ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೪೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೩ಂ ಶ್ರೀ ಗೀ ತಾ ಧ೯ ಸಾ ರೇ. ಕವುಂಟಾಗುವುದಿಲ್ಲವಾದುದರಿಂದ ಈ೬ನೇ ಅಧ್ಯಾಯದಲ್ಲಿಧ್ಯಾನ ಗವು ವಿಸ್ತಾರವಾಗಿ ಹೇಳಲ್ಪಡುವುದು, ಅತೀತವಾದ ೫ನೇ ಅಧ್ಯಾ ಯದಲ್ಲಿ ೧೩ನೇ ಶ್ಲೋಕದಮೊದಲು ಅಧ್ಯಾಯದ ಪೂರಿವರೆಗೂ ಸ ನ್ಯಾ ಸದಿಂದ ಕೂಡಿದ ಜ್ಞಾನನಿಷ್ಠೆಯು ಕೇವವಂಬದಾಗಿ ಹೇಳ ಲ್ಪಟ್ಟಿರುವುದರಿಂದ ದುಃಖಹವಾದ ಕರಗಳಂ ಬಿಡುವುದು ಉಚಿತ ವಾಗಿರುವುದೆಂಬ ಅರ್ಜನನ ಕಂಕಾಸಮಾಧಾನಾರವಾಗಿ ಸನ್ಯಾಸ ಕ್ಕಿಂತಲೂ ಕರ್ಮವು ಶ್ರೇಷ್ಟವೆಂಬದಾಗಿ ಮೊದಲನೇ ಶ್ಲೋಕದಿಂ ದ ಶ್ರೀ ಕೃಷ್ಯನುಪದೇಶಿಸುತ್ತಾನೆ, ( ಕಂಆ ) ೫ನೇ ಅಧ್ಯಾಯದ ಕಡೆಯಲ್ಲಿ 'ಸ್ಪಾನ್ಯತಾ ಬಹಿದ್ಯಾರ್ಹ” (೫ ೦೭!) ಎಂಬಿವೇ ಮೊದಲಾದ ಮರುಕ ಕಗಳಿಂದ ಆತ್ಮ ವೇದಿಯಾದ ಯತಿಗೆ ಶ್ರವಣಾದಿಗಳಿಂದುಂಟಾಗುವ ಜ್ಞಾನವು ನಿರಾತಂಕವಾಗಿ ನಿದ್ರಿಸುವುದಕ್ಕೋಸ್ಕರ ಮುಖ್ಯವಾಗಿ ಅನು ವಿಸತಕ್ಕ ಧ್ಯಾನ ಯೋಗವು ಹೇಳಲ್ಪಟ್ಟಿತು. ಈ ಆರನೇ ಅಧ್ಯಾ ಯದಲ್ಲಿ ಆ ಧ್ಯಾನಯೋಗಕ್ಕೆನೇ ಬಹಿರಂಗಾಂತರಂಗ ಸಾಧನಗಳ ಧ್ಯಾನ ಯೋಗಾಧಿಕಾರಿಯೂ, ಧ್ಯಾನ ಯೋಗಲಕ್ಷಣವೂ, ಧ್ಯಾ ನಯೋಗಫಲವೂ ಹೇಳಲ್ಪಡುವುದು. ಮತ್ತು ಈ ವಣಾದಿಗಳಿಂ ದುಂ ಟಾಗುವ ಜ್ಞಾನಕ್ಕೆ ಮುಖ್ಯ ಕಾರಣವು ಚಿತ್ರಸುದ್ದಿಯೇ ಆಗಿರುವುದರಿಂದ ಅಚಿತ್ರಕುದ್ದಿಯಿಂದಲೇ ಶ್ರವಣ ಮನನ ನಿದಿಧ್ಯಾಸಗಳೂ ಮತ್ತು ಆ ಕ ವಣಾದಿಗಳಿಂದುಂಟಾಗುವ ಜ್ಞಾನವೂ ಉಂಟಾಗುವುದರಿಂದಲೂ ಚಿತ್ರಸುದ್ದಿಗೆ ಕರ್ಮಯೋಗವೆ ಹರವು ಕಾರಣವಾಗಿರುವುದರಿಂದ ಕ ವಣಾದಿಗಳಿಗೂ ಕ)ವಣಾದಿಗಳಿಂದುಂಟಾಗುವ ಜ್ಞಾನಕ ಕರ್ಮ ಯೋಗವು ಯಮನಿಯಮಾದಿಗಳಂತೆ ಅತ್ಯಂತ ಬಲಿಷ್ಟವಾದ ಬಹಿ ರಂಗ ಸಾಧನವಾಗಿರುವುದೆಂತ, ಆದುದರಿಂದ ಅಂತಹ ಕರ್ಮಯೋ ಗವು ಪ್ರಾಪ್ತವಾದ ಕಾಲದಲ್ಲಿಯೇ ಚಿತ್ರಸುದ್ದಿ ಯುಂಟಾಗುವುದರಿಂ ದ ಚಿತ್ತಶುದ್ಧಿಯಿಂದಲೇ ಕವಣಮನನಾದಿಗಳ, ಅದರಿಂದುಂ ಟಾದ ಜ್ಞಾನವೂ ಪ್ರಾಪ್ತವಾಗುವುದರಿಂದಲೂ, ಮುಮುಕ್ಷುವಾದವನು ಶೌತಸ್ಮಾರ್ತ ಕರ್ಮಗಳನ್ನು ಶ್ರದ್ದೆಯಿಂದಲೂ ಭಗವದ್ಭಕ್ತಿಮಿಂ ದ ಅವಶ್ಯವಾಗಿ ಅನುವಿಸಬೇಕೆಂಬ ಅಭಿಪ್ರಾಯವಂ ತೋರಿಸ - ೧