ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೪೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪಂಚಮೋಧ್ಯಾಯಃ, ೩೭೧ ನವಂಬದಾಗಿಯೂ, ಅದು ಜನನಿಯನ್ನ ದರುನೋಡದೇನೆ ಆ ತ್ಮವಾಪ್ತಿಯನ್ನು ಸಾಧಿಸುವು ದೆಂಬದಾಗಿಯ, ಕರ್ಮಯೋಗ ವನ್ನ ಅಧಿಕವಾಗಿ ಪ್ರಶಂಸಮಾಡಿರುತ್ತೀ.) ಆದುದರಿಂದ ಆಜ್ಞಾನಕ ರ್ಮಯೋಗಗಳಲ್ಲಿ ಯಾವದು ಶೀಘ್ರವಾಗಿಯೂ ಸುಕರವಾಗಿಯೂ, ಆತ್ಮವು ಪ್ತಿಗೆ ಸಾಧನವಾಗುವುದೆಂಬದಾಗಿ ನೀನು ನಿಶ್ಚಯಮಾಡಿ ರುತ್ತಿಯೋ ಅದಂ ಹೇಳಬೇಕೆಂದರ್ಜುನನು ಕೇಳಿದನು. [೧|| - (ಗೀಗಿ ಎ1) ಎಲೈ ಕೃಷ್ಣನೇ ನಾಲ್ಕನೇ ಅಧ್ಯಾಯದಲ್ಲಿ ಯುದ್ಧ ಚಾಲಾಭಸಂತು, (8| D!) ಇತ್ಯಾದಿ ವಾಕ್ಯಗಳಿಂದ ಕಾ ವಾದಿ ವರ್ಜನರೂಪವಾದ ಸನ್ಮಾನವನ್ನೂ, cfಕುರುಕರೆ ವತ ಸ್ಮಾತ್ರ SC (8|| ೧೫!) ಇತ್ಯಾದಿಗಳಿಂದ ವರ್ಣಾಕ ಮವಿಹಿತವಾ ದ ಕರ್ಮಗಳಂ ಭಗವದರ್ಪಣಬುದ್ಧಿಯಿಂದ ಅನುಮ್ಮಿಸುವುದೆಂಬ ಕರ್ಮಯೋಗವನ್ನೂ ಹೇಳು, ಅವುಗಳಲ್ಲಿ ಯಾವದು ಅಧಿಕವೋ ಅದಂ ಸವಿಾಚೀನವಾಗಿ ನಿಶ್ಚಯಿಸಿ ಹೇಳು, ಸನ್ಮಾಸವು ಅಧಿಕವಾ ಗಿದ್ದರೆ ಅದನ್ನು ಗ್ರಹಿಸುವೆನಲ್ಲದೆ ಅದಕ್ಕೆ ವಿರೋಧಿಯಾದ ಕಾಮ ದೇವಾದಿಗಳೊಡನೇ ಕೂಡಿರುವ ಯುದ್ಧವೆಂಬ ಹೆಸರುಳ್ಳ ಕರಿ ಗದಿಂದೇನುಹ ಯೋಜನವು. (ಅಥವಾ) ( ಯೋಗಸನ್ಮ ಕರಾ To (8| ೪೧!) ಎ೦ಬ ಕಾಕದಿಂದ ಯತ್ಯಾಸ ಮರವಾದ ಸನ್ಯಾಸವನ್ನು ಹೇಳಿದನೆಂತಲೂ ಯೋಗಮಾತಿವ” (8Y_k) ಎಂಬ ಕದಿಂದ ಗೃಹಸ್ಥಾಶಮಾನವಾದ ಯೋಗವನ್ನು ಹೇ ಆದನಂತಲೂ ತಿಳಿದು ಅರ್ಜನನು ಪ್ರಶ್ನೆ ಮಾಡುತ್ತಾನೆ. ಎಲೈ ತಿಕ್ಷ ಏನೇ, ಕರ್ಮಗಳ ಸನ್ಮಾನರೂಪವಾದ ಯತ್ಯಾಕಮವನ್ನು cಯೋಗಸನ್ಮಸ್ತಕರಾಣಂ (8|| ೪೧l) ಎಂಬ ಶ್ಲೋಕದಿಂದ ಹೇಳು, ಮತ್ತು ಯೋಗಮಾತಿಪ್ಪ” (8|Vol) ಎಂಬ ಕದಿಂದ ಗೃಹಸಾಕಮವನ್ನು ಹೇಳುತ್ತಿ, ಜ್ಞಾನಮಾತ್ರದಲ್ಲಧಿಕಾರಿ ಗಳಾದ ಯತಿಗಳಿಗೆ ಗೃಹಕರ್ಮಗಳಲ್ಲಿ ಅಧಿಕಾರವಿಲ್ಲವು, ಕರಾಧಿ ಕಾರಿಗಳಾದ ಗೃಹಸ್ಥರಿಗೆ ಯತಿಧರ್ಮಗಳಲ್ಲಧಿಕಾರವಿಲ್ಲವು. ಏಕಾ ಧಿಕಾರಿಗೆ ಒಂದೇ ಕಾಲದಲ್ಲಿ ಗೃಹಸ್ಥ ಯತಿಧರ್ಮಗಳೆಂಬೀ ಯರಡೂ ಆಚರಿಸಲು ಆಗಲಾರದು. ಆದುದರಿಂದಲೇ ಒಂದನ್ನು ಬಿಟ್ಟು ಮ