ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೪೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

•• ೪೩೨ ಶ್ರೀ ಗೀ ತಾ ರ್ಥ ಸಾ ರೇ, - ಶ್ರೀಭಗವಾನುವಾಚ- (ಭಗವಾಕ್ಯವು) ಶ್ರೀಪರಮಾತ್ಮನು ಹೇಳಿದನು. ಕರ್ಮ ಫಲವನಾಶ್ರಿತಃ- ಕರ್ಮಫಲವನ್ಯಾಶುಯಿಸರವನಾಗಿ, ಕಾರ್- ಮೊಡತಕ್ಕ, ಕರ್ಮಕರ್ಮವನ್ನು, ಯಕಿ- ಯಾವು, ಕರೋತಿ ಮಾಡುತ್ತಾನೋ, ಸಃ- ಅವನೆ, ಸನ್ಮಾ ನೀಚ- ಸನ್ಮಾನಿಯು, ಯೋಗೀಚ - ಯೆ ನೀಗಿಯೂ, (ಅಗುತ್ತಾನೆ) ನಿರಗ್ನಿ ಅಗ್ನಿ ಯಂದಿವ್ಯವನ್ನೂ, ನ - ಆಗಲಾರನ್ನು, ಅಕ್ಕಿಯ - ಕ್ರಿಯಾತ್ಯಾಗಿಯೂ, ನಟ- ಅಗ ಲಾರನು. ||೨|| (ಸಂ| ಭಾ) ಕರ್ಮಫಲಗಳಲ್ಲವೇಕೆಯುಳ್ಳವನು ಕರ್ಮ ಫಲಾ ತಿತನೆಂದು ಹೇಳಲ್ಪಡುವನು. ಕರ್ಮಫಲಗಳಲ್ಲಿ ಅಪೇಕ್ಷಾರಹಿತನು ಕರ್ಮ ಫಲಾನಾಶಿತ ನೆನ್ನಲ್ಪಡುವನು, ಕರ್ಮ ಫಲಗಳನ್ನ ಅಪೇ ಕಿಸದವನಾಗಿ ತನ್ನಿಂದ ಮಾಡಲ್ಪಡತಕ್ಕದ್ದಾಗಿಯೂ ಕಾವ್ಯಗಳಲ್ಲಿ ರದೇ ಇರತಕ್ಕದ್ದಾಗಿ, ಇರುವ ಅಗ್ನಿಹೋತ್ರಾದಿ ನಿತ್ಯಕಮ್ಮಗಳ ನ್ನು ಕ್ರಮವಾಗಿ ಆಚರಿಸುವ ಕರಿಪನು ಕರ ಫಲಾಪೇಕ್ಷೆಯಿಂದ ಕರ್ಮಗಳಂ ಮಾಡತಕ್ಕ ಅನ್ಯರಾದ ಕರಿಗಳಿಗಿಂತಲೂ ಜ್ಞಾನೋತ್ಸ ತ್ರಿಯಾಗುವುದಕ್ಕೆ ಪೂರವೇ ಕರ್ಮತ್ಯಾಗಿಯಾದ ಅಹರವಾರ್ಥ ಸ ನ್ಯಾಸಿಗಿಂತಲೂ ಶ್ರೇಷ್ಠನು, ಈಸಂಗತಿಯೇ ಸನ್ನಾ ನೀ-ಯ ಗೀ, ಎಂಬ ಹದಗಳಿಂದ ಹೇಳಲ್ಪಡುವುದು.” ಸನ್ಮಾನಿ ಎಂದರೇ ಹ ರಿತ್ಯಾಗ (ಕರ್ಮಫಲಪರಿತ್ಯಾಗ) ವುಳ್ಳವನು, ಯೋಗೀ ಎಂದರೇ ಚಿತ್ರ ಸಮಾಧಾನವುಳ್ಳವನು, ಇಂಧಾಗುಣವುಳ್ಳ ಕಮ್ಮಿಯಾದವನು ಇಲ್ಲಿ ಹೇಳ ಲ್ಪಟ್ಟಿರುವ ನಲ್ಲದೇ ಅಗ್ನಿಯ ಕರಗಳೂ ಇಲ್ಲದವನೇ ಸನ್ಮಾನಿ ಎಂತಲೂ ಯೋಗೀ ಎಂತಲೂ ಹೇಳಲ್ಪಡಲಿಲ್ಲವು. ನಿರಗ್ನಿ ಎಂದರೇ Clಗಾರ್ಹಪತ್ಯ, ಆಹವನೀಯ, ಅನ್ನಾಹಾರ, ಪಚನವು, ಎಂಬಿದೇ ಮೊದಲಾದ ಅಗ್ನಿಯಿಲ್ಲದವನೆಂತಲೂ; ಅಕ್ಕಿಯನೆಂದರೆ ಅಗ್ನಿ ಸಾಧನ ಗಳಲ್ಲದ ತಪೋದಾನಾದಿ ಕ್ರಿಯೆಗಳಿಲ್ಲದವನೆಂತಲೂ; ತಿಳಿಯಬೇ ಕು, ನಿರಗ್ನಿ ಯೂ, ಅಕ್ಕಿಯನೂ ಆದವನಿಗೇನೇ ಕುತಿ ತಿ ಯೋಗಶಾಸ್ತ್ರಗಳಲ್ಲಿ ಸನ್ಮಾನಿತ ಯೋಗಿಗಳು ಹಸಿದ ವಾಗಿರುತಾ ಸಾಗ್ನಿಯ, ಸಕ್ರಿಯನೂ ಆಗಿರುವನನ್ನು ಸನ್ಮಾನಿ ಯಂತ ಯೋಗಿಯೆಂತಲೂ ಅಪ್ರಸಿದ್ದವಾಗಿಹೇಳುವುದು ಉಚಿತವೆ? ಎಂದರೇ ಈ ದೋಷವು ಬರಲಾರದು, “ಯಾವದೋ ಒಂದು ಗುಣ ವೃತ್ತಿಯಂದ ( ಗೌಣಸಂಬಂಧದಿಂದ) ಸಾಗ್ನಿಯ ಸಕಿ ಯನೂ