ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೩೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

III ೩೩V ಶ್ರೀ ಗೀತಾ ಥ ಸಾ ರೇ, ಯುಗಳು, ಚಾಮ~ ತನಗೆ ಸ್ವಾಧೀನದ ಇಂದ್ರಿಯಗಳಲ್ಲಿ, ಇಹ-ಹೋಮ ಮಾಡುತ್ತಾರೆ. In Horl|| (ರಾ| ಭಾ1) ಏಣಾಯಾಮವಂ ಮಾಡುವುದರಲ್ಲಿ ಕಲವರಾಸಕ್ಕೆ ಕಾಗುವರು, ಅವರು ಪೂರಕರು ರೇಚಕರು ಕುಂಭಕರಂಬದಾಗಿ ತಿವಿ ಧರಾಗಿರುವರು, ಅವನನಲ್ಲಿ ಪ್ರಾಣನನ್ನು ಹೋಮಮಾಡುವಂತವರು ಪೂರಕರು, ಪyಣನಲ್ಲಿ ಅವನನನ್ನು ಹೋಮಮಾಡುವಂತವರು ಈಚ ಕರು, ಪಣಾಪಾನ ಮಾಗ್ರಗಳನ್ನು ಬಂಧಿಸಿ ಪಾಣನನ್ನು ಪ್ರಾಣ ನಲ್ಲಿಯ ಅಡಗಿಸುವಂತವರು ಕುಂಭಕರು, ಈ ಮೂರು ಜನಗಳಿಗೆ ಆಹಾರ ನಿಯಮವೆಂಬುವುದು ಸಮವಾಗಿರುವುದು, [|| (*)) ಪೂರಕವೆಂದರೆ, ಮೂಗಿನಿಂದ ಸ್ವಾಸವನ್ನು ಒಳಗೆ ಯಳ ಯುವುದು, ಕುಂಭಕವೆಂದರೆ, ಮೂಗಿನಿಂದ ಒಳಗೆ ಯೆಳೆಯಲ್ಪಟ್ಟ ಶ್ವಾಸವನ್ನು ಒಳಗೇನ ನಿಲ್ಲಿಸುವುದು, ರೇಚಕವೆಂದರೆ, ನಿಲ್ಲಿಸಲ್ಪಟ್ಟ ಶಾಸದಲ್ಲಿ ಸ್ವಲ್ಪಮಟ್ಟಿಗೆ ಹೊರಗಬಿಡುವುದು, ಪೂರಕಕಾಲದಲ್ಲಿ ಒಂದು ಮೂಗಿನಿಂದ ಕ್ಯಾಸವೇಳೆಯಲ್ಪಡುವುದು, ರೇಚಕಕಾಲದಲ್ಲಿ ಮತ್ತೊ೦ ದುಮೂಗಿನಿಂದ ಸ್ವಾಸವು ಬಿಡಲ್ಪಡುವುದು. ಈ ರೀತಿಯಾಗಿ ಶಾಸ ನನ್ನಾ ಕರ್ಪೂಣ ಮಾಡುವುದರಲ್ಲಿಯು ಬಿಡುವುದರಲ್ಲಿಯೂ (ಹಂಸಃಸೂಪಂ' ಎಂಬದಾಗಿ ಸರಿಯಾಗಿಯು ತಲೆಕೆಳಗಾಗಿಯ ಪಕಾತಿ ಸುವ ಅಜನಾಮಂತ್ರದಿಂದ ತತ್ತ್ವಮಸಿ” ಎಂಬುವ ಸ್ಥಾನದಲ್ಲಿ ಹೇ ಳಲ್ಪಡುವ ಜೀವಬ ಹೈ ಕ್ಯವನ್ನು ಅವರು ಪುನಃ ಪುನಃ ಚಿಂತಿಸುವಂ ತವರಾಗಿರುತ್ತಾರೆ. ಸಕಾರೇಣಬಹಿರಾತಿಹ ಕಾರೇಣಎಶೇತ್ಸುನಃ| ವಾ ಎಣಸ್ತತ ಸವಿವಾಹಂ ಹಂಸತ್ಯನುಚಿಂತಯೇ” ಎಂಬ ಮಾ ಣವೇ ಅರಕ್ಕೆ ಆಧಾರವಾಗಿರುವುದೆಂದರಿಯಬೇಕು |೨೯|| (ಗೀ|| |) (ಮೇಲೆ ವಿವರಿಸಿರುವ ಅರವಲ್ಲದೆ ಇನ್ನೊ೦ದರವ ನ್ಯೂ ಹೇಳಿರುತ್ತಾರೆ. ) ವರ್ಣಾ -ವಾಗಿಂದಿಯ ದೇವತೆಗಳನ್ನು, ವು ಸೇವಜಹತಿ- ಮನಸ್ಸವದಲಾದ ಉತ್ತಮ ದೇವಾಧೀನರ ನ್ನಾಗಿ ಧ್ಯಾನಿಸುತ್ತಾರೆ. ಈ ಪಕ್ಷದಲ್ಲಿ ನಿಯತಾಹಾರವೆಂಬುವುದನ್ನು ಭಗವತ್ತೂಜಾ ಎಂಬದಾಗಿ ಪ್ರತ್ಯೇಕವಾದ ಯಜ್ಞವನ್ನಾಗಿ ಭಾವಿಸ ಬೇಕು. 11೦ DFU