್ಪಡುವುದು » ಎಂಬುವ ಪ್ರಮಾಣಾನುಸಾರವಾಗಿ ಸಕಲ ಕರ್ಮಗಳನ್ನು ಮಾಡುವು M