ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೪೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೨೬ ಶ್ರೀ ಗಿ ತಾ ರ್ಥ ಸಾ ರೇ. ಎಲ್ಲವು, ನಿತ್ಯಕಮ್ಮಗಳು ವೇದಪ್ರಮಾಣದಿಂದ ತಿಳಿಸಲ್ಪಟ್ಟಿರುವುದರಿಂ ದ ಅವುಗಳಿಗೆ ಫಲವು ಅವಶ್ಯಕವಾಗಿ ಇದ್ದೇತೀರಬೇಕು, ಹಾಗಿಲ್ಲದ ಕದಲ್ಲಿ ವೇದವು ನಿವೃಲವಾದ ಒಂದು ಕಾರವನ್ನು ಮಾಡೆಂದು ವಿಧಿ ಸಿದಂತೆ ಆಗುವುದು, ಆದುದರಿಂದಲೆ ಕರಗಳನ್ನಾಚರಿಸಿದರೆ ಅದಕ್ಕೆ ಯಾವದಾದರೊಂದು ಫಲವಿರುವುದರಿಂದ ಅಂತಹ ಫಲವನ್ನೇ ಹ೦ ದುವನಲ್ಲದೇ ಕರಯೋಗಿಯು ಭವ್ಯನಾಗಲಾರನು, ಮತ್ತು ಕರ ಗಳನ್ನಾಚರಿಸುತಲಿದ್ದರೆ ಕರಭಂಗವುಂಟಾಗುವುದಿಲ್ಲ ವಾದುದರಿಂದ ಕರಭ ವನ್ನು, ಯೋಗಭ ನಂಬದಾಗಿ (೬ | ೩v) ನೇ ಕದಲ್ಲಿ ಹೇಳಿರುವಂತೆ ಅವನಿಗೆಉಭಯಭಸ್ಮತೆಯನ್ನು ಹೇಳುವುದೂ ಯುಕ್ತವಲ್ಲವು. - (ಪೂಂ ) ಆಚರಿಸಲ್ಪಟ್ಟ ಕರ್ಮವು ಈಶ್ವರಾಣವಂ ಮಾಡು ವುದರಿಂದ ಕರಫಲವುಂಟಾಗಲಾರದು; ಅದರಿಂದ ಭವ್ಯತೆಯನ್ನು ಎತಕ್ಕೆ ಹೇಳಕೂಡದು?, (ABಈ!!) ಆ ರೀತಿಯಾಗಿ ಹೇಳಕೂಡದು, ಈಕ್ಷರಾಗೃತವಾದ ಕ ರ್ಮಗಳಧಿಕಫಲಗಳಂ ಕೊಡುವುದಲ್ಲದೆ ಭ್ರಷ್ಟತೆಯನ್ನು ಲಟುಮಾಡ ಲಾರವು. ಲೋಕದಲ್ಲಿ ರಾಜಾದಿಗಳನ್ನು ಸತ್ಕರಿಸಬೇಕೆಂಬ ಬುದ್ಧಿಯಿಂ ದ ಸಮಕ್ಷಿಸಲ್ಪಟ್ಟ ಧನಾದಿಗಳು ಅಧಿಕ ಫಲಗಳಂ ಕೊಡುವಂತೆ ಈ ಕೃರಾಕ್ಷಿತವಾದ ಕರವು ಸಹಜವಾದ ಫಲಕ್ಕಿಂತಲೂ ಅಧಿಕವಾದಫಲ ವನ್ನುಂಟುಮಾಡುತ್ತದಾದುದರಿಂದ ಈ ರಾಶ್ಚಿತ ಕರದ ದನಿಯಿಂದ ಫಲವಿಲ್ಲದ್ದರಿಂದ ಮುಮುಕ್ಷುವಾದ ಗೃಹನಕರ್ಮವು ಫಲವನ್ನು ಟುಮಾಡದೇನೆ ನಶಿಸಿಹೋಗುವುದಕ್ಕೆ ತಕ್ಕ ಕಾರಣ ವಿರುವುದೆಂದು ಹೇಳುವಿಕೆಯು ಯಷ್ಟು ಮಟ್ಟಿಗೂ ಯುಕ್ತವಾಗಲಾರದು ಮತ್ತು ಈಶ್ವರಾನ್ಸಿತ ಕರ್ಮವು ಮೋಕ್ಷರ್ಧಮಾತ್ರವಲ್ಲದೆ ಅನ್ಯಗಳಾದ ಧಿಕಥಲಗಳಿಗಾಗಿ ಆಗುವುದಿಲ್ಲವೆಂದರೆ ? ಆದರೂ ವರ್ಣಾಶ್ರಮ ವಿಹಿತ ಕರಗಳನ್ನು ಈಕ್ಷರಾಗೃಣವ೦ಮಾಡುವಿಕೆಯುಮೋಕ್ಷಕ್ಕಲ್ಲದೇಇತರ ಫಲಗಳಿಗಲ್ಲವೂಆದುದರಿಂದ ಸರದಾಕರಭುಷ್ಯನಾಗಲವಕಾಶವಿಲ್ಲವು. (ಪೂ| ಹ)) ಆದರೂಕರ್ಯೋಗ ಸಹಿತನಾದ ಗೃಹಸ್ಥನು ಯೋ ಗಭುಮ್ಮನಾದರೆ ನಾಶಹೊಂದುತ್ತಾನೆಯೇ?ಎಂದಾಗಿ ಅರ್ಜುನನು