ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೩೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚತುದ್ಯೋಧ್ಯಾಯಃ, ೩೦೭ ಕಾರಾಭಿಸಂಧಿಗೆ ಹೇತುವಾಗಿರುವುದರಿಂದ ಕರವೇ ಆಗುವುದೆಂತಲೂ ಯಾವನು ತಿಳಿದುಕೊಳ್ಳುತ್ತಾನಾ ಅಂಧಾಪುರುಷನು ಬುದ್ದಿವಂತ ನಂಬದಾಗಿಯೂ ಯೋಗಿಯೆಂಬದಾಗಿಯೂ, ಸರೈಕರಗಳನ್ನು ಮಾಡಿ ದವನೆಂಬದಾಗಿಯೂ, ಹೇಳಲ್ಪಡುವನು. ಆದುದರಿಂದ, ಅವನು ಅಶುಭ ವಾದ ಸಂಸಾರದಿಂದ ಮೋಹಿತನಾಗಿ (ಬಿಡಲ್ಪಟ್ಟವನಾಗಿ) ಕೃತಕೃತ್ಯ ನಾಗುವನೆಂದರಿಯಬೇಕೆಂದರವು. ಅನ್ಯರಿಂದೀಶಕವು ಬೇರೆ ವಿಧವಾಗಿ ವ್ಯಾಖ್ಯಾತವಾಗಿರು ವುದು, ಹೇಗೆಂದರೆ! ಭಗವತ್ನಿ ನೀತಿಯನ್ನು ದೆಸಿ ಯಲ್ಲವೇಮಾ ಡಡುವನಿತ್ಯಕಮ್ಮಗಳಿಗೆ ಭಗವತ್ನಿ ನೀತಿಗಿಂತಲೂ ಇತರವಾದ ಫಲ ವಿಲ್ಲವಾದುದರಿಂದ ಅಂಧಾ ನಿಕರಗಳು ಫಲರಾಹಿತ್ಯ ಗುಣಯೋಗ ದಿಂದ ಕರಗಳೆಂದು ಹೇಳಲ್ಪಡುವುವು. ಅಂಧಾ ನಿತ್ಯಕಗಳನ್ನು ಮಾಡದೇ ಇರುವಿಕೆಯು ಅಕರವೆಂಬದಾಗಿ ಹೇಳಲ್ಪಡುವುದು, ಅಂ ಧಾ ಅಕರವು ಸತ್ಯವಾಯವೆಂಬ ಫಲಕ್ಕೆ ಕಾರಣವಾಗಿರುವುದೆಂಬ ಗುಣಯೋಗದಿಂದ ಕರವೆಂಬದಾಗಿ ಹೇಳಲ್ಪಡುವುದು, ಗೋವು (ಹಸ) ಧೇನುವಾಗಿದ್ದರೂ ಕೀರವೆಂಬ ಫಲವನ್ನು ಕೊಡದೇಹೋ ದರೆ ಗೊವಲ್ಲವೆಂದು ಹೇಳಲ್ಪಡುವಂತೆ ನಿತ್ಯ ಕರಗಳು ಫಲಪದಗ ಇಲ್ಲದೇ ಇರುವುದರಿಂದ ಅಕರಗಳಾಗುವುವೆಂತಲೂ, ನಿತ್ಯಕಮ್ಮಗಳಂ ಮಾಡದೆ ಇರುವಿಕೆಯೆಂಬ ಅಕರವು ನರಕಾದಿಯಾದ ಪ್ರತ್ಯವಾಯ (ಬಾಧಕ) ಫಲವನ್ನುಂಟುಮಾಡುತ್ತದಾದುದರಿಂದ ಕನ್ಮವೇ ಆಗುವು ದೆಂಡ್ಡಲೂ, ತಿಳಿದುಕೊಂಡವನು ಬುದ್ದಿವಂತನು, ಯೋಗಿಯು, ಸುಕರಗಳನ್ನು ಮಾಡಿದವನು ಎಂಬದಾಗಿ ವೃತಿಕಾರರಿಂದ ವ್ಯಾ ಖ್ಯಾತವಾಗಿರುವುದು, ನಿತ್ಯಕರವು ಅಕರವೆಂತಲೂ, ನಿತ್ಯಕಮ್ಮಗ ಳನ್ನು ಮಾಡದೇ ಇರುವಿಕೆಯೆಂಬ ಅಕರವು ಕರವಾಗುವುದೆಂತಲೂ, ತಿಳಿದುಕೊಳ್ಳುವುದರಿಂದಲೇ ಅಶುಭ ಮೋಕಣರೂಪವಾದ ಫಲ ಉಂಟಾಗಲಾರದಾದುದರಿಂದ CC ಯದ್ದಾತಾ ಮೋಕನೀ೭ರು ಭಾತೆ ೨” ಎಂಬ ಭಗವದ್ರಚನವು ವಿರೋಧಿಸುವುದು. ಆದುದರಿಂದೀ ವ್ಯಾಖ್ಯಾನವು ಯುಕ್ತವಲ್ಲವು. ಮತ್ತೂ ಭಗವಂಚನವಹೇಗೆವಿರೋ ಧಿಸುವುದೆಂದರೆ.! ನಿತ್ಯಕಮ್ಮಗಳ ಅನುಷ್ಯಾನದಿಂದ ಅಶುಭವೋಕ್ಷಣ