ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೩೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚತುದ್ಯೋಧ್ಯಾಯಃ. ೨೫ ಗಳಾಗಿರುವುದರಿಂದ ಅವುಗಳಿಗೆ ನಾನು ಅಕರಾ (ಮಾಡತಕ್ಕವನಲ್ಲ) ವಾಗಿರುವೆನು, ಈ ಪ್ರಕಾರವಾಗಿ ಸೃದ್ಮಕರತದಲ್ಲಿ ತನಗೆ ವಿಶೇಷ ಪ್ರಯೋಜಕತ್ರ ವಿಲ್ಲವಾದುದರಿಂದ (ನಾನು ಅಕರಾ) ಎಂಬದಾಗಿ ಹೇಳಿ, ಸ್ಪಮ್ಮಿಫಲದಲ್ಲಪೇಕ್ಷೆಯಿಲ್ಲದವನಾಗಿರುವುದರಿಂದಲೂ ನಾನು ಕರಾ ಅಲ್ಲವೆಂಬದಾಗಿ ಮುಂದೆ ಹೇಳುತ್ತಾನೆ, ಮತ್ತು ಸೃವಿಸು ಡುವ ವ ಣಿಗಳು, ಸೃಸ್ಮಿಯಲ್ಲಿ ತಮ್ಮಗಳಿಗೆ ಪ್ರಾಪ್ತವಾದ ಕbರೇಂ ದಿಯಾದಿಗಳನ್ನು ಹೊಂದಿದವರಾಗಿ ಫಲಾಪೇಕ್ಷೆಗೆ ಕಾರಣವಾದ ತಮ್ಮ ಗಳ ಕಲ್ಮಾನುಸಾರವಾಗಿ ನಮ್ಮ ಸೃವಿಯಲ್ಲಡಗಿದ ಭೋಗ್ಯಹದಾ ರ್ಥಗಳನ್ನು ಅನುಭವಿಸುವುದರಿಂದ ಸೃವಿ ಮೊದಲಾದ ವ್ಯಾಪಾರಗ ತಿಂದುಂಟಾಗುವ ಫಲದಲ್ಲರ್ಹ ಕ್ಷೇಯ ಅವರುಗಳಿಗಲ್ಲದೆ ನನಗಿಲ್ಲವು, ಈ ಅರ್ಥವನ್ನು ಸೂತ ಕಾರರೂ ವೈಷಮ್ಯ ನೈರ್ಚ್ಛನನಾಪೇಕ್ಷ ತಾತ ” ಎಂಬದಾಗಿ ಹೇಳಿರುತ್ತಾರೆ. ಪರಮಾತ್ಮನು ಒಬ್ಬನನ್ನು ದೇವತೆಯಾಗಿಯೂ ಮತ್ತೊಬ್ಬನನ್ನು ಮನುಷ್ಯನನ್ನಾಗಿಯೂ, ಮ ನುಷ್ಯರಲ್ಲಿಯೇ ಒಬ್ಬರನ್ನು ಆಧ್ಯರನ್ನಾಗಿಯೂ, ಒಬ್ಬರನ್ನು ದರಿದ) ರನ್ನಾಗಿಯೂ ಸೃವಿಸುವದರಿಂದ ವೈಷಮ್ಯ ನೈರ್ನ್ಸಣ್ಯಗಳೆಂಬ ದೋಷಗಳು ಸೃಷ್ಟಿಕತ್ರನಾದ ಪರಮಾತ್ಮನಿಗೆವಾಹವಾಗಲಾರದೊ? ಎಂದರೆ ವ ಣಿಗಳ ಪುಣ್ಯಪಾಪಗಳೆಂಬ ತತ್ತ್ಯರ್ಮಗಳನ್ನ ಪೇಕ್ಷಿಸಿ ತದನುಸಾರವಾಗಿ ಸೃಷ್ಟಿಸುವುದರಿಂದ ಆ ದೋಷವುಂಟಾಗುವುದಿಲ್ಲ ಎಂದು ಸೂತ್ರವು. ಇದನ್ನೇ ಅಪರಾಶರ ಮಹಾಮುನಿಗಳ • ನಿಮಿತ್ತ ಮಾತ್ರುಮೇವಾಯಂ ಸೃಜ್ಞಾನಾಂಸರ ಕಣ್ಮಣಿ | ಪ್ರಧಾನಕಾ ರಣೀಭೂತಾ ಯತೋವೈಜ್ಞ ಕಕ್ರಯಃ || ನಿಮಿತ್ತ ಮಾತ್ರ ಮು ಕೈ ದಂ ನಾನ್ಯಂಚಿದಪೇಕ್ಷತೇ ! ನೀಯತೇತಪತಾಂಕ್ ವಸ ಕಕಾವಸ್ತುವನ್ನುತಾಂ | " ವಿಂಬದಾಗಿ ಶ್ರೀವಿಷ್ಣು ಪುರಾಣ ೧ನೇ ಅಂಕದ 8ನೇ ಅಧ್ಯಾಯದಲ್ಲಿ (ಹೈ| Ho|| ೫೦) ಹೇಳಿರುತ್ತಾರೆ. ಸೃವಿಸಲ್ಪಡುವ ಜೀವರುಗಳ ಸೃಷ್ಟಿಗೆ ಈ ಪರಮಾತ್ಮನು ನಿಮಿತ್ತ ಮಾತ ನಲ್ಲದೆ ದೇವಾದಿ ವೈಚಿತ್ರ) ಗಳಿಗೆಲ್ಲವು ಜೀವರುಗಳ ಪೂರ ಪೂರು ಕರಗಳೇ ಪಧಾನ ಕಾರಣಗಳಾಗಿರುವುವು. ಆದುದರಿಂದ ಈ ಜೀವರಾಶಿಯು ನಿಮಿತ್ತಮಾತುಕಾಗಿ ಪರಮಾತ್ಮನನ್ನ ಹೇಕ್ಷಿಸಿ ತಮ್ಮ