ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೪೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩vv ಶ್ರೀ ಗೀ ತಾ ರ್ಥ ಸಾ ರೇ, ಕ್ಯಾನು ಸಂಧಾನವೆಂಬ ಜ್ಞಾನನಿಖೆ ಕಮದಿಂದ ಮೋಕ್ಷವನ್ನು ಹೊಂ ದುವನು, ಅಂತಹ ನಿಶ್ಚಯವಿಲ್ಲದವನು ಆಸೆಯಿಂದ ಪ್ರೇರಿತನಾಗಿ ನನ್ನ ಫಲಕೊಸ್ಕರವಾಗಿ ಈಕರವಂ ಮಾಡುವೆನೆಂಬ ಫಲಾಪೇಕ್ಷೆ ಯೊಡನೆ ಕರಗಳನ್ನಾಚರಿಸುತ್ತಾ ನಾದದರಿಂದ ಕರ ಒದ್ಮನಾಗು ತಾನೆ. ಆದುದರಿಂದ ಕ೦ಾಧಿಕಾರಿಯಾದ ನೀನು ಫಲಸಂಗವಿಲ್ಲದೇ ಈಶ್ವರಾಕ್ಷಣ ಬುದ್ಧಿಯಿಂದ ಕಠ್ಯಗಳಂ ಮಾಡುವಂತವನಾಗು, ೧-೦! (ರಾ|ಭಾ||) ಆತ್ಮವ್ಯತಿರಿಕ್ತವಾದ ಫಲಗಳಲ್ಲಿ ಚಪಲನಾಗದೆ ಆತ್ಮ ಮಾತ್ರದಲ್ಲಾಸಕನಾಗಿ ಆತ್ಮ ಸುದ್ದಿ ಮಾತ್ರಕ್ಕಾಗಿ ಕರ ವಂ ಮಾಡು ವಂತವನು ಆತ್ಮಾನುಭವವೆಂಬ ಸ್ಥಿರವ ದ ಸುಖವನ್ನು ಕೊಂದು ವನು, ಈ ಪ್ರಕಾರವಾಗಿ ಆತ್ಮದರ್ಶನದಲ್ಲಾಸಕ್ತನಾಗದೆ ಆತ್ಮವ್ಯ ತಿರಿಕ್ತವಾದ ಫಲಗಳಲ್ಲಿ ಚಪಲನಾಗಿ ಕಮ್ಮಗಳಂ ಮಾಡುವಂತವನು ಅಂತಹ ಕರಗಳಿಂದ ಬದ್ಧನಾಗಿ ತೃಸಂಸಾರಿಯಾಗುವನು, ಓದ ರಿಂದ ಫಲಸಂಗ ರಹಿತನಾಗಿ ಇಂದಿಯಾಕಾರದಿಂದ ಪರಿಣಾಮವಂ ಹೊಂದಿರುವ ಈ ಕೃತಿಯಲ್ಲಿ ಕರಗಳಂ ಮಾಡುವಿಕೆಯನ ಪಿ! ತನ್ನ ಬಂಧ ವಿಮೋಚನಕ್ಕಾಗಿಯೇ ಕರಗಳನ್ನು ಮಾಡಬೇಕೆಂದು ಹೇಳಿದಂತೆ ಆಯಿತು, ••• ೧೨ (ಗೀ| ವಿ!) (ಸನ್ಯಾಸತ್ತು” (೫|| ೬||) ಎಂಬಿವೇ ಮೊದಲಾದ ಕದಿಂದ ಸನ್ಮಾನ, ಕರಯೋಗ” ಗಳೆರಡೂ ಸೇರಿಯೇ ಫಲ, ವನ್ನು ಸಾಧಿಸುವುವು. ಇವುಗಳಲ್ಲೊಂದನ್ನು ಬಿಟ್ಟು ಒಂದುಂಟಾ ಗುವುದಿಲ್ಲವೆಂಬ ನಿಯಮವನ್ನು ತಿಳಿಸುವುದಕೊಸ್ಕರವಾಗಿ ಅವುಗ ಆಗೆ ಫಲವು ( ಬಹಾಧಿಗಚ್ಛತಿ - ( ೫ || ೬ |) ಕುರುಪಿನಲಿ ಕ್ಯತೆ” (H! ೭) ಎಂಬ ಕೊಕಗಳಿಂದ ಹೇಳಲ್ಪಟ್ಟಿತು, ಈ ಕದಿಂದ ಸನ್ಯಾಸ ಕರ್ಮಯೋಗಗಳೇ ಮೋಕ್ಷ ಸಾಧನಗಳು, ಯೆರಡನ್ನೂ ಬಿಟ್ಟರೆ ಅನ್ಯವಾದದ್ದು ಯಾವಾದ ಮೋಕ್ಷಸಾಧನವಲ್ಲ ವೆಂಬ ನಿಯಮವನ್ನು ತಿಳಿಸುವುದಕ್ಕಾಗಿ ಸನ್ಮಾ ಸ ಕರಯೋಗಗ ಳುಳ್ಳವನಿಗೆ ಮೋಕ್ಷವೂ, ಅವಿಲ್ಲದವನಿಗೂ ಸಂಸಾರವಾಪ್ತಿಯಫಲ ಎಂದು ಹೇಳುತ್ತಾನೆ. ... ೧೦|| (ಮಧ) ಯುಕ್ತನಿಗೂ ಅಯುಕ್ತನಿಗೂ ಕರವೂ ಸಮಾ