ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೩೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೪೬ ಶ್ರೀಗೀ ತಾ ಥ೯ ಸಾ ರೇ, ಅಂತಹ ಜ್ಞಾನದಿಂದ ಬ್ರಹ್ಮಾದಿ ಸಂಬಪರಂತಗಳಾದ ಸಮಸ್ತಭೂ ತಗಳನ್ನು ನಿನ್ನ ನೋಡುವಿ, ಅನಂತರದಲ್ಲಿ ಇವೆಲ್ಲವನ್ನು ಪರಮೇಶ್ವರ ನಾದ ನನ್ನಲ್ಲಿ ನೋಡುವಿ, ಎಂದರೇ ವಾಸುದೇವನಾದ ನನಿಗೂ ಕ್ಷೇತು ಜ್ಞರೆಂಬ ಜೀವರಿಗೂ ಸಮಸ್ತವಾದ ವೇದಾಂತಗಳಲ್ಲಿ ಪ್ರತಿವಾದಿಸ ಲ್ಪಡುವ ಐಕ್ಯವನ್ನು ತಿಳಿದುಕೊಳ್ಳುತ್ತೀ ಎ೦ದರವು, ಸರಂ ಒಹ್ಮ ಎಂಬ ನಿಕ್ಷಯಜ್ಞಾನ ವುಂಟಾಗುವುದೆಂದು ತಾತ್ಪಠ್ಯವು.|೩೫|| (ರಾ|ಭಾ) ಆತ್ಮಸ್ವರೂಪವನ್ನು ಯಧಾವತ್ತಾಗಿ ನೋಡುವುದೆಂಬ ಸಾಕ್ಷಾತ್ಕಾರಜ್ಞಾನ ಲಕ್ಷಣವನ್ನು ಹೇಳುತ್ತಾನೆ. ಯಾವ ಜ್ಞಾನವನ್ನು ಹೊಂದಿದರೇ ದೇಹಾದಿಗಳಲ್ಲಿ ಆತ್ಮಾಭಿಮಾನವನ್ನೂ ಅದರಿಂದುಂಟಾದ ಮಮತಾಮೊದಲಾದ ಮೋಹವನ್ನು ಹೊಂದಲಾರೆಯೋ, ಯಾವಜ್ಞಾನ ವನ್ನು ಹೊಂದಿದರೇ ದೇವನುನುಹ್ಯಾದ್ಯಾಕಾರದಿಂದಿರುವ ಸರ್ವಪಾ ) ಣಿಗಳನ್ನು ನಿನ್ನಲ್ಲಿ ನೋಡುವಿಯೊ, ಎಂದರೆ ಪ್ರಕೃತಿಯಿಂದ ಬಿಡ ಲ್ಪಟ್ಟ ಜೀವಾತ್ಮಸ್ವರೂಪವೆಲ್ಲವೂ ನಿನ್ನ ಆತ್ಮಸ್ವರೂಪದಂತೆ ಜ್ಞಾನೈಕಾ ಕಾರವಾಗಿ ನೋಡುವಿಯೊ ವಿಂದುತಾತ್ಪರವು. ಈ ಅವು ನಿರೋ ಸಂಹಿಸನಂಬ್ರಹ್ಮ ತಸ್ಮಾದ್ರ ಹ್ಮಣಿತೇತಾಃ ” (vi೧೯) ಎಂಬ ದಾಗಿ ಹೇಳಲ್ಪಟ್ಟಿರುವುದು, ಆಪಕಾರವೇ ನನ್ನಲ್ಲಿ ಸಕಲವಾಣಿಗ ಳನ ನೋಡುವಿಯೆ ಎಂದರೆ ಪ್ರಕೃತಿ ನಿಯುಕ್ತವಾದ ಸಕಲ ವಾದ ಜೀವಸ್ವರೂಪವನ್ನು ಪರಿಶುದ್ಧವಾದ ನನ್ನ ಸ್ವರೂಪಕ್ಕೆ ಸಮ ವಾಗಿ ನೋಡುವಿಯೊ, ಎಂದು ಭಾವವು. ಈ ಅರಿವು C ಆದಂ ಜ್ಞಾನ ಮುವಾಕಿ ಮಮನಾಧರಮಾಗತಾ” (೧8jol) ಎಂಬುವ ಶ್ಲೋಕದಲ್ಲಿಯೂ ಮುಕ್ತನು ಪುಣ್ಯವಾರಗಳಂಬಿಟ್ಟು ಹರವನಮ್ಮ ವಂಹೊಂದುವನೆಂಬ ಅದ್ಭವಂ ಪ್ರತಿಪಾದಿಸುವ ಪ್ರತಿಯಲ್ಲಿಯವ್ಯಕ್ಕೆ ವಾಗಿರುವುದು, ಇಂಧಾ ವಾಕ್ಯಗಳಿಂದ ಪ್ರಕೃತಿ ನಿಯುಕ್ತವಾಗಿರುವ ಸಮಸ್ತವಾದ ಆತ್ಮವಸ್ತುವು ಪರಸ್ಪರವಾಗಿ ಸರೇಶ್ವರನೊಡನೆ ಸಮ ಎಂದಿರುವುದೆಂದರಿಯಬೇಕು. ... .. |೩೫|| (ಗೀವಿ. ನೀನು ಯಾವಜ್ಞಾನವಂ ಹೊಂದಿದರೇ,ಆತ್ಮನಿ-ಅಸ್ತರಾ ಮಿಯಾಗಿರುವ, ಮಯಿ- ನನ್ನ, (ಅಥವಾ) ಆತ್ಮನಿ- ಸರವ್ಯಾಪಕ