ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೪೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಷಧ್ಯಾಯ, ೪೩. ಸಾಧನ) ಎಂಬದಾಗಿ ಹೇಳಲ್ಪಡುವ ಧ್ಯಾನಯೋಗಕ್ಕೆ ಸೂತ ಭೂತ ಗಳಾಗಿರುವ (ಅನೇಕಾರಗತವಾದ ಒಂದಂಶವನ್ನು ಸಾಧ್ಯವಾದ ಮಟ್ಟಿಗೂ ಸಂಗ್ರಹಿಸಿ ನಿರೋಷವಾಗಿ ಹೇಳುವ ವಾಕ್ಯಗಳನ್ನು ಸೂತ್ರಗಳನ್ನು ವರು) ಸ್ವರ್ರಾ ಕೃತಬಹಿಃ” (H1 c೭1) ತ್ಯಾ ದಿಗಳಾದ ಮೂರಕಗಳು ಉಷರೇಸಲ್ಪಟ್ಟವು ಸನ್ಮಾ ,ಸಕ್ಕೆ ಕಾರಣವಾದ ಕರ್ಮಯೋಗವು ಹೆಚ್ಚುವರೆಗೂ ಅನುವಿ ಸಲ್ಬಡತ ಕ್ಯದ ಅದಂ ತಿಳಿಯ ಪಡಿಸುವುದಕ್ಕೂ, ಧ್ಯಾನಯೋಗವನ್ನು ಸಾಂಗವಾಗಿ ತಿಳಿಯಪಡಿಸುವುದಕ್ಕೂ, ಈ ಆರನೇ ಅಧ್ಯಾಯವು ಹ) ವೃತವಾಯಿತು- ಧ್ಯಾನಯೋಗಕ್ಕೆ ಬಹಿರಂಗ ಸಾಧನವು ಕರ್ಮವೆಂ ಬದಾಗಿ ನೆನೆಸಿ ಧ್ಯಾನಯೋಗವೆಂಬ ಸವಾನವನ್ನು ಹತ್ತಿಕೊಳ್ಳುವು ದಕ್ಕಾಗಿ ತಕ್ಕನಾಮರ ವುಂಟಾಗುವವರೆಗೂ ಕರ್ಮಾಧಿಕಾರಿಯಾದ ಗೃಹಸ್ಥನು ಕೌತಾದಿ ಕರ್ಮಗಳನ್ನು ಮಾಡಬೇಕೆಂಬ ಅಭಿಪ್ರಾಯ ದಿಂದ ಅಂಧಾ ಕರ್ಮಗಳನ್ನು ಮೊದಲು ಸೂತ್ರ ಮಾಡುತ್ತಾನೆ. (ಪೂರ್ವಪಕ್ಷಿಯ ಪ್ರಶ್ನವು) ಜೀವಿಸಿರುವ ವರೆಗೂ ಅಗ್ನಿ ಹೋತನಂ ಮಾಡಬೇಕೆಂಬ ಕುಂತಿ ಹ ಕಾರವಾಗಿ ಗೃಹಸ್ಥನು ಜೀವಿಸಿರುವ ವರೆ ಗೂ ಕರ್ಮಗಳನ್ನಾಚರಿಸಬೇಕಲ್ಲದೆ ಧ್ಯಾನ ಯೋಗಾಭ್ಯಾಸಾರಂಭದ ವರೆಗೂ ಕರ್ಮಗಳನ್ನಾಚರಿಸಬೇಕೆಂಬ ಅವಧಿಯನ್ನೆ ರಡಿಸಲು ಕಾ ರಣವೇನು ? ಸಿದ್ದಾಂತಿಗಳ ವುರ_ಅಂತಹ ಅವಧಿಯಿಂದ ಹತ್ತಿಯಜನವಿಲ್ಲ ಬೆಂಬದಾಗಿ ಹೇಳಕೂಡದು, ಏತಕ್ಕಂಡರೆ ಆರುರುಕ್ಷರು ನೇ ಗಂ ಕರ್ಮಕಾರಣಮುಚ್ಯತೇ | ಯೋಗಾರೂಢಸ್ಯ ತಸ್ಯವ ತಮಃ ಕರಣಮುಚ್ಯತೆ' (೬|| ೩!) ಎಂಬದಾಗಿ ಆ ರುರುಕ್ಷುವಾದ ವನಿಗೆ ಕರ್ಮವೂ ಆರೂವನಿಗೆ ತಮನೂ (ಸರಕರ್ಮನಿವೃತ್ತಿಯ) ವಿಭಾಗಿಸಿ ಹೇಳಿರುತ್ತದೆ, ನಿಮ್ಮ ಅಭಿಪ್ರಾಯಾನುಸಾರವಾಗಿ ಅವಧಿ ಯನ್ನು ಅಂಗೀಕರಿಸದೇ ಹೋದರೆ ಆ ರುರುಕುವಿಗೂ ಕರ್ಮಶನ ಗಳೂ, ಆರೂವನಿಗೂ ಕರ್ಮಕಮಗಳೂ ಅಪೇಕ್ಷಿತವಾದೀತು, ಆಪ ) ಕಾರವಾಗಿ ಇಲ್ಲಿ ಹೇಳಲಿಲ್ಲವಾದುದರಿಂದ ಆರುರುಕುವಾದವನು ಧ್ಯಾನ ಯೋಗಾರಂಭದ ವರೆಗೂ ಕರ್ಮಗಳನ್ನಾಚರಿಸುತಲಿರಬೇಕೆಂಬ ಯ