ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೪೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೩೪ ಶ್ರೀ ಗೀ ತಾ ರ್ಥ ಸಾ ರೇ, ಅಂತಹ ಅನುಭವವನ್ನಲ್ಲದೇ ಅನ್ಯಪದಾರ್ಥಗಳಲ್ಲವದನ್ನೂ ಅದೇ ಕ್ಷಿಸುವುದಿಲ್ಲವೋ ; ಅಂತಹ ಅಪೇಕ್ಷಾನ್ಯನಾಗಿರುವುದರಿಂದಲೇ ಯಾ ವದನ್ನೂ ದೇವಿಸುವುದಿಲ್ಲವೋ; ಆದುದರಿಂದಲೇ ಸುಖದುಃಖಗಳೆಂಬ ದೇಂದ್ರವನ್ನು ಸಹಿಸುವಂತವನಾಗಿಯೂ ಆಗುತ್ತಾನೇ, ಆಂಧವ ನನ್ನು ನಿತ್ಯವಾಗಿ ಜೈನನಿದ್ರೆಯಲ್ಲಿರತಕ್ಕವನೆಂದು ತಿಳಿಯಬೇಕು. ಅವನು ಸುಕರವಾದ ಕರ್ಮಯೋಗನಿವನಾಗಿರುವುದರಿಂದ ಸುಖವಾ ಗಿಬಂಧದಿಂದ ಬಿಡಲ್ಪಡುವನು, _ |೩| |೩| ಮೂ! ಸಾಂಖ್ಯಯೋಗೌ ಪೃಥಗ್ಯಾಲಾಃ ಪ್ರವದಂತಿ ನಪಂಡಿತಾಃ | ಏಕಮಾತಸ್ಸಮ್ಮ ಗುಭಯೊ೦ ದತಫಲಂ | ... 18 ಈ ಸಾರಿಯೋ- ಸ್ಪಧಕ್- ಬಾಲಾ- ರವರಂತಿ- ನ- ಸclತಾಃ | ಏಕ೦ಅಪಿ- ಆತಃ- ಸಮ್ಯಕ್ ಉಭಂ- ಎಂದರೇ- ಫಲಂ || 18, - ಅl ಸಂಖ್ಯಯೋಗ- ಜ್ಞಾನಕರ್ಮಯೋಗಗಳನ್ನು ಸ್ಪಧಕ್-ಕಲ ವೇಗದಿಂದ ರ ತ್ಯೇಕವಂಬದಾಗಿ, ಬಾಲಾಕಿ - ಅವಿವೇಕಿಗಳು, ಪ್ರವರಂತಿ - ಕೇಳುತ್ತಾರೆ, ಹಂಡಿತಾ!- ವಿವೇಕಿಗಳು, ನ- ಆರೀತಿಯಾಗಿ ಹೇಳುವುದಿಲ್ಲವು. (ಯತ ಯಾವಕಾರಣದಿ೦ದ,) ಉದ ಯೋತಿ - ಯೆರಡರಲ್ಲಿ ಏಕಮಪಿ - ಒಂದನ್ನಾದರೂ, ಸಮ್ಯಕ್ - ಸವಿಬೇತವಾಗಿ ಆತಃ - ಅನುಶ್ಮಿಸಿದವನು, ಉತ್ತರ - ದೆರಡರ- ಸ್ವಲಂ- ಫಲವನ್ನು, ವಿಂದತಿ ಹೊಂದುತ್ತಾನೆ. .... .. . ||೪|| (ಕಂ| ಭಾ॥) ಭಿನ್ನ ಭಿನ್ನ ಪುರುಷರಿಂದ ಅನುವಿಸಲ್ಪಡುವುದಾದು ದರಿಂದ ಪರಸ್ಪರ ವಿರುದ್ಯಗಳಾದ ನನ್ನಾ ಸ ಕರ್ಮಯೋಗಗಳ ಫಲ ದಲ್ಲಿಯೂತ ಭೇದವಿರಬೇಕಾಗಿರುವುದರಿಂದ ಯೆರಡಕ್ಕೂ ಮೋಕ್ಷ ವೇ ಫಲವೆಂಬದಾಗಿ ಹೇಳಕತದೆಂಬ ಆ ಕೇಸಕ್ಕೆ ಸಮಾಧಾನವು ಹೇಳಲ್ಪಡುವುದು, ಸನ್ಮಾನ, ಯೋಗಗಳು, ವಿರುದ್ಧಗಳಾದ (ಬೇ ರೆಬೇರೆಯಾಗಿರುವ) ಫಲಗಳುಳ್ಳವುಗಳೆಂದು ಶಾನ್ನಾಥ ವಿವೇಕವಿಲ್ಲ ದವರು ಹೇಳುವರಲ್ಲದೇ ಪಂಡಿತರು ಹೇಳಲಾರರು ; ಜ್ಞಾನಿಗಳು ಅವರು ದ್ಧವಾದ ಒಂದೇಫಲವನ್ನಿಚ್ಛಿಸುವರು ; ಹೇಗಂದರೆ ! ಸನ್ಮಾಸಕರ ಯೋಗಗಳಲ್ಲಿ ಒಂದನ್ನಾದರೂ ಸಾಚೀನವಾಗಿ ಅನುಮ್ಮಿಸಿದವನು ಯೆರಡಕ್ಕೂ (ಸನ್ಮಾಸಕರ್ಮಯೋಗಗಳಿಗೂ) ಮೋಕ್ಷಫಲವಾದು • • •