ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೪೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೦೨ ಶ್ರೀಗಿ ತಾ ಧF ಸಾ ರೇ. ಯುಳ್ಳ ಅಂತ್ಯಾದಿ ವಿಶೇಷಗಳು (ಚಂಪಾಲ ಬಾ ಹ್ಮಣಾದಿಭೇದಗಳು ವುಂಟಾಗುವುವು. ಅಂಧಾ ಭೇದ ವಿರುವುದಾದರೆ ಆತ್ಮ ಭೇದವು ಹ ತಿಶರೀರದಲ್ಲಿಯೂ ಸಿದ್ದಿಸುವುದು, ಇದರಿಂದ ಅನ್ಯಾಯ ದೇವವು ವಾಸ್ತವಾಗುವುದು. ಆದುದರಿಂದ ಅಂತ್ಯಾದಿ ವಿವರ ಲಾತ್ಮಭೇದಕಗಳಲ್ಲವು, ಎಂದರೇ ಪ್ರತಿಶರೀರದಲ್ಲಿ ಆತ್ಮ ಭೇದವಿ ರುವುದೆಂಬುವುದಕ್ಕೂ ಅದರಿಂದ ಅಂತ್ಯಾದಿ ವಿತೆ (ಷಗಳುಂಟಬುವು ದಕ ಪ್ರಮಾಣಾನುಸಹತ್ತಿ ಇರುವುದರಿಂದ ( ಪ್ರಮಾಣವಿಲ್ಲವಾ ದುದರಿಂದ ) ಬ್ರಹ್ಮವು ಒಂದೇ ಎಂಬದಾಗಿ ತಿಳಿಯಬೇಕು, ಸಮ ಸ್ವವೂ ಬ್ರಹ್ಮ ಒಂದೇ ಆಗಿರುವುದರಿಂದ ಆ ಸಮದರ್ಶಿಗಳು ಬ್ರಹ್ಮದಲ್ಲಿ ರುತ್ತಾರಂತ ಅಂಧಾ ಬ ಭಾವವು ಹೊಂದಿರುವುದರಿಂದ ಆ ಸ ಮದರಿಗಳಿಗೆ ದೇಹೇಂದ್ರಿಯಾವಿಮುದಾಯವೇ ಆತ್ಮವೆಂಬಅಭಿಮಾ ನವಿಲ್ಲವಾದುದರಿಂದ ಅಂತವರನ್ನು ಸ್ವಲ್ಪವಾದರೋಪವೂ ಅಂಟಲಾರ ವು. ಒ )ಹ್ಮವುನಿರ್ವಿಶೇಷವಾದುದರಿಂದಲಎಂದರೇ ತನಗಿಂತಲಲ್ಲಿ ನ್ಯವಾದ ವಸ್ತು ವಿಲ್ಲದೆ ಇರುವುದರಿಂದಲ, ಜೀವರಿಗೂ ಕೂಡ ತರ ಸ್ಪರ ಭೇದವಿಲ್ಲದ್ದರಿಂದ ವಿಕತ್ರವಿರುವುದರಿಂದ ಜೀವಬ್ರಹ್ಮಗಳು ಏಕಲಕ್ಷಣ ಯುಕ್ತರಾದುದರಿಂದ ಅಭೇದವನ್ನ೦ಗೀಕರಿಸಬೇಕೆಂತಲೂ ಇವರಿಗೆ ಭೇದವಿಲ್ಲವಾದ ಕಾರಣದಿಂದಲೆ ಬುಕ್ಕದಂತೆ ಜೀವನಿರೋ ಪರೆಂತಲೂ ತಿಳಿಯಬೇಕು, ಆದರೂ ಸಮಸ್ಯೆಗಳಾದ ಭೂತಳಗಳಲ್ಲಿಯೂ ಸಮದರನವಂ ಮಾಡಿ ದರೇ ಅದರಿಂದ ದೋಷ ವುಂಟಾಗುವುದಿಲ್ಲವೆಂದರೆ ಮೊದಲು ದರ್ಶಿತ ವಾಗಿರುವ ಸಮಾಸಮಾಭ್ಯಾಂ” ಎಂಬುವ ಗೌತಮ ಸೂತ್ರವು ನಿರ ರ್ಥಕವಾಗಲಾರಣ ಎಂದರೇ ಆ ಸೂತ ದಲ್ಲಿ ಪೂಜಾವಿಷಯ ವಿಕೆ ಪ್ರಣವಿರುವುದರಿಂದ ಆಸೂತ್ರವುದೇಹಾದಿ ಸಂಘಾತಗಳನ್ನ ಆತ್ಮನೆಂಬ ದಾಗಿತಿಳಯುತಲಿರುವ ದೇಹಾತ್ಮಾಭಿಮಾನಿಗಳ ವಿಷಯವಾಗಿರುವುದು, ಪೂಜಾದಾನಾದಿಗಳಲ್ಲಿ ಅವನು ಬ್ರಹ್ಮವನ್ನರಿತವನ್ನು ಇವನುಶೀಕ್ಷಾದಿ ಆ ರುವೇದಾಂಗಗಳಂ ತಿಳಿದವನು, ಇವನು ನಾಲ್ಕು ವೇದಗಳಂ ತಿಂದವನಂ ಬದಾಗಿ ಗುಣವಿಶೇಷ ಸಂಬಂಧವೇ ಕಾರಣವೆಂಬದಾಗಿ ಕಾಣುತ್ತದೆಯ ಇವೆ; ಬ್ರಹ್ಮವು ಸರ್ವಗುಣದೋಷಗಳ ಸಂಬಂಧವಿಲ್ಲದ್ದುದರಿಂದ