ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೩೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

94v ಶ್ರೀ ಗೀ ತಾ ರ್ಥ ಸಾ ರೇ. * (ಶo| ಭಾ|) ಈ ಪ್ರಕಾರವಾಗಿ ನಿಕ್ಕೆ_ಯಾತ್ಮಕವಾದ ಬುದ್ಧಿಗಿಂತ ಲೂ ಆತ್ಮನು ಕಪ್ಪನೆಂದು ತಿಳಿದು ಬುದ್ಧಿಯಿಂದ ಮನಸ್ಸನ್ನು ನಿಶ್ಚಲವಾಗಿ ಮಾಡಿಕೊಂಡು ಜಯಿಸಲಸಾಧ್ಯವಾದ ಕಾಮನೆಂಬ ಶತ್ರುವನ್ನು ಜಯಿಸುವಂತವನಾಗು. |೩| (ರ| ಭಾ!) ಎಲೈ ದೀರ್ಘವಾದ ಭುಜವುಳ ಅರ್ಜುನನೆ ! ಜ್ಞಾನ ವಿರೋಧಿಗಳಲ್ಲಿ ಬುದ್ದಿಗಿಂತಲೂ ಕಾಮವೆಂಬುವುದು ಶ್ರೇಷ್ಠವೆಂ ದುತಿಳಿದು ಅ ಬುದ್ದಿಯಿಂದ ಮನಸ್ಸನ್ನು ಕರಯೋಗದಿಂದ ನಿ ಕೈಲಪಡಿಸಿ ಕಾಮವೆಂಬೀ ಕಠಿನವಾದ ಶತ್ರುವನ್ನು ಜಯಿಸ೦ದಭಿ ವಾಲಯವು. ... |೩|| ೧೪೩ || ( 3 ) ) ವಿಷಯೇಂದಿ )ಯಗಳಿಂದುಂಟಾಗುವ ಕಾಮಾದಿ ವಿಕಾ ರಗಳು ಬುದ್ದಿ ಹರಂತವಾದ ತತ್ವಗಳನ್ನು ಸೇರಿರುವವಲ್ಲದೆ ಆತ್ಮಗೆ ತವಲ್ಲವೆಂದರ್ಥವು. |೩|| •••

( ಅ ತ ಸಿದ್ದಾಂತ ಪ್ರಕಾರವಾಗಿ ) ಈ ಕರ್ಮ ಯೋಗಾಧ್ಯಾಯವನ್ನು ಸಂಗ್ರಹಿಸಿ ಒಂದು ಶ್ಲೋಕದಲ್ಲಿ ಹೇಳುತ್ತಾರೆ. ಯಜ್ಞಾದ್ಯಂ ವರ್ಣಧರೊಚಿತ ಮಪಿನಿಯತಂ ಕರ್ಮಶರ್ಮ ಪುದಂನ್ಯಾ ತ್ಯಾಜ್ಯಂ ಕಾವ್ಯಮೇತದ್ವಿಗುಣಮಪಿ ಯತೊ೭ ಕರ್ಮಣಃ ಕರ್ಮಶಸ್ತಿ | ಜೀವನ್ಮರತಿ ಕದಾಚಿತರ ಚರಣ ಯು ನೈವತಿಸತಕ‌ ತನಾಜೈರ್ಯಾ ಸ್ಪಧ ಮೊF ಯದುಪತಿ ಗದಿತು ತೃತೀಯ | . ತಾ| ಯಾಗಾದಿ ಕರ್ಮಗಳನ್ನು ಮತ್ತು ವರ್ಣಾಶ್ರಮವಿಹಿತಗೆ ಛಾದ ನಿತ್ಯನೈಮಿತ್ತಿಕ ಕರ್ಮಗಳನ್ನು ಅನುವಿಸುವುದರಿಂದ ಪರಂ ಪರೆಯಾಗಿ ಮೋಕ್ಷವನ್ನು ಹೊಂದಬಹುದು, ವಸ್ತುತಃ ಜ್ಞಾನಿಯಾಗ ಜ್ಞಾನಿಯಾದೆನಂದರಿತು ಕರ್ಮ ಭ್ರಮ್ಮನಾಗಬಾರದು, ಅದನ್ನು