ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೩೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨v೬ ೨V೩ ಶ್ರೀ ಗೀ ತಾ ರ್ಥ ಸಾ ರೇ, ಏಕರೂಪವಾದ ಫಲವನ್ನ ವೀಕ್ಷಿಸುವುದಿಲ್ಲವಾದುದರಿಂದ ಯೆಲ್ಲರಿಗೂ ಒಂದೇ ಫಲವು ಪರಮಾತ್ಮನಾದ ನನ್ನಿಂದ ಅನುಗ್ರಹಿಸಲ್ಪಡಲಾರದು, ಒಬ್ಬನಿಗೆ ಮೋಕ್ಷಾಹಕೆಯು ಫಲಾರಿತವು ಏಕಕಾಲದಲ್ಲುಂಟಾಗು ವುದಿಲ್ಲವಮ್ಮ. ಆದುದರಿಂದ ಯಾರು ಯಾವಫಲವನ್ನ ಹೇಕ್ಷಿಸುತ್ತಾರೆ ಅವರನಾ ಫಲಪುದಾನದಿಂದ ಅನುಗ್ರಹಿಸುವೆನು, ಫಲಾಪೇಕ್ಷೆಯಿ ಇದೆ ಮೋಕ್ಷಪೇಕ್ಷೆಯುಳ್ಳವರಾಗಿ ನಿತ್ಯ ನೈಮಿತ್ತಿಕ ಕಮ್ಮಗಳನ್ನು ಯಥಾ ಶಾಸ್ತ್ರವಣಗಿ ಅನುಶ್ನಿಸುವವರನ್ನು ಜ್ಞಾನ ಪುದಾನದಿಂದಲೂ, ಯಾರಾದರೇ #ನಿಗಳಾಗಿಯೂ ಸನ್ಯಾಸಿಗಳಾಗಿಯೂ ಮೋಕ್ಷವೇ ಕಯುಳ್ಳವರಾಗಿಯೂ ಇರುವರೋ ಅಂತವರನ್ನು ಮೋಕ್ಷ ಪ್ರಧಾನ ದಿಂದಲ, ಆರ್ತರಾದವರನ್ನು ಆರಿ ಹರಿಹರನ ಮಾಡುವುದರಿಂದ ಲ್ಯ, ಅನುಗ್ರಹಿಸುವನು, (ಆರ್ತಿಯೆಂದರೆ ಪೀತಾ) ಈಪ್ರಕಾರವಾಗಿ ಯಾರು ಯಾವ ಪ್ರಕಾರವಾಗಿ ನನ್ನ ನತ್ನಿ ಶಯಿಸುವರೋ ಅಂಧಾವರಿಗೆ ಅನುಗುಣವಾದ ಫಲಗಳಂ ಕೊಟ್ಟು ಅನುಗ)ಹಿಸುವೆನೆಂದು ತಾ ಇರವು. ಅವರವರ ಬಯಕೆಗಳನ್ನನುಸರಿಸಿ ಫಲಗಳಂ ಕೊಡುವವ ರಿಂದ ಪರಮಾತ್ಮನಿಗೆ ರಾಗದ್ವೇಷಗಳೊ ಅಥವಾ ಮೋಹವೂ ಫಲಹ) ದಾನದಲ್ಲಿ ಕಾರಣವಾಗಲಾರರು. ಆದರೆ ಮೋಹಕೆಯುಳ್ಳವರಿಗೆ ಭಗವದನುಗ್ರಹದಿಂದ ಪ್ರಯೋಜನವುಂಟಾದರೂ ಅನ್ಯಫಲಗಳನ್ನ ಪೇಕ್ಷಿಸಿ ದೇವತಾಂತರಗಳನತ್ನಿ ರಾಧಿಸುವಂತವರಿಗೆ ಭಗವದನುಗ್ರಹದಿಂ ದಾಗಬೇಕಾದದ್ದೇನು ? ಎಂದ ಕೇಪಿಸದೇ ಪರಮಾತ್ಮನೊಬ್ಬನ ನಾ ನಾತ್ಮರಹಗಳನ್ನು ಹಂದಿ ನಾನಾ ಕರೀರಾದಿಗಳಲ್ಲಿ ಪ್ರವೇತಿಸಿರು ತಾನಾದುದರಿಂದ ಯಾವಫಲವ ದೇಸಿ ಯಾವ ಕರದಲ್ಲಧಿಕಾರ ವನ್ನು ಹೊಂದಿ ಯಾವ ದೇವತೆಯನ್ನಾ ರಾಧಿಸಿದರೂ ಈಕರನಾದ ನ ನಮರವನ್ನೇ ಮನುಷ್ಯರೆಲ್ಲರು ಸರ್ವ ಪ್ರಕಾರದಿಂದಲೂ ಅಕಯಿ ಸುತ್ತಾರೆ, ಇಲ್ಲಿ ಯಾವ ಫಲಾಪೇಕ್ಷೆಯಿಂದ ಯಾವಕರದಲ್ಲಧಿಕಾರಿ ಷ್ಣ ರಿಂದ ಮನುಷ್ಯರಿಗಿಂತಲೂ ಅನ್ಯರಾದವರುಕೂಡ ಭಗವನ್ಮಾರ್ಗವನ್ನ ವಶ್ಯವಾಗಿ ಅನುಸರಿಸುವುದೆಂಬದಾಗಿ ಹೇಳಿತೆಂದರಿಯಬೇಕು. ||೧೧|| (ರಾ| ಭಾ|) ನನ್ನನ್ನಾ ಕಲಿಸಬೇಕೆಂಬ ಅಪೇಕ್ಷೆ ಯುಳ್ಳವರನ್ನು