ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೩೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚತುದ್ಯೋಧ್ಯಾಯಃ ೩೪h ಮೂ! ಏನಂಬುವಿಧಾ ಯಜ್ಞಾ ವಿಠತಾಬ್ರಹ್ಮಣ್ಯ ಮುಖೇ | ಕರ್ಮಜಾಇದ್ದಿರ್ತಾ ಸರಾನೇವಂಜ್ಞಾ ತಾ ವಿಮೋಕ್ಷಸೇ | .. |೩೨|| ಪ! ಏವಂ- ಬಹುವಿಧಾ- ಯಜ್ಞಾ ವಿತತಾ-ಅಹ್ಮಣ ಮುಖೇ। ಕರರ್ಜಾವಿದ್ದಿ- ರ್ತಾ- ಸರ್ರಾ- ಏವಂ- ಜ್ಞಾತ್ವಾ- ಮೋಕ್ಷ ಸೇ || |೩೨|| ಅ|| ಏವಂ- ಈ ಪ್ರಕಾರಗಳಾದ, ಬಹುವಿಧಾ- ಬಹುವಿಧಗಳಾಗಿರುವ, ಯಜ್ಞಾ+ ಯಜ್ಞಗಳು, (ರಾ) ಕರ್ಮಯೋಗಗಳು, ಬ್ರಹ್ಮಕೋಮುಖವಿತತಾ- ವೇದಗಳ ಮುಖ ದಲ್ಲಿವಿವರವಾಗಿ ಹೇಳಲ್ಪಟ್ಟಿರುವುವು. (ರಾ) ಆತ್ಮಸ್ವರೂಪನಿಶ್ಚಯವಂ ಹೊಂದುವುದಕ್ಕೆ ಕಾರಣಗಳಾಗಿರುವುವು. ರ್ಸಾರ್ತಾ- ಆಸಮಸ್ತಯಜ್ಞಗಳನ್ನು, ಕರ್ಜಾ- ಮನ ಸ್ಸು- ವಾಕ್- ಕಾಯಗಳೆಂಬ ಕರಣತ ವ್ಯಾಪಾರಗಳಂಲ ಕರ್ಮದಿಂದುಂಟಾದವುಗಳೆಂ ಬದಾಗಿ, (ರಾ) ರ್ಸಾತಾನ್ಯರರ್ಜಾ - ಪೂಕ್ರೋಕ್ತವಾದ ಸಕಲ ಕರ್ಮಯೋಗಗಳು ಪ್ರತಿದಿನರಲ್ಲಿಯೂ ತಾನನು೩ಸುವ ನಿತ್ಯನೈಮಿತ್ತಿಕ ಕರ್ಮಗಳಿಂದುಂಟಾಗುವವೆಂಬ ದಾಗಿ,ವಿದ್ದಿ-ತಿಳಿದುಕೊಳ್ಳು, ಏವಂ-ಈವಕಾರನಾಗಿ,ಜಾತ್ರಾ-ತಿಳದು, (ಜ್ಞಾನನಿಷ್ಠ ನಾಗಿ,) (ರ) ಈರೀತಿಯಾಗಿ ತಿಳಿದು ಅನು ಸುತ್ತಲೂ ಇದ್ದರೆ, ಮೋಕ್ಷ- ಕಮ್ಮ ಬಂಧದಿಂದ ಬಿಡಲ್ಪಡುತ್ತಿದೆ, (ಕಾ) ಮೋಕ್ಷವಂ ಹೊಂದುತ್ತೀಯೆ || Hall (ಕಂ|| ಭಾ) ಈ ಪ್ರಕಾರವಾಗಿ ವೇದದಲ್ಲಿ ವಾಕ್ಕಿನಲ್ಲಿ ಪ್ರಣ ವನ್ನು ಹೋಮವಂ ಮಾಡುವವುಎಂಬಿವೇ ಮೊದಲಾದ ಅನೇಕ ಜ್ಯಗಳು ವಿವರಿಸಲ್ಪಟ್ಟಿರುವುವು. ಆತ್ಮನು ನಿರಾಹಾರನಾಗಿ ಉದಾಸೀನನಾಗಿಯೂ ಇರುವುದರಿಂದ ಕಾಯಿಕ ವಾಚಿಕ ಮಾನಸಿಕ ಕರ್ಮಗಳಿಂದನುಸತಕ್ಕ ಆ ಯಜ್ಞಗಳು ಆತ್ಮಸಂಬಂಧಿಗಳಲ್ಲವು. ಈರೀತಿಯಾಗಿ ತಿಳಿದುಕೊಂಡರೆ ನೀನು ಸಂಸಾರದಿಂದ ವಿಮುಕ್ತ ನಾಗುತ್ತೆಯಂದ‌ವು. |೩| (ಗೀ ಎ) ಸಮಸ್ತ ಯಜ್ಞಗಳಲ್ಲಿಯೂ ಜ್ಞಾನಯಜ್ಞದೇ ಕ) ಏವಂಬದಾಗಿ ಸ್ತುತಿಮಾಡುವುದಕ್ಕಾಗಿ ಹಿಂದೆ ಹೇಳಿರುವ ಯಜ್ಞ ಗಳನ್ನು ಸಂಹಾರಮಾಡುತ್ತಾನ, ವಿದಂ - ಈಪ್ರಕಾರವಾಗಿ, ಬಹು ವಿಧಾಃ- ಬಹುಪ್ರಕಾರಗಳಾದ, ಯಜ್ಞ-ಯಜ್ಞಗಳು, ಬ್ರಹ್ಮಣಃಪರಮಾತ್ಮನ, ಮುಖೇ - ಮುಖದಲ್ಲಿ, ವಿತತಾಃ- ವಿಸ್ತರಿಸಲ್ಪಟ್ಟರು ಪುನುಅದರಿಂದ ಹಿಂದೆ ಹೇಳಿರುವ ಸರ್ವಯಜ್ಞಗಳಿಂದಲೂ ಪರ s YO - -- " = -- --