ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೪೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

#Y ಶ್ರೀಗಿ ತಾ ಥ * ಸ . ಯೆರಡೂ ಒಂದೇಶಲವುಳ್ಳದ್ದಾಗಿ ಹೇಗಾಗುವುದೆಂದರೆ ಜ್ಞಾನವು ೬೫ ಮಗಿಫಲವಂ ಕೊಡುವುದರಿಂದ ವಿದ್ಯಾವುಕರವು ಕಾಲವಿ ೪ಂಬದಿಂದಲಾದರೂ ಮೋಹಫಲವನ್ನ ಕೊಡುವುದರಿಂದಲೂ ಫಲವು ಒಂದಿಬದಾಗಿ ಹೇಳಲ್ಪಟ್ಟಿರುವುದು, ಜ್ಞಾನಕರ್ಮಗಳು ಸಾಧನಾ ಧನರೂರದಿಂದ ಒಂದಾಗಿಯೇ ಇರುವುದು (ಅಗ್ನಿ ನುಗೂಢ ಮತಾಂತ” ಎಂಬದಾಗಿ ಏಕಾದಶಸ್ಕಂಧದಲ್ಲಿ ಹೇಳಿರುವ ಕರ್ಮಸಿ೦ ದೆಯೂ ಕಾವ್ಯಕರ್ಮ ವಿಷಯವಾಗಿರುವುದು, (ಅಥವಾ) ಸನ್ಮಾ ಸಕಬ್ಬಕ್ಕ ಕಾಮಾದಿವರ್ಜನವು ಅರ್ಥವು, ಕರ್ಮಯೋಗಶಬ್ದ ಕೈ ವಿಹಿತ ಕರ್ಮಾನುಷ್ಠಾನವು ಅರ್ಥವು, ಎಂಬೀಪ)ಕಾರವಾಗಿ ಆವಂ ಹೇಳಿ ಸನ್ಮಾ ಸಕರ್ಮಯೋಗಗಳು ಏಕಾಧಿಕಾರಿಯಿಂದ ಆಚರಿಸುವ ದಕ್ಕೆ ಯೋಗ್ಯವಾಗುವುದೆಂದು ಹಿಂದೆ ಹೇಳಿದನು, ಈಗ ಸನ್ಮಾ ಸದ ದವು ಯತಿವಿಹಿತವಾದ ಧಮ್ಮಗಳಂ ಹೇಳಿದರೂ ಕರ್ಮಯೋಗಕಬ್ದವು ಗೃಹಸ್ಥರಿಗೆ ವಿಹಿತವಾದ ಧಮ್ಮಗಳಂಹೇಳಿದರೂ ಸನ್ಮಾನಕರ್ಮಯೋ ಗಳು ಏಕಾಧಿಕಾರಿಯಿಂದ ಮಾಡುವುದಕ್ಕೆ ಶಕ್ಯವಾಗುವುದೆಂದು ಸಾಂಖ್ಯಯೋಗೌ” ಎಂಬ ಕಕದಿಂದ ಹೇಳುತ್ತಾನೆ. ಬಾಲಾಃಅವಿವೇಕಿಗಳು, ಸಾಂಖ್ಯಯೋಗ - ಸನ್ಮಾನಿಗೆ ವಿಹಿತವಾದ ಜ್ಞಾನ ಯೋಗವೇನು, ಗೃಹಸ್ಥರಿಗೆ ವಿಹಿತವಾದ ಕರ್ಮಯೋಗವೇನು, ಇವು ಗಳನ್ನು ಏಕಾಧಿಕಾರಿಯಿಂದ ಮಾಡಲು ಯೋಗ್ಯವಲ್ಲವಂಬದಾಗಿ ಹೇ ಳುತ್ತಾರೆ, ಅವಿವೇಕಿಗಳು ಸನ್ಮಾನಿಗಳಿಗೆ ಸಾಂಖ್ಯಪದದಿಂದ ಹೇಳ ಲ್ಪಡುವ ಜ್ಞಾನದಲ್ಲಿಯೇ ಅಧಿಕಾರವು, ಕರ್ಮದಲ್ಲಧಿಕಾರವಿಲ್ಲವಂ ತ, ಗೃಹಸ್ಥರಿಗೆ ಕರ್ಮದಲ್ಲಿ ಮಾತ್ರವೇ ಅಧಿಕಾರವಲ್ಲದೇ ಜ್ಞಾನದಲ್ಲ ಧಿಕಾರವಿಲ್ಲವೆಂತಲೂ ಹೇಳುವರು, ಪಂಡಿತರು ಆರೀತಿಯಾಗಿ ಹೇಳ ಲಾರರು, ಪಂಡಿತರು ಜ್ಞಾನಯೋಗ ಕರ್ಮಯೋಗಗಳು ಏಕಾಧಿಕಾ ರಿಯಾದವನಿಗೆ ವಿಹಿತವಾದವುಗಳಂತಲೇ ಹೇಳುತ್ತಾರೆಂದರ್ಥವು. ಈ ದಕ್ಕೆ ಕಾರಣವನ್ನು ಹೇಳುತ್ತಾನೆ, ಹೈನಕರ ರೋಗಗಳಲ್ಲಿ ಒಂದನ್ನು ಸಮಿಾಚೀನವಾಗಿ ಆಕ್ರಯಿಸಿದವನು ಜ್ಞಾನಕರಯೋಗಗಳಿಂಬೀ ಯೆ ರಥುಫಲವನ್ನು ಹೊಂದುತ್ತಾನೆ. ಜ್ಞಾನಪೂರ್ವಕವಾಗಿ ಕಣ್ಮಗಳಂಮಾ ಡುವುದೆಂಬುವುದೇ ಸಮೀಚೀನವಾಗಿ ಕರ್ಮವನ್ನ ನುರಿಸುವುದು,