ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೩೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

••• ೨೬೪ ಶ್ರೀ ಗೀ ತಾ ರ್ಥ ಸಾ ರೆ. ಲಂಕನಾದ ಆತ್ಮವೂ ಮಲಿನವಾಗಿರುವುದರಿಂದ ಸ್ವರೂಪವು ಮು ಚ್ಚಲ್ಪಟ್ಟು ಮೋಹಯುಕ್ತವಾಗಿರುವುದೆಂದರಿಯಬೇಕು ||| ಮೂ | ತಸ್ಮಾ ಮಿಂದ್ರಿಯಾಣ್ಯಾ ನಿಯಮ್ಮ ಭರತರ್ಷಭ | ಪಾಖ್ಯಾನಂ ಪ್ರಜಹಿಕ್ಕೇನಂಜ್ಞಾವಿ ಜ್ಞಾನನಾಶನಂ | K8o ಪ|| ತಸ್ಮಾತ್ - ತ್ವಂ - ಇಂದ್ರಿಯಾಣಿ - ಆ - ನಿಯಮ್ಮ - ಭರತರ್ಷಭ | ಕಾನಂ - ಪದಕಿಂ - ಏನು - ಜ್ಞಾನವಿಜ್ಞಾನನಾಶನಂ || _ |||| ಅ|| ಹೆಭರತರ್ಷಭ - ಎಲೈ ಭಾರತಿಷ್ಟನಾದ ಅರ್ತನನೇ ತಸ್ಮಾತ್ - ಅದುದ ರಿಂದ, ತ - ನೀನು, ಆ‌-ಮೊದಲಿನಲ್ಲಿ, (ರಾ) ಮೋಕ್ಷಗಾಯವಾದ ಜ್ಞಾನಕ್ಕೆ ಹೇಳುಭೂತವಾದ ಕರಯೋಗಾರಂಭ ಸಮಯದಲ್ಲಿ ಇಂದಿರಾಣಿ - ಇಂದಿಯಗಳ ಸ್ಮ, ನಿಯಮ್ಯ - ನಿಗ್ರಹಿಸಿ, ಜ್ಞಾನವಿಜ್ಞಾನನಾಶನಂ - (ಸಂ) ರಾಷ್ಟ್ರದಿಂರಲೂ ಆ ಚಾರೋಪದೇಶದಿಂದಲೂ ತಿಳಿದು ಕೊಳ್ಳುವ (ಪರೋಕ್ಷಜ್ಞಾನ) ಆತ್ಮಜ್ಞಾನವೇನು, ಅನುಭವಜನ್ಯವಾದ ಅಪರೋಕ್ಷಜ್ಞಾನವೇನು, ಇವುಗಳಿಗೆ ನಾಶಕವಾಗಿಯ, (ರಾ) ಅತ್ಮ ಸ್ವರೂಪಾನವೇನು, ಆತ್ಮ ಸ್ವರೂಪ ವಿವೇಕ ವಿಷಯವಾದ ವಿಜ್ಞಾನವನು, ಇವುಗಳ ಗೆ ನಾಶಕವಾಗಿಯೂ ಇರುವ, ಗಾನ - ಸಾಸಕಾರಣವಾದ, ಏನ - ಈ ಕಾಮ ವನ್ನು, ಪದಹಿಹಿ - ನಾಶಪಡಿಸುವಂತವನಾಗು ... ||೧|| - (ರಾ| ಭಾ|) ಇಂದಿ)ಯ ವ್ಯಾಪಾರಗಳೆಲ್ಲವನ್ನು ಬಿಟ್ಟು ಮಾಡ ತಕ್ಕದ್ದಾಗಿರುವ ಜ್ಞಾನಯೋಗದಲ್ಲಿ ಪರಿವರ್ತಿಸಿರುವಂತವನಿಗೆ ಈ ಕಾ ನವೆಂಬ ಕತು)ವು ವಿಷಯದಲ್ಲಿರುವ ಆಸಕ್ತಿಯಿಂದ ಆತ್ಮಜ್ಞಾನವನ್ನು ವಿರೋಧಿಸುವುದು, ಆದುದರಿಂದ ಪ್ರಕೃತಿಯೊಡನೆ ಸೇರಿ ಇಂದಿ)ಯ ವ್ಯಾಪಾರಗಳಲ್ಟಾಸಕ್ತನಾದ ನೀನು ಮೊಣ ಕೈವಾಯವನ್ನು ಹುಡು ಕುವ ಸಮಯದಲ್ಲಿಯೇ ಇಂದಿ ಯವ್ಯಾಪಾರ ರೂಪವಾದ ಕರ್ಮದಲ್ಲಿ ಪ್ರವೇಶಿಸಿ ಆತ್ಮಸ್ವರೂಪ ಜ್ಞಾನವನ್ನು ಅದರವಿವೇಕವನ್ನು ಹೋಗ ಲಾಡಿಸುವ ವಾಪಿವನಾದ ಕಾಮರೂಪನಾಗಿರುವ ಕೆತ್ತುವನ್ನು ನಾಶ ಹರಿಸುವಂತವನಾಗು, ಹರಿಸುವಂತವನಾಗು, ... ... ||8|| |೪|| ಮೂ| ಇಂದ್ರಿರ್ಯಾನಿಸರಾಣ್ಯಾಹು ರಿಂದ್ರಿಯೇಭ್ಯಂತ ಪರಮನಃ| ಮನಸನ್ನುಪರಾಬುದ್ದಿರ್ಬುರ್ದ್ಧೆಹರ ತುಸಃ |

  • ೪೨||