ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೩೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೧೪ ಶ್ರೀ ಗೀ ತಾ ಥ ಕ ಸಾ ರೇ, ಣಾದಿಗಳಿಂದ ಅಜ್ಞಾನಿಗಳಿಗೆ ನವೆಂತಲೂ ಹೇಳಿದಂತೆ ಆಯಿತು|ava (ರಾ| ಭಾ॥) ಕ್ಯದಲ್ಲಿಯೂ ಜ್ಞಾನದಲ್ಲಿಯೂ ತಿಳಿಯತಕ್ಕದ್ದನ್ನು ಹೇಳುತ್ತಾನೆ. ಇಲ್ಲಿ ಅಕರ ಕಬ್ದದಿಂದ ಕರಂತಲೂ ಅನ್ಯವಾದ ಆತ್ಮಜ್ಞಾನವು ಹೇಳಲ್ಪಡುವುದು, ಎಲೈ ಅರ್ಜನನೇ ಕರದಲ್ಲಿ ಜ್ಞಾನ ವನ್ನು ಜ್ಞಾನದಲ್ಲಿ ಕುವನ್ನೂ ನೋಡಬೇಕು, ಮಾಡುತಲಿರುವ ಕರ ದಲ್ಲಿ ಆತ್ಮಸ್ವರೂಪಜ್ಞನವು ಅಪೇಕ್ಷಿತವಾಗಿರುವುದರಿಂದ ಆಕರವನ್ನೇ ಜ್ಞಾನವೆಂತಲೂ ಆ ಜ್ಞಾನವು ಕರಕ್ಕೆ ಒಳಪಟ್ಟಿರುವುದರಿಂದ ಅದನ್ನೇ ಕರವೆಂತಲ ಯಾವನು ನೋಡುತ್ತಾನೆಯೋ (ಆತ್ಮಸ್ವರೂಪದ ವಾ ಸವಜ್ಞಾನದೊಡನೆ ಕವು ಅನುಮ್ಮಿಸಲ್ಪಟ್ಟರೆ ಕರಕ ಜ್ಞಾನವೈಸಿ ವ್ಯವು (ಜ್ಞಾನದಿಂದ ಕೂಡಿರುವಿಕೆಯು) ಜ್ಞಾನಕ್ಕೆ ಕರ ವೈಶಿಷ್ಟ್ಯ ವೂ ಸಂಪನ್ನ ವಾಗುವುದೆಂದು ತಾತ್ಸರವು.) ಅಂತವನು ಸಮಸ್ತ ಶಾ ಆರ್ಥಗಳನ್ನು ತಿಳಿದವನೆಂತಲೂ, ಮೋಕ್ಷಾರ್ಹನೆಂತಲೂ ಸಮಸ್ತ ಶಾಸ್ಸಾರ್ಡಗಳನ್ನ ನವಿಸಿದವನೆಂತಲೂ ಹೇಳಲ್ಪಡುವನು, lov (ಮ| ಭಾ|) ಕಾದಿ ಸ್ವರೂಪವನ್ನು ಹೇಳುತ್ತಾನೆ.-ಕರವು ಮಾಡುತಲಿರುವಲ್ಲಿ ಅಕವನ್ನು ಯಾವನಾದರೆ ನೋಡುತ್ತಾನೆಯೋ, ಎಂದರೆ ತಾನು ಕವಂ ಮಾಡಿದರೂ ಆ ಕರ್ಮವಂ ಮಾಡುವವನು ಮಾಡಿಸುವವನು ಶ್ರೀ ಮಹಾವಿಷ್ಣುವೇ ಆಗಿರುವುದರಿಂದ ನಾನು ಮಾ ಡತಕ್ಕವನಲ್ಲವೆಂತಲ, ಕರವು ವಿಷ್ಣುವನ್ನು ಸೇರಿರುವುದೆಂತಲೂ, ಯಾವನು ತಿಳಿಯುತ್ತಾನೆಯೋ ಅಂತವನು ಕರದಲ್ಲಕರ್ಮವನ್ನು ನೋಡುತ್ತಾನೆಂದರ್ಥವು. ಜೀವನು ಕರ್ಮವನ್ನು ಮಾಡದೇ ಇರು ವಕಾಲವಾದ ಸ್ವಾವಸ್ಥೆಯಲ್ಲಿ ಅನೇಕ ಕರ್ಮಗಳನ್ನು ತಾನು ಮಾಡಿದವನಂತೆ ನೋಡುತ್ತಾನೆ. (ವಾವಸ್ಥೆಯಲ್ಲಿ ಕಾಣುವ ಸ ಮಸ್ತ ವ್ಯಾವಾರವು ಈಶ್ವರ ಸೃಷ್ಯವಾಗಿದ್ದರೂ ತಾನು ಮಾಡಿದವ ನಂತೆ ಕಾಣುತ್ತಾನೆ. ಸ್ಪವ್ಯಾವಸ್ಥೆಯಲ್ಲಿ ತಾನು ಯಾವಕರವನ್ನು ಮಾಡದ ಅಕರಾವಾಗಿದ್ದರೂ ಕಾಣಲ್ಪಡುವ ವ್ಯಾಪಾರವೆಲ್ಲವು ಪರಮೇ ಸ್ವರ ಸೃಷ್ಟಿಯೆಂಬದಾಗ ಯಾವನು ತಿಳಿಯುತ್ತಾನೋ ಅವನು ಅಕ ರ್ವದಲ್ಲಿ ಕರ್ಮವನ್ನು ನೋಡುತ್ತಾನೆ. (ಗಿ ವಿ||) (ಮೇಲೆ ವಿವರಿಸುವ ಅಗ್ಗವನ್ನೂ ಹೇಳಿ ಬೇರೇ ಒಂದು |೧v