ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೪೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಈ F ವಧ್ಯಾಯಃ, 888 ನ್ನು ವಿಶೇಷವಾಗಿ ತಿಳಿಯುವುದೆಂಬವಿಜ್ಞಾನದಿಂದಲೂ, ಅಥವಾ ಶ್ರವಣಕೀರನಾದಿಗಳo ದುಂಟಾದ ಜ್ಞಾನದಿಂದ ಭಕವವೃಹಿಮೆಗಳನ್ನು ವಿಶೇಷವಾಗಿ ತಿ:ಯುವಿಕೆಯೆಂಬ ವಿಜ್ಞಾನ Eಂದಲೂ ತೃಪ್ತನಾಗಿಯೂ, (helಐ) ಹರಿ ಗರೋತ್ತಮನೆಂಬುವುದನ್ನು ವೇದದಿಂದ ದುಕ್ಕೊಳುವುದಂ ಜ್ಞಾನವೆಂತಲೂ, ಶ್ರೀಹರಿಯ ಮಹಿಮೆಗಳನ್ನು ವೇದಗಳಿಂದ ವಿಶೇಷ ವಾಗಿ ತಿಳಿದು ಕೊಳ್ಳುವುದು ವಿಜ್ಞಾನವೆಂತಲೂ ತಿಳಿದು ಇವುಗಳಿಂದ ಸಂತೃಪ್ತನಾಗಿಯೂ, ಕೂಟಸ್ಸ- (೧) ಚಲಿಸದನಾಗಿಯ, (ರಾ) ದೇವಮನುಶ್ಯಾದಿ ದೇಹಗಳಲ್ಲಿದ್ದರೂ, ಜ್ಞಾನಾಕಾರವಾದ ಆತ್ಮಸ್ವರೂಪದಿಂದಿರುವಂತನಾಗಿಯೂ, (ಮrel!) ಕೂಟವೆಂದರೆ ಆಕಾಶವು, ಅದರಂತೆ ಶೀತೋದ್ಧಾದಿಗಳಿಂದ ವಿಕಾರವಹೊಂದದವನಾಗಿಯ, ವಿಜಿತೇಂದಿ, ಬದುಕಿ- ಜಯಿಸಲ್ಪಟ್ಟ, ಇಂದ್ರಿಯಗಳುಳ್ಳವನಾಗಿಯೂ, ಸಮಲೋಭ್ಯಾಕಾಂಚನಕಿ- ಮ ಣ್ಣು, ಕಲ್ಲು, ಬೆನ್ನು, ಇವುಗಳಲ್ಲಿ ಸಮುದ್ರ ಯುಳ್ಳವನಾಗಿಯೂ ಇರುವ; ರ್ಯೋಜ್ಞಾನಯೋಗಿಯಾದವನು, (03) ಕಯೋಗಿಯು, ಯುಕ್ತಇತ್ಯುಚ್ಯತೆ - ಯೋಗಾರೂ ಧನುಬಾಗಿ ಹೇಳಲ್ಪದುತ್ತಾನೆ. () ಆತ್ಮಸ್ವರೂಪವಂ ಸಾಕ್ಷಾತ್ಕರಿಸುವುದೆಂಬಯಿಗಾ ಭ್ಯಾಸಕ್ಕೆ ಅರ್ಹನೆಂದು ಮೇಲ್ಪಡುತ್ತಾನೆ. (rejjವಿ) ಸಂಪೂರ್ಣವಾಗಿ ಯೋಗವಹೊಂದಿ ದವನೆಂದು ಹೇಳಲ್ಪಡುತ್ತಾನೆ | ww w hr\\ . (ರಾಭಾ!) ಆತ್ಮಸ್ವರೂಪವನ್ನು ಸಾಧಾರಣವಾಗಿ ತಿಳಿಯುವದರಿಂ ದಲೂ ಅದನ್ನೇ ಪ್ರಕೃತಿಗಿಂತಲೂ ಭಿನ್ನ ಎಂಬದಾಗಿ ವಿಕೆಹಾಕಾರದಿಂ ದತಿಳಿಯುವದರಿಂದ ತೃಪ್ತನಾಗಿ ದೇವ ಮನುಷ್ಕಾ ದಿ ಹೇರಿರಗಳು ವಾಸ್ತವಾದರೂ ಜ್ಞಾನವೆಂಬ ಒಂದೇ ಆಕಾರವುಳ್ಳ ಆತ್ಮನಲ್ಲಿರುವಂತೆ ವನಾಗಿಯ, ಜಿತೇಂದ್ರಿಯವಾಗಿಯೂ, ಮಣ್ಣು, ಕಲ್ಲು, ಚಿನ್ನ, ಅವು ಗಳಲ್ಲಿ ಸಮದೃಪ್ಪಿಯುಳ್ಳವನಾಗಿಯ ಅರುವ ಕರಯೋಗಿಯು ಆತ್ಮದರನವೆಂಬ ಜ್ಞಾನಯೋಗಕ್ಕೆ ಅರ್ಹನಾಗುವನು.| Ivt ಮೂ | ಸುಹೃತಾ ರುವಾಸೀನ ಮಧ್ಯಸ್ಥ ದೇವ ಬಂಧುದು | ಸಾಧುಪ್ಪಪಿಚ ಸಾಹೇದು ಸಮಬುದ್ದಿ ರ್ವ ಶಿಷ್ಯತೇ | ... IF ಪ| ಸುಕೃತಾ ರುದಾನಮಧ್ಯ ದೈತ್ಯಬಂಧುಸು | ಸಾಧುಪು- ಅಸಿ- ಚಪಾಪಸು- ಸಮು- ವಿಶಿಷ್ಯತೆ.|| ೧ | ಅ|| ಸುಪ್ಪತ್- (ಕ೦) ಪ್ರತ್ಯುಪಕಾರವನ್ನಿದುರುರೂಡದೆ ಉಪಕಾರ ಮಾಡುವಂತ ವನು, (ರಾ) ವಚೋವಿಕೇಷವನ್ನ೦ಗೀಕರಿಸದೆ ತನಗೆ ಯಾವನು ಉಪಕಾರಮಾಡುತ್ತಾ ನೂ ಅವನು ಸುಕೃತ, ಮಿತ್ರ- (ಸಂ) ಪ್ರತ್ಯುಪಕಾರಾಪೇಕ್ಷೆಯಿಂದ ಹುಳವನು,