ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೩೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೫೨, ಶ್ರೀ ಗೀ ತಾ ರ್ಥ ಸ ರೇ. ನಿದ್ದಿಸಲಾರವು. ಹೀಗಿರುವಲ್ಲಿ ಮೊಕದ್ದಿಯಿಲ್ಲವೆಂಬುವುದರಲ್ಲಿ ಹೇಳ ಬೇಕಾದದ್ದೇನು, ಪುರುಷಾರ್ಥಗಳೆಲ್ಲವೂ ಕಾಸೂಕ್ತವಾದ ಕರ ದಿಂದ ಸಿದ್ದಿಸಬೇಕಾಗಿರುವುದರಿಂದಲೂ ಅಂಧಾ ಕರವು ತಿದ್ದಿಯಾಗ ಬೇಕಾದರೆ ದೇಹಕ್ಕಿಂತಲೂ ಅನ್ಯವಾದ ಆತ್ಮಸ್ವರೂಪ ನಿಶ್ಚಯವು ಅದಕ್ಕಪೇಕ್ಷಿತವಾಗಿರುವುದರಿಂದಲೂಅಂತಹದೇಹಾತ್ಮ ವಿವೇಕವಿಲ್ಲದವ ನಿಗೆ ಯಾವ ಪುರುಷಾರ್ಥವೂ ಸಿದ್ದಿಸಲಾರದೆಂದಭಿವಾ Jಯವು 8o | ಮ | ಯೋಗಸನ್ಯಸಕರಾಣಂ ಜ್ಞಾನಸಂಛನ್ನಶಕ ವಯಂ | ಆತ್ಮವಂತಂ ನಕರ್ವಾಣಿ ನಿಬಧ್ರಂತಿ ಧನಂ ಜಯ | ... ... [೪೧ . ಪ|| ಯೋಗಸ,ಸಕಾಂ - ಜ್ಞಾನಸಂಛನ್ಮಸಂಶಯಂ | ಆತ್ಮವಂರಂ- ಎಕಲ್ಯಾಣಿ- ನಿಬದ್ಧಂತಿ- ಧನಂಜಯ | In ... lol ಅ. ಹೇ ಧನಂಜಯ- ಎಲೈ ಅರ್tನನೇ, ಯೋಗಸನ್ಮಸ್ತಕಾಣr- ಸಕಲ ಕಮ್ಮ ವೂ ಬ್ರಹ್ಮ ಸ್ವರೂಪವೆಂದು ನೆನೆಸುವುದರಿಂದ ಬಿಡಲ್ಪಟ್ಟ ಕರವುಳ್ಳವನಾಗಿಯೂ, (ತ೦|| ಜ್ಞಾನಯೋಗದಿಂದ ಬಿಡಲ್ಪಟ್ಟ ಕವಳವನಾಗಿಯೂ,) (ರಾ|| ಜ್ಞಾನಾಕಾರವಾಗಿರುವ ಕರವುಳ್ಳವನಾಗಿ ,) ಜ್ಞಾನಸಂಛನ್ನಸಂಶಯಂ-ಗುರುವಿನಿಂದುಪವತಿಸಲ್ಪಡುವ ನದಿಂರಹೋಗಿರುವ ಸಂಶಯವುಳ್ಳವನಾಗಿಯೂ(ಸcll ಜೀವೇಶಕ್ಯ ಜ್ಞಾನದಿಂದ ಪರಿಹೃ ತವಾಗಿರುವಸಂಶಯವುಳ್ಳವನಾಗಿಯ) ಆತ್ಮವಂತಂ-ಬಹ್ಮನಲ್ಲದೃಡನಿಜಿಯುಳ್ಳ ನಾಗಿ ಯೂ(ರಾ||ಉಪದೇಶಿಸಲ್ಪಟ್ಟ ಅಗ್ನದಲ್ಲಿದೃಢವಿಶ್ವಾಸವುಳ್ಳವನಾ ಯ,) (hk/ವಿ 3)ಹರಿ ಭಕ್ತನಾಗಿಯೂ,) (ಕಂ|| ಶ್ರೀ ಜಾಗರೂಕನಾಗಿಯೂ ಇರುವಂದನನ್ನು, ಕಲ್ಯಾಣಿಕರಗಳು, ನನಿಬಧ್ರಂತಿ ಕಟ್ಟಲಾರವು. .. 11. |||| (ಕಂ|| ಭಾ) ಸರಾನರ್ಥಗಳಿಗೂ ಕಾರಣವಾದ ಸಂಶಯಜ್ಞಾನವ ಸ್ನಾ ಕೆಯಿಸುವದು ಉಚಿತವಲ್ಲವು, ಅಂತಹ ಸಂಶಯ ಜ್ಞಾನವಂ ಹರಿ ಹಾರಮಾಡಲು ತಕ್ಕ ಕಾರಣವಿಲ್ಲದಿದ್ದರೆ ಅದರ ಪರಿಹಾರವು ಹೇಗ ಗುವುದು, ಆದುದರಿಂದ ಅದು ನಿವೃತ್ತಿಯಾಗುವ ರೀತಿಯಂ ಹೇಳ ಬೇಕೆಂಬ ಅರ್ಚನನ ಹಕ್ಕವನ್ನು ತಾನಾಗಿಯೇ ಚಿಂತಿಸಿಕೊಂಡು ಕುತಿಯುಕ್ತಿಗಳಿಂದ ಸಂವಾದಿಸಲ್ಪಡುವ ಜ್ಞಾನವು ಸಂಶಯ ನಿವೃತ್ತಿ ಯುಂಟಾಗುವದಕ್ಕೆ ತಕ್ಕೆ ಕಾರಣವೆಂಬದಾಗಿ ಈ ಶ್ಲೋಕದಿಂದ