ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೩೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨vo ಶ್ರೀ ಗೀ ತಾ ರ್ಥ ಸಾ ರೇ. ವವನ್ನು ಬಿಡದೇ ನನ್ನ ಸ್ವರೂಪವನ್ನೇ ನನ್ನ ಸಂಕಲ್ಪದಿಂದ ದೇವಾ ದಿರಸವಾಗಿ ಮಾಡಿಕೊಂಡವತರಿಸುವನಂದರ್ಥವು. 'ಈ ಅರ್ಥವನ್ನು CI ಉತ್ಪತ್ತಿಯಿಲ್ಲದವನಾದರೂ ಬಹುಪಕಾರವಾಗಿ ಅವತಾರಗಳಂ ಮಾಡುವನೆಂಬ ” ಅರ್ಥವುಳ ಕುತಿಯೂ ಹೇಳುತ್ತದೆ. (ತಾ ಚಂ||) ಈ ಸೆಕದಲ್ಲಿರುವ ಅಜ- ಅವ್ಯಯ ಕಬ್ಬಗಳಿ೦ ದ ಪ್ರಕೃತಿಪುರವರಿಗೆ ಸ್ವರೂಪದಿಂದಲೂ ಧರ್ಮದಿಂದಲೂ ಪ್ರಾಪ್ತ ವಾಗುವ ವಿಕಾರಗಳಿಲ್ಲವೆಂಬುವುದು ಸೂಚಿತವಾಗುವುದು, ಅಥವಾ ಕರ್ಮಕೃತವಾದ ಜನ್ಮ ಮರಣಗಳಿಲ್ಲವೆಂಬವುದನ್ನೂ ಸೂಚಿಸುವುದು, • ಇದರಿಂದ ಪರಮಾತ್ಮನಿಗೆಸೇರಪತ್ನೀಕತ್ರವು ಹೇಳಲ್ಪಟ್ಟಿತು. ಭೂ ತಾನಾಮಿಾಕ್ಷರೋಪಿರ್ಸ ಎಂಬುವುದರಿಂದ ಕಲ್ಯಾಣಗುಣಗಳಿಗೆ ನಭೂತನಾಗಿರುವಿಕೆಯಿಂದ ಬಿಡಲ್ಪಡದೇ ಇರುವುದು ತೋರುವುದು, (ಅಥವಾ) ಅಜಕ ದಿಂದ ನರೂಪದಿಂದಲಿ ಶರೀರಮೂಲವಾಗಿಯೂ ಜನ್ಮ ದಿಂದ ಕೂಡಿರುವ ಅಚೇತನಗಳೇನು ಕ್ಷೇತ್ರ ತಜ್ಞರೇನುಅವುಗಳಿ ಗಿಂತಲವ್ಯಾವೃತ್ತಿ (ಭೇದವು-ಅಥವಾವೈಲಕ್ಷಣ್ಯವು) ತೋರುವುದು, ಅವ್ಯಯಾತ್ಮಾ ಎಂಬುವಸ್ಥಾನದಲ್ಲಿ ಆತ್ಮಶಬ್ದವು ಪ್ರಭಾವಶರವಾಗಿರು ವುದರಿಂದ ನಿಷೇಧವಾಚಕವಾದ(ಅ) ಎಂಬುವ ನಕ್ಶಬ್ದಕ್ಕೆ ಅತ್ಯಂತ ವಾಗಿಲ್ಲವೆಂಬುವ ಅರ್ಥವಿರುವುದರಿಂದ ಕೆಲವು ಕಾಲದಲ್ಲಿ ಜ್ಞಾನಾದಿಸಂ ಕೋಚವುಳ ವಕ್ತಗಿಂತಲೂ ವೈಲಕ್ಷಣ್ಯವು ತೋರುವುದು, ಮುಕ್ತ ರಿಗೆ ಕೆಲವು ಕಾಲದಲ್ಲಿಯಾದರೂ ಜ್ಞಾನಾದಿಸಂಕೋಚ ವುಂಟಾಗುವು ದು, ಪರಮಾತ್ಮನಿಗೇ ಯಾವಕಾಲದಲ್ಲಿಯೂ ಆನಾದಿ ಸಂಕೋಚವಿ ಲ್ಲದೆ ಇರುವುದರಿಂದ ಮುಕ್ತರಿಗಿಂತಲೂ ಪರಮಾತ್ಮನು ವಿಲಕ್ಷಣನೆಂದು ತತ್ಸರವು. ಈಕ್ಷರಶಬ್ದದಿಂದ ನಿತ್ಯವು ಸಂಕುಚಿತವಾಗದಜ್ಞಾನವುಳ್ಳ ನಿತ್ಯಸೂರಿಗಳಿಗಿಂತ ವೈಲಕ್ಷಣ್ಯವೇಲ್ಪಡುವುದು, ಅವರುಗಳು ನಿ ತ್ಯಾಸಂಕುಚಿತತ್ಥಾನವುಳ್ಳವರಾದರೂ ಈಕ್ಷರವು ಅವರಿಗಿಲ್ಲವಾದುದ ರಿಂದ ಅವರಿಗಿಂತಲೂ ವೈಲಕ್ಷಣ್ಯವು ಪರಮಾತ್ಮನಿಗುಂಟಾಯಿತು, ಹರ ಮೇಶರ ಸ್ವಭಾವವನ್ನು ಬಿಡದೇನೇ ಅವತರಿಸುವನಂಬದಾಗಿಯೂ ಅವತಾರದೇಹವು ಅವಾಕೃತವಾದದ್ದಂತಲೂ, ಇಂತಹ ಅವತಾರಕ್ಕೆ ಕಾರಣವು ಪರಮಾತ್ಮನ ಇಚ್ಛೆಯ ಯಂತಲೂ ಅರ್ಜುನನ ಮರು