ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೪೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ಯೋಧ್ಯಾಯಃ, ೪ರ್೨ ಮತಿಃ (೧೧F) ವಿಹಾಯಕಾಮಾನ್ಯಸ್ಥರಾನ್ನು ಮಾಂ ಶೃರ ತಿನಿಸ್ಸ ಹ7 (ol ೭೧) ಸಾರಂಭ ಹರಿತ್ಯಾಗೀ” (೧೧೬) ಎಂಬೀ ಹಕಾರವಾಗಿ ಪರಮಾತ್ಮನಿಂದ ಅಲ್ಲಲ್ಲಿ ತನ್ನ ವಾಕ್ಯಗಳು ಸ ರಕರ್ಮ ಸನ್ನಾ ಸಹರವಾಗಿ ತೋರಿಸಲ್ಪಟ್ಟಿರುವವು. ಇಲ್ಲಿ ನಾಲ್ಕ ವೇದಾದ ಸನ್ಮಾನಾಸ ಮ ಪ್ರತಿಸ್ಪಧವೇ ಈ ಮೊದಲನೇ ಸೈಕಾ ರ್ಥವನ್ನು ವ ಪಕ್ಷದಲ್ಲಿ ಮೇಲೆ ಉದಹರಿಸಿರುವ ಭಗವದ್ರಾಕ್ಯಗಳಿಗೆ ವಿರೋಧವುಂಟಾಗುವುದು. ಆದುದರಿಂದೀಕದಲ್ಲಿ ಕರ್ಮಯೋ ಗಿಯು ಶ್ಲಾಘಿಸಲ್ಪಟ್ಟಿರುತ್ತಾನಲ್ಲದೆ ಸನ್ಮಾ ಸವು ನಿಷೇಧಿಸಲ್ಪಟ್ಟ ತೆಂದು ಹೇಳಲು ಸಾಧ್ಯವಿಲ್ಲವು. ಮತ್ತು ಗೃಹಸ್ಥಾಶ )ಮವಂ ಸ್ವೀಕರಿಸಿದವನಾಗಿಯೂ ಯೋಗಾಭ್ಯಾಸದತೆಯನ್ನು ಹೊಂದಬೇಕೆಂ ಬ ಅಪೇಕ್ಷೆಯುಳ್ಳವನಾಗಿಯೂ ಇರುವ ಮನಿಯಾದವನಿಗೆ ಫಲಾಪೇ ಹೆಯಂ ಬಿಟ್ಟು ಆಚರಿಸಲ್ಪಡುವ ಅಗ್ನಿ ಹೋತಾ ದಿ ಕರ್ಮವು ಸತ ಶುದ್ಧಿಯಿಂದ ಧ್ಯಾನಯೋಗಾಭ್ಯಾಸದಣೆಗೆ ಬಂದು ಸೇರಲು ಸಾಧನ ಏಾಗುವುದೆಂದು ನೆನಸಿ ಅಂಧಾ ಕರ್ಮಠನು ಸನ್ನಾ ನಿಯಂತಲೂ, ಯೋಗಿಯಂತಲೂ, ಈ ಶೈಕದಲ್ಲಿ ಶ್ಲಾಘಿಸಲ್ಪಟ್ಟಿರುವನಂಬದಾಗಿ ಯೂ ತಿಳಿಯಬೇಕು, (ಮ|| 1) ಯೋಗಸೂತ್ರಂ ತಿ ಭಿತ್ಯಕ್ಕೆ ಹಂಚಮಾಂತ ಯದೀರಿತು | ಪವನ ರಭ್ಯತೇ೭ಧ್ಯಾಯಸ್ತಾಖ್ಯಾನಾಯ ವಿಸ್ತರಾಠ | ಅಯಿದನೇ ಅಧ್ಯಾಯದ ಕಡೆಯಲ್ಲಿ ಸೂತ್ರಗಳಂತಿರುವ ಮೂರು ಶೈಕಗಳಿಂದ ಹೇಳಲ್ಪಟ್ಟ ಯೋಗವಿಷಯವನ್ನು ವಿವರಿಸಿ ಹೇಳಲೂ ಈ ಆರನೇ ಅಧ್ಯಾಯವು ಪ್ರಾರಂಭಿಸಲ್ಪಡುವುದು, ಸಕ ಲ ಕರ್ಮಗಳನ್ನು ಪರಿತ್ಯಜಿಸಿ ಯೋಗವನ್ನಾ ಶಯಿಸಬೇಕೆಂಬದಾ ಗಿ ಮುಂದೆ ಹೇಳಲ್ಪಡುವುದರಿಂದ ಕರ್ಮಯೋಗಕ್ಕೆ ಕೊರತೆಯುಂ ಟಾಗುವುದಿಲ್ಲವೇ ? ಎಂಬ ಕಂಕಾಸಮಾಧಾನಾರವಾಗಿ ಈ ಮೊದಲ ನೇ ಶ್ಲೋಕದಲ್ಲಿ ಕರ್ಮಯೋಗವನ್ನು ಸ್ತುತಿಸುತ್ತಾನೆ. Joy () ಚಿಕುದ್ಧ೭ಪಿನಧ್ಯಾನಂ ವಿನಾ ಸನ್ಮಾನವಾತತಃ | ಮುಕ್ತಿಸ್ವಾದಿಷಪ್೭೯ ಧ್ಯಾನಯೋಗೊವಿತನ್ನತೇ ಚಿತ್ರ ಕುದ್ದಿಯುಂಟಾದ ಧ್ಯಾನರಹಿತವಾದ ಸನ್ಮಾಕಮಾತ್ರದಿಂದಲೋ