ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೪೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(37) ಪಂಚಮೋಧ್ಯಾಯಃ. ೪೦೦ ಇವರಿಗೆ ವಾಲಂಕಾರಾದಿ ಪೂಜೆಯಿಂದ ವಿಷಮವಾಗಿ ಗೌರವವಂ ಮಾಡುವಂತವನು ಅಧ್ಯಯನಾದಿಗಳಿಂದ ಸಮಾನ ಧರ್ಮಗಳಲ್ಲದವ ರಿಗೆ ವನ್ಯಾಲಂಕಾರಾದಿ ಪೂಜೆಯಿಂದ ಸಮಾನವಾಗಿ ಸನ್ಮಾನನಂ ಮಾಡುವಂತವನು ಧನಧರಗಳುಳ್ಳವನಾದರೂ ಹೀನನಾಗಿರುವನು, ಅಂ ಇವನ ಅನ್ನ ದಂ ತಿನ್ನಬಾರದೆಂಬ ಗೌತಮಸೂಾರ್ಥವಂ ನೋಡಿದರೆ ಹಿಂದಿನದಲ್ಲಿ ಹೇಳಿರುವ ಸವದತವು ವಿರೋಧಿಸುವುದು; ಆದರೂ ನಕರಾಜನ ತಾಮಸರಲ್ಲಿ ಸಮಬುದ್ದಿಯುಂ ಮಾಡುವಂತ ವನು ಮುಕ್ತನಲ್ಲವೆಂದಿಕಕದಿಂದರ್ಜನನಿಗೆ ಶ್ರೀ ಕೃಷ್ಟ ನುಪದೇತಿಸುತ್ತಾನೆ. ಯಾವ ಪುರುಷರ ಮನಸ್ಸು ಸಕಲ ಭೂತಗಳ ನಿಯ ಬಹ್ಮ ಸಮಭಾವದಲ್ಲಿ ನಿಶ್ಚಲವಾಗಿರುವುದೋ ಎಂದರೇ ಯಾರಾದರೆ ಸಕಲ ಭೂತಗಳಲ್ಲಿ ಬ್ರಹ್ಮನನ್ನವನ್ನು ನೋಡು ತಾರೋ ಅಂತವರು ಸಕಲ ಪ್ರಾಣಿಗಳ ಕಾವ್ಯದಲ್ಲಿ ನಿಶ್ಚಯಬು ಯುಳ್ಳ ಪಂಡಿತರಾಗಿರುವುದರಿಂದ ಈ ಕರಿರದಲ್ಲಿಯೇ ಜೀವಿಸಿರು ತಲ ಬಸ್ಮಿ ಕಗಮನಕ್ಕಿಂತಲೂ ಅನ್ಯವಾದ ಜನ್ಮವನ್ನು ಜಯಿ ಸಿದವರಾಗಿರುವುದರಿಂದ ಯಾವದ್ರವವನ್ನು ಹೊಂದಿದವರಲ್ಲ.ಆದರೆ ವತರಾದವರಿಗೆ ಚಂಡಾಲಾದಿಗಳು ದೇವಯುಕ್ತರ ಕಾಣಲ್ಪಡು ವುದುಂದ ವರದೊದಗಳಿಂದಲೇ ಮುಕ್ತವಾಗಿರು ವಂತೆ ಕಾಣಲ್ಲ.ಡುವುದು, ಅದರ ಪರಮಾವನಿ ನೋಡಿದರೆ ಬ್ರಹ್ಮ ನು ಚಂಡಾಲಾದಿಗಳಲ್ಲಿರುವ ಪ್ರಗಳಿಂದ ಸ್ಪರ್ಶಿಸಲ್ಪಡಲಿಲ್ಲವಾದುದ ರಿಂದ ಸಿಪಾಗಿಯೇ ಇರುವದು, ಮತ್ತು ಚೈತನ್ಯವು (ಬ) ಹವು) ನಿರುಣವಾಗಿರುವುದರಿಂದ ತನ್ನಲ್ಲಿ ಗುಣಭೇದದಿಂದ ಭೇದವು ಇದ್ದವು. ಅನಾದಿತಾನ್ನಿ ರ್ಗುಣ ' (೧೩॥ ೩೧) ಎಂಬುವ ಕದಲ್ಲಿ ಇಚ್ಚಾ ಪೈದಿಗಳೆಲ್ಲವು ಕ್ಷೇತ) ಧರ್ಮಗಳೆಂಬ ದಾವಿ ಪರಮಾತ್ಮನಿಂದ ಹೇಳಲ್ಪಡುವುದರಿಂದ ಇವು ಆತ್ಮ ಧರಗಳಾ ಗುವುದಿಲ್ಲವು. ಆದರೆ ಗುಣಗೊವವದಿಂದ ಆತ್ಮ ಭೇದವಿಲ್ಲದಿದ್ದರೂ ವನು ಚ೦ವಾಲನ್ನು, ಆದುನೋವು, ಇವನು ಬ್ರಾಹ್ಮಣನು ಎಂಬಅಂ ತ್ಯಾದಿವಿಕೋಪದಿಂದ ಭೇದವು ಎಂದಾಗಬದುದೆಂದರೆ ಪ್ರತಿ ಕರೀರದಲ್ಲಿ ಯಆಿ ದವಿರುವ ಪಕ್ಷದಲ್ಲಿ ಅಂತಹಂತ್ಯಛೇದವನ್ನೇ ಕಾರಣವಾಗಿ)