ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೪೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿ ಗೀ ತಾ ರ್ಥ ಸಾ ರೇ. (ರಾಭಾ) ಪಾಕೃತಭೋಗವನ್ನು ಸುಖವಾಗಿ ತ್ಯಾಗಮಾಡಬಹು ರೆಂಬುವುದಂ ಹೇಳುತ್ತಾನೆ. ವಿವಮಂದಿಯ ಸಂಬಂಧದಿಂದುಂಟಾದ ಯಾವ ಭೋಗ (ಸುಖ) ಗಳುಂಟಿ ಅವು ದುಃಖತೂಹವಾದ ಫಲವ ನ್ನು ಂಟುಮಾಡತಕ್ಕದ್ದಾಗಿಯು ಅಲ್ಪಕಾಲದಲ್ಲಿ ಮಾತ್ರವೇ ಇರತಕ್ಕೆ ದಾಗಿಯೂ, ಇರುವುವಾದುದರಿಂದ ಆತ್ಮ ವೇದಿಯಾದವನು ಅವ್ರಗಳಲ್ಲಿ ಆಸಕ್ತನಾಗುವುದಿಲ್ಲವು. ... ... ... ||೨೨|| ಮ | ತತೀಹೈವ ಯ ಕ್ರೋಢುಂ ನಾರೀರ ವಿಮೋಕ್ಷಣಾತ್ | ಕಾಮ ಕ್ರೋಧೋದ್ಭವಂ ವೇಗಂ ಸ ಯುಕ್ತಸೃಸುಖೀನರಃ || ... ... L೩.! ಪ || ಕ - ಇಹ- ಏವ- ಯ ದು - ಮಾಕ್-ಶರೀರವಿನೊರ್ಕಶಾತ್ಕಾಮ ಕೊಧೋದ್ಭವಂ ದೇವಂ- ಸಃ- ದಕ್ಕ- ಸಃ- - ನರಃ ||೨೩|| ಅ | ಹೊನರ- ಯಾವ ಮನುಷ್ಯನು, ಕಗಿರವಿ ಕಣಾಕ್ - ಕರೀರವ ದಿ ಡುವುದಕ್ಕೆ ಪ್ರವೇ, ಶೈವ - ಇಲ್ಲಿಯೇ ಕಾಮರೋದ್ಭವಂ - ಕಾಮದಿಂದ ಕೋಪದಿಂದಲೂ ಉಾಜಾದ, ಮೇಗ- ರ್ಮೇನನ್ನು (ಮನೋವಿಕಾರಗJದವಾದ ವೇದ ನ್ನು,) ಸೊಡುಂ - ಸಹಿಸುವುದಕ್ಕೆ, 1ಕೆ.ತಿ- ಸಮರ್ಧ ನಾಗುತ್ತಾನಯೋ, ಸಃ - ಅವ ಮ, ಯುಕ್ತ- ಯೋಗಿಯ, ಸವಿವ- ಅವನೇ,ಸುಖಿ-ಸುಖವನ್ನು ಹೊಂದಿರವನು!೩!|| (ಕಂ|| ಭಾ!) ಕೆಯೊವಾರ್ಗವಿರೋಧಿಯಾಗಿಯ, ಅತಿಹ ಯಾ ಸದಿಂದಲೂ ನಿವಾರಿಸಲಶಕ್ಯವಾಗಿಯೇ ಇರುವ ಈ ದೈವವು (ಕಾ ಮುಧಗಳಿಂದುಂಟಾಗುವ ದೋಷವು)ಸಮಸ್ತವಾದ ಅನಕ್ಕೂ ಕಾರಣವಾಗಿರುವುದರಿಂದ ಈ ದಿನವನ್ನು ಪರಿಹರಿಸಿಕೊಳ್ಳುವುದಕ್ಕೆ ಅಧಿಕವಾದ ಪ್ರಯತ್ನ ವಂಮಾಡಬೇಕೆಂಬದಾಗಿ ತಿಲಕೃಷ್ಯನೀ ಕದಿಂದರ್ಜನಾಗುವದೇತಿಸುತ್ತಾನೆ. ಯಾವನಾದರೇ ಈಗಿರುಳಲಿರುವ ದೇಹದಲ್ಲಿಯ ದೇಹವಾತಹರನವೂ ಕಾವುಕೊyಧಗಳಿಂದುಂಟಾಗು ವ ಮನಃ ಕೇಂಭಗಳನ್ನು ಸಹಿಸಿಕೊಳ್ಳುವನೋ ಅವನೇ ಯೋಗಿಯಂ ತಲೂ ನಿತ್ಯಸುಖಿಎಂತಲೂ ಹೇಳಲ್ಪಡುವನು, ವ್ಯಾಧಿ, ಜರಾ ( ಗ-ಮುದಿತನ ) ದಿಗಳಿಂದ ಪೀಡಿತ ನಾದವನಿಗೆ ಕಾಮ ಕ ಧಗ ೪ಂದುಂಟಾಗುವ ವೇಗವು ಹೇಗೆ ಉಂಟಾಗುವುದು ? ಎಂದರೇ ಅದು ಮರಣಶ್ಯಂತವಾಗಿ ಅನೇಕ ಕಾರಣಗುಳಿಂ ದುಂಟಾಗುವುದಾದುದರಿಂದ ಕೆಲವು ಕಾರಣಗಳಿಂದುಂಟಾಗತಕ್ಕದ್ದಲ್ಲವೆಂದು ನಂಬತಕ್ಕದ್ದಾಗಿರು