ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೩೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(೪೨) ಚತುದ್ಯೋಧ್ಯಾಯಃ ೩.೨೯ ತಿಳಿಯಲೀ ಶಕವು ಹೇಳಲ್ಪಡಲಿಲ್ಲವು. “ ಜ್ಞಾನ೦ಂಜ್ಞಾಪರಾಂ ಹಾಂತಿಂ ” (8||೩1) ಎಂಬದಾಗಿ ಜ್ಞಾನಬೋಧನದಿಂದಲೆ ಈ ಅಧ್ಯಾ ಯವು ಪೂರಿಯಾಗುವುದರಿಂದ ಪ್ರತಿವಾದಿಗಳಲ್ಲಿ ಎಷ್ಟು ಬುದ್ಧಿಯು ಅಕಸ್ಮಾತ್ತಾಗಿ ಉಂಟಾಗುವಂತೆ ಸುಕ್ಷವಾದಿಗಳಲ್ಲಿ ಬ್ರಹ್ಮ ಬುದ್ಧಿ ಯುಂಟಾಗುವುದೆಂದು ಈ 'ಜ್ಞಾನಪ್ರಕರಣದಲ್ಲಿ ಹೇಳುವುದು ಯುಕ್ತವ ಇವು, ಆದುದರಿಂದ ಮೊದಲು ನಾವು ವಿವರಿಸಿರುವ ಅಗ್ಗವೇ ಯುಕ್ತ ವಾಗಿರುವುದು, ... ... ... |೨೪| (ರಾ| ಛಾ) ಪ್ರಕೃತಿ ನಿಯುಕ್ತವಾದ ಆತ್ಮಸ್ವರೂಪಾನು ಸಂಧಾ ನದೊಡನೆ ಕೂಡಿರುವುದರಿಂದ ಕಗ್ಯಕ್ಕೆ ಜ್ಞಾನಾಕಾರವನ್ನು ಹಿಂ ದೇ ಹೇಳಿ ಈಗ ಸಪರಿಕರವಾದ ಸಮಸ್ತ ಕರಕ ಪರಬ್ರಹ್ಮ ಭೂ ತನಾದ ಪರಮ ಪುರುಸ್ತಾತ್ಮಕತ್ವಾನುಸಂಧಾನ ಯುಕ್ತವಾಗಿರುವಿಕೆ ಯಿಂದ ಜ್ಞಾನಾಕಾರವನ್ನು ಹೇಳುತ್ತಾನೆ. ಬ್ರಹ್ಮಮಯವಾದ ಸುಕ ಮೊದಲಾದ ಸಾಧನಗಳೊಡನೇ ಕೂಡಿರುವ ಒಹ್ಮಮಯವಾದ ಹವಿಸ್ಸು ( ದೇವತಾರಾಧನಕ್ಕೆಂದಾಗಿ ಅಗ್ನಿ ಯಲ್ಲಿ ಹೋಮವಾಡ ಲ್ಪಡುವ ವಸ್ತು ವಿಕೇವವು) ಪರಬ್ರಹ್ಮ ಸ್ವರೂಪವಾದ ಅಗ್ನಿಯಲ್ಲಿ ಪರಬ )ಹ್ಮ ಸ್ವರೂಪನಾದ ಕರ್ತವಿನಿಂದ ಹೋಮವು ಮಾಡಲ್ಪಟ್ಟ ತೆಂದು ಸಕಲ ಕರ್ಮವು ಬ್ರಹ್ಮಸರೂರದಿಂದಾಗಿ ಯಾವನಾದರೆ ತಿಳಿಯುತ್ತಾನೋ ಅವನಿಂದ ಬ್ರಹ್ಮವಾದ ಆತ್ಮನೇ ( ಪರಬ್ರಹ್ಮಕೆ: ಆತ್ಮನು ಕರಿರವಾಗಿರುವುದರಿಂದ ಅದನ್ನು ಪರಬ್ರಹ್ಮ ಬೆನ್ನು ತಾರೆ). ಹೆಂದತಕ್ಕದಾಗಿರುವುದು, ಎಂದರೆ ಮೋಕ್ಷಾರ್ಥಿಯಾದವನು ಮಾ ಡತಕ್ಕ ಕರ್ಮವೆಲ್ಲವೂ ಪರಬ್ರಹ್ಮವೇ ಎಂಬ ಅನುಸಂಧಾನದಿಂದ ಕೂಡಿ ಮಾಡಲ್ಪಡುತಾ ಅದು ಜ್ಞಾನರೂಪವಾಗುವುದರಿಂದ ಜ್ಞಾನನಿ ವೆಯನ್ನು ಎದರುಗೊಡದೆ ಆತ್ಮ ಸಾಕ್ಷಾತ್ಕಾರವನ್ನು ಮಾಡು ವುದೆಂದರ್ಥವು. ಸುಕ ಎಂದರೆ ಹವಿಸ್ಸು ಮೊದಲಾದವುಗಳನ್ನು ಅಗ್ನಿಯಲ್ಲಿ ಹೋಮ ಮಾಡುವುದಕ್ಕೆ ಸಾಧನವಾಗಿರುವ ಪಾತ್ರ ವಿಶೇಷವು. ... " ... |8|| (ಮ| ಗೀ| ವಿ.) ಯಜ್ಞಸಾಧನವಾದ ಸಕಲವೂ ಪರಬ್ರಹ್ಮಾಧೀ ನವಾಗಿರುವುದರಿಂದ ಅವುಗಳ ಪರಬ್ರಹ್ಮ ವಂಒದಗಿಯೇ ಹೇಳಲ್ಪ ಟ | 8|| 4