ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೩೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

$ $ 8. ಚತುದ್ಯೋಧ್ಯಾಯಃ। ೩೪೩ ತೀಪುತ್ರನಾದ ಅರ್ಚಿನನೇ ಸರಂ - ಸರ್ವಪಕಾರನಾದ, ಅಲಂಕರ್ಮ- ಸಮಸ್ತ ಕರ್ಮವು, ಜ್ಞಾನ- ಬ್ರಹ್ಮಜ್ಞಾನದಲ್ಲಿ, ಪರಿಸಮಾಪ್ಯತ- ಅಡಗಿರುವುದು. (ಅಥವಾ) ಪೂರಿಯನ್ನು ಹೊಂದುವುದು, ೩all (ರಾ|| ಭಾ) ಕರ್ಮಕ್ಕೆ ಜ್ಞಾನಗರ್ಭವಿರುವುದರಿಂದ ಜ್ಞಾನಾಕಾ ರತ್ನವು ಹೇಳಲ್ಪಟ್ಟಿತು. ಅದರಲ್ಲಿಯೂ ಜೈನವನ್ನ ಡಗಿಸಿಕೊಂಡಿರುವ ಕರ್ಮದಲ್ಲಿ ಜ್ಞಾನಾಂಕಕ್ಕೇನೇ ಪ್ರಾಧಾನ್ಯವಹೇಳುತ್ತಾನೆ, ಎಲೈ ಕತುಸಂತಾಪಕನಾದ ಅರ್ಜುನನೇ ಕರವು ದ್ರವ್ಯದಿಂದಲೂ ಜಾಸ ದಿಂದಲೂ ಸಾಧಿಸಬೇಕಾಗಿರುವುದರಿಂದ ಯರಡು ಅಂಕವಾಗಿರುವುದು, ಅವುಗಳಲ್ಲಿ ವ್ಯಮಯವಾದ ಅಂಕಕ್ಕಿಂತಲೂ ಜ್ಞಾನಮಯವಾದಅಂ ಕವು ಕಷ್ಟವಾದದ್ದು. ಹೇಗೆಂದರೆ ಸಕಲ ಕರ್ಮಗಳ, ಮತ್ತು ಈ ಕರ್ಮಕ್ಕಿಂತಲೂ ಅನ್ಯವಾದ ಸಮಸ್ತಪೂ ಕೊನೆಯಲ್ಲಿ ಸ್ಥಾನದಿಂದ ಇವೇ ಪೂರ್ಣವಾಗುವುದು, ಯಾವ ಸಾಧನವನ್ನನುಮ್ಮಿಸಿದರೂ ಹೊಂದಬೇಕಾದದ್ದೇನೋ ಆತ್ಮಸಾಕ್ಷಾತ್ಕಾರವಾಗಿರುವುದು, ಅದು ಕ ಶ್ಯಾನುಷ್ಠಾನವಂ ಮಾಡಲಾರಂಭಿಸಿದ ದಿನದಮೊದಲು ಅಭ್ಯಾಸಮಾಡ ಲ್ಬಟ್ಟು ಕೊನೆಯಲ್ಲಿ ಅದೇವಾಹವಾದನಾ ಕ್ಷಾತ್ಕಾರಜ್ಞಾನದಕೆಯನ್ನು ಹೊಂದುವುದು, ಹೇಗಾದಮೇಲೆ ಕರ್ನಾoಕಕ್ಕಿಂತಲೂ ಜ್ಞಾನಾಂ ಕವೂ ಕೋಪವೆನ್ನಲು ಸಂಕೆಯವಿಲ್ಲವು. |೩೩|| (ಗೀ| ವಿ) ಹಿಂದೆ ವಿವರಿಸಿರುವ ಯಜ್ಞಗಳಲ್ಲಿ ಯಾವದು ಕೇವ ವಾದದ್ದೆಂದರೇ ಸರ್ವಯಜ್ಞಗಳಗಿಂತಲೂ ಜ್ಞಾನಯಜ್ಞವೇ ಶ್ರೇಷ್ಠ ವೆನ್ನು ತನ, ಎಲೈ ಕತುಸಂತಾಪಕನಾದ ಅರ್ಜುನನೇ ದೇವತೆ ಗಳನ್ನು ದೈತಿಸಿ ದ್ರವ್ಯಗಳಿಂದ ಮಾಡಲ್ಪಡುವ ಯಜ್ಞಗಳಿಗಿಂ ತಲೂ ಎಂದರೆ ಜ್ಞಾನಯಜ್ಞ ವ್ಯತಿರಿಕ್ತವಾದ ಸರ್ವಯಜ್ಞಗಳಿಗಿಂ ತಲೂ ಭಗವಾನ ಸಂವಾದಕವಾದ ಜೈನಯಜ್ಞವು ಕೆವ ವಾದದ್ದು, ಜ್ಞಾನಯಜ್ಞವು ಕೇವವೆನ್ನುವುದಕ್ಕೆ ಕಾರಣವನ್ನು ಹೇಳುತ್ತಾನೆ, ಅಖಿಲಂ-ಸಈವವಾಗದ ಸಮುದ್ರಂಮನಸಾಧ್ಯಾಯಿ ತುಎಂಬದಾಗಿ ಕರಾಂಗವೆಂಬ ಆಕಾರದಿಂದ ವಿಹಿತವಾಗಿರುವಕನ ಮೃದ್ಧವಾದ ಸಮುದ್ರ ಧ್ಯಾನಾದಿಕರವು ಜ್ಞಾನವುಂಟಾದರೆ ಸಾ ರಕವಾಗುವಂತೆ ಸಮಸ್ತ ದಾದ ಕರ್ಮನುಷ್ಠಾನಕ್ಕೂ ಜ್ಞಾನವೇ ಈ