ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೪೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(೫೬) ದಯೋಧ್ಯಾಯಃ, ೪೪೧ ಮಾಡುತ್ತಾನೋ ಅವೆಲ್ಲವೂ ಕಾಮನಚೇಪ್ಪಿತವಾಗಿರುವುದೆಂದು ಹೇಳ ಲ್ಪಟ್ಟಿತು, ಆದುದರಿಂದ ಕಾಮವೆಂಬ ಸಂಕವು ಬಿಡಲ್ಪಟ್ಟ ಮೇಲೆ ನಿತ್ಯನೈಮಿತ್ತಿಕ ಕರ್ಮಾನುಷ್ಠಾನವು ಅತ್ಯಂತವಾಗಿ ನಿವೃತ್ತವಾಗು ವುದು, ಮತ್ತು ಕು ತಿಸ್ಯ ತಿನ್ಯಾಯ ಪ್ರಮಾಣಾದಿಗಳಿಂದ, ಸಂಕ ಲ್ಪದಿಂದ ಕಾಮವು ಕಾಮದಿಂದ ಕರ್ಮವೂ ಉಂಟಾಗುವುದೆಂದು ನಿರ್ಧರಿಸಲ್ಪಟ್ಟಿರುವುದರಿಂದ, ಪರಮಾತ್ಮನು ಸರ್ವ ಸಂಕಲ್ಪಸ ನಾ ನೀ ” ಎಂಬದಾಗಿ ಹೇಳಿದನು, ಸಮಸ್ತಗಳಾದ ಕಾಮಕರ್ಮಗ ಳನ್ನು ಯೋಗಾರೂಢನು ಬಿಟ್ಟಿರಬೇಕೆಂದಭಿಪ್ರಾಯವು 18|| (ರಾ| ಭಾ) ಈ ಯೋಗಿಯಾದವನು ಯಾವಾಗಲಾದರೆ ಆತ್ಮಾ ನುಭವವಂ ಮಾಡುವುದೇ ಸ್ವಭಾವವುಳ್ಳವನಾದುದರಿಂದ ವಿಷಯಗಳಲ್ಲಿ ಯ ವಿಷಯಾಧೀನವಾಗಿ ಬರುತಲಿರುವ ವ್ಯಾಪಾರಗಳಲ್ಲಿಯೂ ಸಂಬಂ ಧವನ್ನು ತ್ಯಾಗಮಾಡಿಕೊಳ್ಳುತ್ತಾನೆ ಆವಾಗಲೆ ಸರ್ವಸಂಕಲ್ಪ ಗಳಂ ಬಿಟ್ಟಿರುವ ಅವನಿಗೆ ಯೋಗವು ಸುಸ್ಥಿರವಾಯಿತೆಂದು ಹೇಳಬ ಹುದು, ಯೊಗವಂ ಮಾಡಲಾರಂಭಿಸಿದವನಿಗೆ ಪ್ರಾರಂಭದಲ್ಲಿಯೇ ವಿಷ ಯ ವೈರಾಗ್ಯ ವುಂಟಾಗುವುದಿಲ್ಲವಾದುದರಿಂದ ಅದುಂಟಾಗುವುದಕ್ಕೆ ಮಾಡಬೇಕಾದ ಅಭ್ಯಾಸರೂಪವಾದ ಕರ್ಮಯೋಗವೇ ಯೋಗನಾ ಧನವಾಗಿರುವುದರಿಂದ ಯೋಗನಿದ್ದಿಯನ್ನ ಪೇಹಿಸಿದವನು ಆ ಕರ್ಮ ಯೋಗವನ್ನೇ ಮಾಡಬೇಕು, | | Y|| ಮ? ಉದ್ಯರೇ ದಾತ್ಮನಾತ್ಮಾನಂ ನಾತ್ಯಾನ ಮ ವಸಾದಯೇತ್ | ಆತ್ಮ ಮಾತ್ಮನೋಬಂಧುರಾತಿ ಮಭರಾತ್ಮನಃ | ... ... 31

  • ಉದ್ಘಲೇy - ಆತ್ಮನಾ - ಆತ್ಮಾನಂ - ನ - ಆತ್ಮಾನಂ - ಅವಸಾದಯೇತ್ ಆತ್ಮಾ - ಏವ - ಒ - ಆತ್ಮನಃ- ಬಂಧುಃ -ಆತ್ಮಾ - ಏವ - ರಿಪ- ಅತ್ಮನಃ ll

ಹl ಅತ್ಮನಾ - ತನ್ನಿಂದ, ಅಧವಾ ವಿವೇಕಯುಕ್ತವಾದ ಮನಸ್ಸಿನಿಂದ, (heja!) ಮನಸ್ಸಿನಿಂದ, ಅಥವಾ ಪರಮಾತ್ಮನಿಂದ, ಆತ್ಮಾನಂ- ತನ್ನನ್ನು ಉದ್ಧರೇತ್- ರಕ್ಷಿ ಬಳ್ಳಬೇಕು, ಆತ್ಮಾನಂ- ತನ್ನನ್ನು ನಾವಸಾದಯೇತ್-ಕ್ಷೇತಪಡಿಸಿಕೊಳ್ಳಬಾರದು ಲಕ್ಷ್ಮೀನ- ತಾನೆ ಯಲ್ಲವೆ, (cs) ತನ್ನ ಮನಸ್ಸೇತಿಲ್ಲವೆ, ಅನ- ತನಗ, ಬಂಧು