ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೪೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

t೯|| ಪhಧ್ಯಾಯ, ೪೪೭ ನರೂಪಕ್ಕ ಸಾಪ್ಯುವನೋಡುವಂತವನು ಸದಬುದ್ದಿ ಯುಳ್ಳವನು. (ಯಾ) ಸುಹೃದಾದಿಗಳಲ್ಲಿರುವ ಯಾವ ಸುಹೃದಿ ಧರ್ಮಗ ಕುಂಟೋ ಅವೆಲ್ಲವೂ ಈಶ್ವರನಿಂದ ಮಾಡಲ್ಪಟ್ಟಿರುವುವಲ್ಲದೆ ಅವುಗಳಲ್ಲಿ ನನಗೆ ಸಂತೃ Jವಿಲ್ಲ ಎಂಬದಾಗಿ ಭಗವದಿ ಪಂದದಲ್ಲಿ ಸಮಬುದ್ದಿ ಯುಳ್ಳವನು, (ಅಥವಾ) ಸುಹೃತಾದಿಗಳ ವಿಷಯದಲ್ಲಿಯಾವಯಾ ವ ರೀತಿಯಾಗಿರಬೇಕೆಂದು ಶಾಸ್ತ್ರವು ಹೇಳುತ್ತದೆ ಆದಂ ತಿಳಿದು ಸು ಹೃದಾದಿ ಜೀವ ವಿಷಯದಲ್ಲಾ ರೀತಿಯಾಗಿರುವವನು ಮಬುದ್ದಿಯುಳ್ಳ ಹನು, ಇಂತಹ ಸಮಬುದ್ದಿಯುಳ್ಳವನು ಸಮಸ್ತ ಯೋಗಿ ವರ್ಗಕ್ಕಿಂ ತಲೂ ಅಧಿಕನಾಗಿರುವನೆಂದು ತಾತ್ಸರವು. ಮ|| ಯೋಗೀಯುಂಜೀತಸತತ ಮಾತಾನಂ ರಹಸ ಸ್ಥಿತಃ | ವಿಕಾಕೀ ಯುತ ಚಿತ್ತಾತ್ಯಾ ನಿರಾಶೀ ರಹರಿ ಗ್ರಹಃ ... .. ... [೧೦] ಪ|| ಯೋಗೀ- ಯುಂಜೀತ- ಸತತಲ- ಆತ್ಮಾನಂ- ರಹಸ - ಸ್ಟತಃ | ಏಕಾಕಿ- ಯ ಚಕಿತಾತ್ಯಾ - ನಿರಾ- ಅಪರಿಗ್ರಹ •• • •• In೦|| ಅ|| ಯತಚಿತ್ತಾತಾ- ಮನಸ್ಸು, ದೇಹವು, ಇಂದ್ರಿಯಗಳು, ಇವುಗಳ ಸ್ವಾಧೀನ ಪಡಿಸಿಕೊಂಡವನಾಗಿಯೂ, ನಿರಾ-ಆಶಾರಹಿತನಾಗಿಯ, (ರಾ) ಆತ್ಮನಲ್ಲಲ್ಲದೇ ಇತ ರವಸ್ತುಗಳಲ್ಲಿ ಇಚ್ಛೆಯಿಲ್ಲದವನಾಗಿಂದ, ಅವರಿಗೆ ಹಃ- ತನಗೆ ಅಪೇಕ್ಷಿತವೆಂಬವಾಗಿ ಯಾ ವ ವಳ್ಳುವ ಸ್ವೀಕರಿಸದೇ ಇರುವಂತವನಾಗಿಯೂ, (ರ) ಅತ್ಮನಲ್ಲಲ್ಲದೇ ಇತರನ ಸುಗಳಲ್ಲಿ ಅಬಿಮಾನ ಶೂನ್ಯನಾಗಿಯೂ, ಇರುವ; ಯೋಗೀ- ಯೋಗಿಯು, () ಕರ್ಮ ಯೋಗನಿಮ್ಮನು, (hekವಿ) ಜ್ಞಾನೋಪಾಯವನ್ನನುಸುವಂಧಾ ಯೋಗಿಯು, ರಹಸಿಏಕಾಂತಸ್ಥಲದಲ್ಲ, ಏಕಾಕೀ- ಒಬ್ಬನಾಗಿಯೇ, ಸ್ಥಿತಃ- ಸ್ಥಿರವಾಗಿದ್ದುಕೊಂಡು, ಆತ್ಮಾ ನಂ- () ತನ್ನನ್ನು, (ಂ) ಅನ್ತಃಕರಣವನ್ನು, ಸತತಂ - ಸರಕಾಲರಲ್ಲಿಯ(ರಾ) ಪ್ರತಿದಿನಗಳಲ್ಲನುಮ್ಮಿಸುವ ಯೋಗಾಭ್ಯಾಸಕಾಲದಲ್ಲಿ, ಯುಂಜೀತ- ನಿಲ್ಲಿಸಬೇಕು. (hell) ಅಖಂಡಧಾನದಲ್ಲಿ ನಿಲ್ಲಿಸಬೇಕು.|| ... ... ... In೨|| (ಇಂಭಾ!) ಸುಹೃತಾದಿಗಳಲ್ಲಿ ಸಮಬುದ್ದಿಯುಳ್ಳವನು ಗಾರೂಢರಲ್ಲಿ ಶೈವನಾಗಿರುವುದರಿಂದಲೇ ಅ೦ತವನು ಯೋಗಾನು ಪ್ಯಾನದಲ್ಲಿ ಪ್ರಯತ್ನ ವಂ ಮಾಡಬೇಕೆಂದು ಹೇಳುತ್ತಾ ಯೋಗಾಂಗಗ ಳಂ ಹೇಳಿದ ಅನಂತರದಲ್ಲಿ ಚಿತ್ರ ಸಮಾಧಾನವೆಂಬ ಪ್ರಧಾನವಾದ