ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೪೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೨೪ ಶ್ರೀ ಗೀ ತಾ ರ್ಥ ಸಾ ರೇ, ಕೈಯನ್ನು ಸ್ವೀಕರಿಸಬೇಕು, ಆ ರುರುಕು, ಆರೂಢ, ನಂಬೀ ಇಬ್ಬ ರಿಗೂಕರ್ಮಕಮಗಳಪೇಕಿತಗಳಿಂದಾಗಿ ಭಗವದಭಿಮಾ )ಯವಿರುವ ಕ್ಷದಲ್ಲಿ ಆರುರುಕ್ಷುವಿಗೂಆರೋಧನಿಗೂ ಎಂಬದಾಗಿ ಕಮಕರ್ಮವಿಪಯು ಕವಾದ ಭೇದದಿಂದ (ಆರುರುಕುವಿನಲ್ಲಿ ಆರೋಹಣೇಚ್ಛಾರೂಪವಾದ ವಿಕೇಷಣವೂ ಆರೂಢನಲ್ಲಿ ಆರೋಹಣೇಚ್ಛೆಗೆ ವಿಷಯವಾದ ಆರೋಹ ಣವೆಂಬ ವಿಶೇಷಣವೂ ಇರುವುದು ವಿಶೇಷಣವೂ ; ಆ ರುರುಕ್ಷುವಿಗೆ ಕರ್ಮವು ಕಾರಣವೆಂತಲೂ, ಆರೂಢನಿಗೆ ಕಮವು ಕಾರಣವೆಂತಲೂ, ಹೇಳಿದ ವಿಭಾಗ ಕರಣವೂ; ವ್ಯರ್ಥವಾಗುವುದು, ಈ ಪ) ಬ್ರಹ್ಮಚಯ್ಯಂಗಾರ್ಹವಾನಪ್ರಸ್ಥ ಸನ್ಮಾನಗಳೆಂಬ ನಾಲ್ಕು ಆಶ್ರಮಗಳುಳ್ಳವರಲ್ಲಿ ಕೆಲವರು ಧನಯೋಗಾಭ್ಯಾಸವ ಯನ್ನು ಹೊಂದಬೇಕೆಂಬ ಅಪೇಕ್ಷೆಯುಳ್ಳವರಾಗಿಯೂ, (ಆ ರುರುಕು ಗಳಾಗಿಯೂ ) ಕೆಲವರಂತಹಅವಸ್ಥೆಯನ್ನು ಹೊಂದಿದವರಾಗಿಯೂ, (ಆರೂಢರಾಗಿಯೂ) ಮತ್ತೂ ಕೆಲವರು ಈ ಯರಡವಸ್ತ್ರಗಳನ್ನು ಹೊಂದದವರಾಗಿಯೂತವರು, ಈ ಹಕಾರದಿಂದ ತಿನಿಧರಾದ .' ಹಸ್ಥರಲ್ಲಿ ಆರುರುಕ್ಷುವನ್ನೂ, ಆತನನ್ನು ಕುರಿತು ಈ ವಿಭಾಗಕರ ಇವಲ್ಲದೆ ಕೆಲವು ಕಾಲಹರಂತವು ಆ ರುರುಕ್ಷುವಾಗಿದ್ದು ಕರ್ಮಗಳ ನ್ಯಾ ಚರಿಸಬೇಕೆಂತಲೂ, ಅಂತವನೇ ಆರಧನಾದಮೇಲೆ ಕರ್ಮಗಳಂ ಬಿಡಬೇಕೆಂತಲ, ಅಭಿವಾಲಯವಲ್ಲವು ? (ಸಿ | ಉ) ಆ ರೀತಿಯಾಗಿ ಹೇಳಕೂಡುದು, ಏತಕ್ಕೆಂದರೆ ? (ತಸ್ಸವ” ( 6 | ೩|| ) ಅವನಿಗೇನೆ ಎಂಬದಾಗಿ ಹೇಳುವುದರಿಂ ದಲೂ, ಯೋಗಾಧಸ್ಯ” (೬||೩೬) ಎಂಬದಾಗಿ ಯೋಗ ಕಬ್ಬ ವನ್ನು ಪುನಕ್ಕ ಹೇಳಿರುವುದರಿಂದ, ಯೋಗಾಭ್ಯಾಸವು ಮಾಗ ಬೇಕಾಗಿರುವುದೆಂಬದಾಗಿ ಮೊದಲಪೇಕ್ಷಿಸುವ ಆ ರುರುಕ್ಷವು ಯಾವ ವನೂ ಆಂಧಾ ಯೋಗಾಭ್ಯಾಸಿಯಾದ ಆರೋಧನಿಗೆ ಸಮವು, (ಸರ ಕರ್ಮನಿವೃತ್ತಿಯೂ, ) ಯೋಗಫಲವಾಗಿ ಹೇಳಲ್ಪಟ್ಟಿರುವುದರಿಂದ ಅಂತಹ ಯೋಗಾಭ್ಯಾಸ ಪರಂತವಲ್ಲದೆ ಜೀವಿಸಿರುವವರೆಗೂ ಕರ ವನ್ನು ಮಾಡಬೇಕೆಂಬುವುದು ಇಂತಹ ಸನ್ನಾ ನಿ ವಿಷಯವಲ್ಲವೆಂಬ ದಾಗಿ ತಿಳಿದುಕೊಳ್ಳಬೇಕು, ಮತ್ತೂ ಕುಚೀನಾಂತ್ರಿಮತಾಂಗೇಹೇ