ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೩೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೯೬ ಶ್ರೀ ಗೀ ತಾ ರ್ಥ ಸರಿ ರೇ. ಗಳ ಪ್ರಾಚೀನ ಕಾನುನಾರದಿಂದಲೇ ದೇವಾದಿಭೇದವನ್ನು ಹೀರಿ ದುವುದೆಂದು ಪ್ರಮಾಣಾರ್ಥವು. ||೧೩| (ರಾ|ಭಾಗಿ) ಈ ಪ್ರಕಾರವಾಗಿ ಸೃವಿಯೇ ಮೊದಲಾದ ವ್ಯಾಪಾರ ಗಳಿಗೆ ನಾನು ಕರಾಆಗಿದ್ದರೂ ಕರಾ ಅಲ್ಲವೆಂಬುವುದನ್ನೂ ಆ ಪತ್ರಿಕಾ ರವಾಗಿ ಸೃಷ್ಟಿ ಮೊದಲಾದ ವ್ಯಾಪಾರಗಳಿಂದುಂಟಾಗುವ ಫಲದಲ್ಲಿ ನನಗೆ ಸ್ವಲ್ಪವು ಸಂಬಂಧವಿಲ್ಲವೆಂಬುದನ್ನೂ ಯಾವನರಿಯುವನೋ ಅವನು ಕರಿ ಗಾರಂಭಕ್ಕೆ ವಿರೋಧಿಗಳಾದ ಫಲಾಪೇಕ್ಷಾದಿಗಳಿಗೆ ಕಾರಣಗಳಾಗಿರುವ ವyಚೀನ ಕರಗಳಿಂದ ಬಿಡಲ್ಪಡುವನು. |೧೪|| (ಮು| ಭಾ!!) ಜಗತ್ಸೆ ಥ್ಯಾದಿ ಕರಗಳು ವೈವಮ್ಮ ನೈರ್ತೃ mದಿಗಳಿಲ್ಲವಾದುದರಿಂದ ನನ್ನನ್ನಂಬುವುದಿಲ್ಲವು. ಅಪರಾಹಿ ಕ್ಯದಿಂದ ನನಗೆ ಫಲಗಳ ಸಂಬಂಧವಿಲ್ಲವು. .. | ೧೪ || * (ಗೀಗಿ ವಿ) ಜೀವವಿಲಕ್ಷಣವಾಗಿರುವ ಕಿಯಾ ಕರ್ತೃತವುವನಾ ಗಿರುವುದರಿಂದ ವಸ್ತುತಃ ನಾನು ಕತ್ತಾ ಅಲ್ಲವು. ಆದುದರಿಂದ ಕರ ಗಳು ನನ್ನ ನ೦ಟುವದಿಲ್ಲವು. ಮತ್ತು ಜೀವರಿಗೆ ಕಲೇಜದಲ್ಲಿ ಫಲಾ ಈಕೆಯು ಹೇತುವಾಗಿರುವುದು. ಅಂಧಾ ಪಲಾಭಿನಿವೇಕವೂ ನನಿಗಿ ಇವು. ಆದುದರಿಂದ ಕರಗಳಾದರೂ ಫಲವಾದರೂ ನನ್ನನ್ನು ಒದ್ದನಾ ಗಿ ಮಾಡಿಸಲಾರವು. ನನ್ನನ್ನು ಕರಗಳಂಟುವುದಿಲ್ಲವೆಂದು ಯಾರು ತಿ ಳಿಯುತ್ತಾರೋ ಅಂತವರಿಗೂ ಕೂಡ ಕರಒದ್ದತವಿಲ್ಲವಾದುದರಿಂದ ನನ್ನ ವಿಷಯದಲ್ಲಿ ಹೇಳಬೇಕಾದದ್ದನಿರುವುದು, ( ಯಾವನು ನನ್ನ ಪ)ಕಾರವಾಗಿ ತಿಳಿಯುತ್ತಾನೋ ” ಎಂಬ ಸ್ಥಾನದಲ್ಲಿ ಯಾವನು ನನ್ನನ್ನು ” ಎಂಬಪದಪ್ರಯೋಗದಿಂದ ತಾನು ಈಶ್ವರನಾಗಿರು ವುದರಿಂದ ತನ್ನನ್ನು ಕುರಿತು ಕರಲೇಹ ವುಂಟಾಗುವುದಿಲ್ಲವೆಂತಲೂ, ಈ ರೀತಿಯಾಗಿ ತಿಳಿಯತಕ್ಕವರೂ ಕೂಡ ಒಬ್ಬರಾಗುವುದಿಲ್ಲವಾದುದ ರಿಂದಲೂ ಎಂಬದಾಗಿ ಅರವೇಲ್ಪಡುವುದರಿಂದ ಜೀವೇಕರಾಭೇದನಿರಾ ಕರಣವು ಸಿದ್ಧವಾಯಿತೆಂದರಿಯಬೇಕು, ... ... ||೧೪|| ಮ | ಏವಂಜ್ಞಾತ್ವಾಕೃತಂಕರ ಪೂರೈರಪಿಮು ಮುಕುಭಿಃ | ಕುರುರ್ಕವತಸ್ಯಾಂ ಪೂರೈಕೆ ಪೂರೈತರಂಕೃತಂ | ೧೫||