ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೩೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(೩೬) ಚತುದ್ಯೋಧ್ಯಾಯಃ ೨vn. ಪ)ಶ್ನೆಗಳಿಗೆ ಉತ್ತರವೀ ಶ್ಲೋಕದಿಂದ ಹೇಳಲ್ಪಟ್ಟಿತು. |೬| ಮೂ | ಯದಾ ಯದಾಹಿ ಧರ್ಮಸ್ಯ ಗ್ಲಾನಿಧೃವತಿ | ಭಾರತ | ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃ ಜಾಮ್ಯಹಂ | ", ... |೭|| ಪ || ಯದಾ ಯದಾ ಹಿ ಧರ್ಮಸ್ಯ ಗ್ಲಾನಿಃ- ಭವತಿ ಭಾರತ | ಅಭ್ಯುತ್ಸಾನಂಅಧರಕ್ಕ- ತದಾ- ಆತ್ಮಾನಂ ಸೃಜಾಮಿ- ಅಹಂ || ... ... ||2|| " ಅ|| ಭಾರತ- ಎ ಅರ್ಜಿ ನನೇ! ಯದಾಯದಾಹಿ ಯಾವಯಾವ ಕಾಲಗಳಲ್ಲಿ ಯಾದ ರೆ, ಧರಸ್ಯ- ಧರಕ್ಕೆ, ಗ್ರಾನಿಕ್- ಕೊರತೆಯು, ಅಧರಸ್ಯ- ಅಧರಕ್ಕೆ, ಅಭ್ಯುತ್ಸಾನಂಅಭಿವೃದ್ಧಿಯೂ, ಭವತಿ - ಅಗುವದೊ; ತದಾ- ಆವಾಗ, ಆತ್ಮಾನಂ - ನನ್ನನ್ನು, ಅಹಂಸೃಜಾಮಿ- ನಾನವತರಿಸುವಂತೆ ಮಾಡುವೆನು. • ||2| (ರಾ| ಭಾ!) ಭಗವದವತಾರಕಾಲ ವ್ಯಾವದೆಂಬ ಪಕ್ಕಕ್ಕೆ ಉತ್ತ ರವಾಗಿ, ಭಗವದವತಾರ ಕಾಲವನ್ನು ಹೇಳುತ್ತಾನೆ.ನಾನವತಾರವಂ ಮಾಡುವುದಕ್ಕೆ ಕಾಲ ನಿಯಮವಿಲ್ಲವು. ವೇದೋಕ್ತವಾಗಿರುವ (ಬುಕ್ಕ ಕೃತಿಯ ವೈ ಕೂದು) ರೆಂಬ ನಾಲ್ಕುವರಗಳೇನು(ಬ್ರಹ್ಮಚಾರಿ ಗೃಹಸ್ಥ, ವಾನಪ್ರಸ್ಥ, ಯತ್ಯಾಕಮಗಳೆಂಬ ನಾಲ್ಕು ಆಕ್ರಮಗ ಳೇನು, ಈ ವ್ಯವಸ್ಥೆಯಿಂದ ಮಾಡತಕ್ಕ ಧರಕ್ಕೆ ಯಾವಾಗಲಾದ ಈ ಕೊರತೆಯುಂಟಾಗುವದೆ ; ಮತ್ತು ಯಾವ ಯಾವ ಕಾಲದಲ್ಲಿ ವಿಪರೀತವಾದ ಅಧರವು ಏಳಿಗೆಯನ್ನೆದುವುದೊ, ಆವಾಗ ನಾನೇ ನನ್ನ ಸಂಕಲ್ಪಾತ್ಮಕ ಜ್ಞಾನದಿಂದ ಮುಂದೆ ಹೇಳಿರುವ ಪ್ರಕಾರವಾಗಿ ಅವತಾರವಂ ಮಾಡುವೆನು, ... ... ||2|| ಮೂ | ಪರಿತ್ರಾಣಾಯ ಸಾಧೂನಾಂ ವಿನಾಶಾಯಚ ದುಷ್ಕೃತಾಂ | ಧರ್ಮಸಂಸ್ಥಾಪನಾರ್ಥಾಯ ಸಂಭವಾ ಮಿ ಯುಗೇ ಯುಗೇ * ... || ಪ|| ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಂ | ಧನ್ಮಸಂಸ್ಕಾ ಪನಾರ್ಥಾಯ ಸಂಭವಾಮಿ ಯುಗೇ ಯುಗೇ|| . ಅll ಸಾಧೂನಾಂ- ಸಜ್ಜನರ, ಸರಿತಾ ನಾಯ- ಸಂರಕ್ಷಣೆಗೋಸ್ಕರವಾಗಿಯೂ, ದುಷ್ಕೃತಾಂ - ಪುಸಕಗಳಂ ಮಾಡುವ ದುಷ್ಟಜನರ, ವಿನಾಶಾಯಚ - ಸಂಹಾರ ಕ್ರೋಸ್ಕರವಾಗಿಯೂ, ಧಮ್ಮ ಸಂಸ್ಥಾಪನಾರಾಯ - ಧಮ್ಮವನ್ನು ಸಂಸ್ಥಾಪನೆ ಮಾಡು